ರೋಹಿಣಿ ಸಿಂಧೂರಿ Vs IPS ರೂಪಾ ನಡುವಿನ ಜಗಳ ಈಗ ಏನಾಗಿದೆ ಗೊತ್ತಾ?
Rohini Sindhuri ಐಎಎಸ್ ಅಧಿಕಾರಿ ಆಗಿರುವಂತಹ ರೋಹಿಣಿ ಸಿಂಧೂರಿ(Rohini Sindhuri) ಅವರು ಡಿ ರೂಪ ಅವರ ವಿರುದ್ಧ ಹೂಡಿದ್ದ ಮಾನ ನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಬೆಂಗಳೂರು ಕೋರ್ಟ್ ಡಿ ರೂಪ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಏಪ್ರಿಲ್ 26ರಂದು ಆದೇಶಿಸಿದೆ. ಕಷ್ಟ ಸಮಯಗಳ ನಂತರ ರೋಹಿಣಿ ಸಿಂಧೂರಿ ಹಾಗೂ ಡಿ ರೂಪ(D Roopa) ರವರ ನಡುವಿನ ಸುದ್ದಿ ಪ್ರಚಾರಕ್ಕೆ ಬಂದಿದೆ ರೋಹಿಣಿ ಸಿಂಧೂರಿ(Rohini Sindhuri) ಅವರ ವಿರುದ್ಧವಾಗಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮ facebook ಸೇರಿದಂತೆ ಹಲವಾರು […]
ಮುಂದೆ ಓದಲು ಇಲ್ಲಿ ಒತ್ತಿ >>