MALLAA-KANNADA-MOVIE-SCENES

ಗ್ಲಾಮರ್ ತೋರಿಸೋದ್ರಲ್ಲಿ ರವಿ ಸರ್ ಮುಂದೆ ಯಾರೂ ಇಲ್ಲ,ಮಲ್ಲ ಚಿತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡ ನಟಿ ಪ್ರಿಯಾಂಕ ಹೇಳಿದ್ದೇನು ನೋಡಿ!!

ಕನ್ನಡ ಸಿನಿಮಾರಂಗದಲ್ಲಿ ಪ್ರೇಮ ಲೋಕದ ರಾಜ ಎಂದು ಕರೆಸಿಕೊಂಡವರು ಕ್ರೇಜಿಸ್ಟಾರ್ ರವಿಚಂದ್ರನ್. ಹೌದು ಅವರ ಸಿನಿಮಾಗಳು ಎಂದ ಮೇಲೆ ರೋಮ್ಯಾಂಟಿಕ್ ದೃಶ್ಯಗಳು ಇರಲೇ ಬೇಕು. ಆಗಿದ್ದರೆ ಮಾತ್ರ ಅದು ರವಿಚಂದ್ರನ್ ಅವರ ಸಿನಿಮಾಗಳು ಎಂದೇನಿಸಿಕೊಳ್ಳುತ್ತದೆ. ಅದಲ್ಲದೇ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹಾಡುಗಳು ಹಾಗೂ ತೆರೆ ಮೇಲೆ ನಾಯಕಿಯರನ್ನು ತೋರಿಸುವ ಪರಿ ಸ್ವಲ್ಪ ಭಿನ್ನವೇ. ಅದಲ್ಲದೇ ಆ ಕಾಲಕ್ಕೆ ಇವರು ಪರಭಾಷೆಯ ನಟ ನಟಿಯರನ್ನು ಕರೆದುಕೊಂಡು ಬಂದು ತಮ್ಮ ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುತ್ತಿದ್ದರು. ರವಿಚಂದ್ರನ್ ಅವರ ಮಲ್ಲ […]

ಮುಂದೆ ಓದಲು ಇಲ್ಲಿ ಒತ್ತಿ >>