kangana-ranaut-SPEAK

ಸ್ಟಾರ್ ನಟರು ಬೆಡ್ ರೂಮ್ ಗೆ ಕರೆದು ಏನೇ ಮಾಡಿದರೂ ನಾವು ಮಾಡಿಸಿಕೊಳ್ಳಬೇಕು ಎಂದ ನಟಿ ಕಂಗನಾ ರಾಣಾವತ್! ಬಾಲಿವುಡ್ ನಟರ ಬಗ್ಗೆ ನಟರ ಬಗ್ಗೆ ಕಂಗನಾ ಹೇಳಿದ್ದೇನು ನೋಡಿ!!

ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೈಲೆಂಟ್ ಆಗಿದ್ದ ಕಂಗನಾ ಮತ್ತೆ ಎಮರ್ಜನ್ಸಿ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದರು. ಆದರೆ ನಟಿ ಕಂಗನಾ ತನ್ನ ಅನುಭವವನ್ನು ಬಿಟ್ಟಿಡುವ ಮೂಲಕ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಟ್ವೀಟ್ ನಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>