ರಾಜಾಹುಲಿ ಸಿನಿಮಾದ ನಟ ಕಾ-ಮುಕ,ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಸೀರಿಯಲ್ ನಟಿ ತನಿಶಾ
ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆ ಎಂದು ಅರಿವಾಗುವುದೇ ಇಲ್ಲ. ಸಿನಿಮಾದಲ್ಲಿ ಹೀರೋಗಳು ಆದರೆ ನಿಜ ಜೀವನದಲ್ಲಿ ವಿಲನ್ ಆದ ಸಿನಿಮಾ ನಟ ಹರ್ಷನ ಕುರಿತು ನಟಿಯೊಬ್ಬಳು ಕಣ್ಣೀರಿಟ್ಟಿದ್ದಾಳೆ. ಹೌದು ರಾಜಾಹುಲಿ ಸಿನಿಮಾದಲ್ಲಿ ನಟ ಯಶ್ರ ಗೆಳೆಯನ ಪಾತ್ರದಲ್ಲಿ ನಟಿಸಿರುವ ಹರ್ಷ ತಮಗೆ ಅಸ-ಭ್ಯವಾಗಿ ಸಂದೇಶ ಕಳಿಸಿದ್ದಾರೆ ಎಂದು ನಟಿ ತನಿಷಾ ಕುಪ್ಪಂಡ ಅವಲತ್ತುಕೊಂಡಿದ್ದಾರೆ. ಪೆಂಟಗನ್ ಕನ್ನಡ ಸಿನಿಮಾದಲ್ಲಿ ನಟಿಸಿರುವ ತನಿಷಾ ಈ ಆರೋಪ ಮಾಡಿದ್ದು, ತಾವು ಹಾಕಿದ್ದ ಇನ್ಸ್ಟಾಗ್ರಾಂ ಸ್ಟೋರಿಗೆ ರಿಪ್ಲೈ ಮಾಡಿರುವ ಹರ್ಷ, ನೀಲಿ ಚಿತ್ರಗಳಲ್ಲಿ ನಟಿಸುತ್ತೀಯ? ಎಂದು […]
ಮುಂದೆ ಓದಲು ಇಲ್ಲಿ ಒತ್ತಿ >>