actress-nora-fatehi-appears

ಹೇಳದೆ ಕೇಳದೆ ತನ್ನ ಖಾಸಗಿ ಭಾಗಕ್ಕೆ ಕೈ ಹಾಕಿದ ಖ್ಯಾತ ನಟನ ಕೆನ್ನೆಗೆ ಬಾರಿಸಿದ ನಟಿ ನೋರಾ! ಯಾರೂ ಗೊತ್ತಾ ಆ ಕಿಲಾಡಿ ನಟ, ನೋಡಿ!!

ನಟಿ ನೋರಾ ಫತೇಹಿ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟಿ. ಇವರು ನಾಯಕಿಯಾಗಿ ಕಾಣಿಸಿಕೊಂಡಿದ್ದಕ್ಕಿಂತ ಡ್ಯಾನ್ಸರ್ ಆಗಿಯೇ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ನೋರಾ ಫತೇಹಿ ಅವರಿಗೆ ಡ್ಯಾನ್ಸ್ ಇಷ್ಟ ಪಡುವ ಫ್ಯಾನ್ಸ್ ಗಳೇ ಹೆಚ್ಚು. ಬಾಲಿವುಡ್ ನಲ್ಲಿ ನೋರಾ ಫತೇಹಿ ಅಷ್ಟು ಚೆನ್ನಾಗಿ ನೃತ್ಯ ಮಾಡಬಲ್ಲ ನಟಿಯರು ಸದ್ಯ ಯಾರು ಕಾಣಿಸಿಕೊಳ್ಳುತ್ತಿಲ್ಲ. ಯಾಕೆಂದರೆ ನೋರಾ ಫತೇಹಿ ಒಮ್ಮೆ ಸೊಂಟ ಬಳುಕಿಸಿದರೆ ಸಾಕು ಎಲ್ಲರೂ ಹುಚ್ಚೇದ್ದು ಕುಣಿಯುತ್ತಾರೆ. ನೋರಾ ಫತೇಹಿ ಮೂಲತಃ ಕೆನಡಾದವರು. ಆದರೆ ಅವರು ಬಾಲಿವುಡ್ ಸಿನಿಮಾದಲ್ಲಿಯೇ […]

ಮುಂದೆ ಓದಲು ಇಲ್ಲಿ ಒತ್ತಿ >>