ಬಾಲಿವುಡ್ ನಟಿಯರನ್ನು ಮೀರಿಸುವಂತೆ ಎಲ್ಲ ಬಿಚ್ಚಿ ಮಸ್ತ್ ಫೋಟೋಶೂಟ್ ಮಾಡಿಸಿದ ನಟಿ ಮೇಘಾ ಶೆಟ್ಟಿ! ರಿಯಲ್ ಬ್ಯೂಟಿ ನೋಡಿ ಸುಸ್ತಾದ ಕನ್ನಡ ಜನತೆ!!
ಕನ್ನಡ ಕಿರುತರೆಯಲ್ಲಿ ಅಭಿನಯಿಸುತ್ತಿರುವ ಸಾಕಷ್ಟು ನಟಿಯರು ಇಂದು ಸಿನಿಮಾಗಳಲ್ಲಿಯೂ ಕೂಡ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಯಾಕಂದ್ರೆ ಇಂದು ಧಾರಾವಾಹಿಗಳು ನಿರ್ಮಾಣವು ಅಷ್ಟೇ ಅದ್ಭುತವಾಗಿರುತ್ತೆ. ಅದರ ಜೊತೆಗೆ ಅದರಲ್ಲಿ ಅಭಿನಯಿಸುವ ಕಲಾವಿದರು ಕೂಡ ಅತ್ಯಂತ ಪ್ರಬುದ್ಧ ಅಭಿನಯವನ್ನು ತೋರಿಸುತ್ತಾರೆ. ಹಾಗಾಗಿ ಮೊದಲನೇ ಧಾರವಾಹಿಯಿಂದಲೇ ಗುರುತಿಸಿಕೊಂಡ ಸಾಕಷ್ಟು ನಟಿಯರು ಇಂದು ಸಿನಿಮಾಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಹಾಗೆ ಕಿರುತೆರೆ ಲೋಕದಲ್ಲಿ ಇಂದು ಸ್ಟಾರ್ ನಟಿ ಎನಿಸಿರುವುದು ಮೇಘ ಶೆಟ್ಟಿ. ಕರಾವಳಿಯ ಕುವರಿ ಮೇಘ ಶೆಟ್ಟಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ […]
ಮುಂದೆ ಓದಲು ಇಲ್ಲಿ ಒತ್ತಿ >>