ಸ್ಟಾರ್ ನಟಿಯರಿಗಿಂತ ಒಂದು ಹೆಜ್ಜೆ ಮುಂದೆ ಇಟ್ಟ ನಿವೇದಿತಾ ಗೌಡ! ನಿವೇದಿತಾ ಬಿಕಿನಿ ವಿಡಿಯೋ ನೋಡಿ ಬಾಲಿವುಡ್ ನಟಿಯೆಂದು ಕನ್ಫ್ಯೂಸ್ ಆದ ಜನತೆ!!

ನಟಿ ನಿವೇದಿತಾ ಗೌಡ ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ನಟಿ ಅದೆಷ್ಟೋ ಪೋಸ್ಟ್ ಗಳನ್ನ ಹಾಕಿ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್ ಗಳನ್ನು ಗೆಟ್ಟಿಸಿಕೊಳ್ಳುತ್ತಾರೆ. ಗೊಂಬೆಯಂತೆ ಇರುವ ನಿವೇದಿತಾ ಗೌಡ ಇತ್ತೀಚಿಗೆ ಮಿಸಸ್ ಇಂಡಿಯಾ ಪ್ರಶಸ್ತಿಯನ್ನು ಕೂಡ ಮೂಡಿಗೆರೆಸಿಕೊಂಡಿದ್ದಾರೆ. ಬಿಗ್ ಬಾಸ್ ನಲ್ಲಿ ಸ್ನೇಹಿತರಾಗಿದ್ದ ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ವಿವಾಹವಾಗಿ ಸಿಕ್ಕಾಪಟ್ಟೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರು ಸಿನಿಮಾಗಳಲ್ಲಿಯೂ ಕೂಡ ಬ್ಯುಸಿ ಆಗಿದ್ದಾರೆ. ಹೌದು, […]

ಮುಂದೆ ಓದಲು ಇಲ್ಲಿ ಒತ್ತಿ >>