ಇಬ್ಬರು ನೆಲದ ಮೇಲೆ ಅಸಯ್ಯವಾಗಿ ಮಲಗಿದ್ದರು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಹಿಳಾ ಪಿಎಸ್ಐ ನಡುವೆ ಸರಸ ಸಲ್ಲಾಪ,ಮನನೊಂದ ಪತಿಯಿಂದ ದೂರು…
ಕಲಬುರಗಿ: ಈ ಹಿಂದೆ ಕೌಟುಂಬಿಕ ವಿಚಾರಕ್ಕೆ ಸುದ್ದಿಯಾಗಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಮಹಿಳಾ ಎಎಸ್‌ಐ ಜತೆ ರಂಗರಾಜನ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸಂತ್ರಸ್ತ ಎಎಸ್‌ಐ ಪತಿ, ಐಪಿಎಸ್ ಅಧಿಕಾರಿ ಮತ್ತು ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಅರುಣ್ ರಂಗರಾಜನ್ ಅವರು ಕಲಬುರಗಿ ಐಎಸ್ಡಿ ವಿಭಾಗದ ಎಸ್ಪಿ ಆಗಿದ್ದಾರೆ. ಐಎಸ್ಡಿ ವಿಭಾಗದಲ್ಲೇ ಕರ್ತವ್ಯ ನಿರ್ವಹಿಸುವ ಮಹಿಳಾ ಎಎಸ್‌ಐ ಜತೆ ರಂಗರಾಜನ್ಗೆ ಅಕ್ರಮ ಸಂಬಂಧ ಇದೆ ಎನ್ನಲಾಗಿದೆ. ಮಹಿಳಾ […]
ಮುಂದೆ ಓದಲು ಇಲ್ಲಿ ಒತ್ತಿ >>