sharukhan-daughter

ಮಗಳ ವಿಡಿಯೋ ನೋಡಿ ಗರಂ ಆದ ನಟ ಶಾರುಖ್ ಖಾನ್ ಕಾಮೆಂಟ್ ಮಾಡಿ ಹೇಳಿದ್ದೇನು ಗೊತ್ತಾ? ಬಾಲಿವುಡ್ ನಲ್ಲಿ ನಡುಕ!!

ಸದ್ಯ ಬಾಲಿವುಡ್ ನಲ್ಲಿ ಪಠಾಣ್ ಸಿನಿಮಾದ ಹಂಗಾಮ ಜೋರಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳ ನಂತರ ಪಠಾಣ್ ಸಿನಿಮಾದ ಮೂಲಕ ಶಾರುಖ್ ಬಾಲಿವುಡ್ ಗೆ ಕಂ ಬ್ಯಾಕ್ ಮಾಡಿದ್ದಾರೆ. ಶಾರುಖ್ ಖಾನ್( Sharukh Khan) ಅವರ ಅಭಿನಯದ ಪಠಾಣ್ ಸಿನಿಮಾ ತೆರೆಕಂಡು ಎರಡು ದಿನಗಳು ಕಳೆದಿವೆ. ದಾಖಲೆಯ ಮಟ್ಟದಲ್ಲಿ ಬಾಕ್ಸ್ ಆಫೀಸ್ (Box Office) ಉಡೀಸ್ ಮಾಡುತ್ತಿದೆ ಪಠಾಣ್ ಸಿನಿಮಾ. ಕೇವಲ ಎರಡೇ ದಿನದಲ್ಲಿ 130 ಕೋಟಿಗೂ ಅಧಿಕ ಹಣ ಕಮಾಯಿ ಮಾಡಿದೆ ಎಂದು ಚಿತ್ರ ವಿಮರ್ಶಕರು ಹೇಳುತ್ತಿದ್ದಾರೆ. […]

ಮುಂದೆ ಓದಲು ಇಲ್ಲಿ ಒತ್ತಿ >>