ಈ ಲಕ್ಷಣಗಳು ಇದ್ದರೆ ಗಂಡು ಮಗು ಆಗುವುದು ಖಂಡಿತ ||
ನೀವು ಗ-ರ್ಭಿಣಿಯಾಗಿದ್ದಾಗ ಹೊಟ್ಟೆಯಲ್ಲಿ ಇರುವ ಮಗು ಗಂಡೋ ಅಥವಾ ಹೆಣ್ಣೋ ಎಂಬ ಕುತೂಹಲ ನಿಮಗಿಂತಲೂ ಹೆಚ್ಚಾಗಿ ನಿಮ್ಮ ಕುಟುಂಬದವರಿಗೆ ಇರುತ್ತದೆ ಈ ಕುತೂಹಲವನ್ನು ನಿಮಗೆ ತಿಳಿದುಕೊಳ್ಳ ಬೇಕಾದರೆ ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಹೆಣ್ಣು ಮಗು ಅಥವಾ ಗಂಡು ಮಗು ಎನ್ನುವ ಕೆಲವೊಂದು ಸೂಚನೆಗಳನ್ನು ತಿಳಿಸಿದ್ದಾರೆ ಹಾಗಾದರೆ ಗಂಡು ಮಗು ಇದ್ದರೆ ಯಾವ ರೀತಿಯಾದಂತಹ ಲಕ್ಷಣಗಳು ಕಂಡುಬರುತ್ತದೆ ಹೆಣ್ಣು ಮಗು ಇದ್ದರೆ ಯಾವ ರೀತಿಯಾದಂತಹ ಲಕ್ಷಣಗಳು ಗ-ರ್ಭಿಣಿ ಸ್ತ್ರೀಯರಲ್ಲಿ ಕಂಡುಬರುತ್ತದೆ
ಎಂಬ ವಿಷಯಗಳನ್ನು ಈ ಕೆಳಗಿನಂತೆ ತಿಳಿಯುತ್ತಾ ಹೋಗೋಣ. ಇಲ್ಲಿ ನಾವು ಹೆಣ್ಣು ಮಗು ಎನ್ನುವ ಬಗ್ಗೆ ಯಾವುದೇ ರೀತಿಯಾದ ತಪ್ಪು ಕಲ್ಪನೆಗಳನ್ನು ಹೇಳುತ್ತಿಲ್ಲ ಬದಲಾಗಿ ಹೆಣ್ಣು ಮಗು ಅಥವಾ ಗಂಡು ಮಗು ಗ-ರ್ಭದಲ್ಲಿ ಇದ್ದರೆ ಯಾವ ರೀತಿಯ ಲಕ್ಷಣಗಳನ್ನು ಹೊಂದಿರುತ್ತದೆ ಎಂಬ ವಿಷಯವನ್ನು ಮಾತ್ರ ಹೇಳಲು ಹೊರಟಿದ್ದೇವೆ ಬದಲಾಗಿ ಯಾವುದೇ ರೀತಿಯ ತಪ್ಪು ಕಲ್ಪನೆ ಅಲ್ಲ.
ಇಲ್ಲಿ ನಾವು ಹೇಳುವಂತಹ ಕೆಲವೊಂದು ಲಕ್ಷಣಗಳು ನಿಮಗೆ ತಮಾಷೆ ಅನ್ನಿಸಬಹುದು ಆದರೆ ಇದು ನಿಜವಾಗಿಯೂ ಕಂಡುಬರುವಂತಹ ಲಕ್ಷಣಗಳು ಆದ್ದರಿಂದ ಆ ಲಕ್ಷಣಗಳು ಯಾವುವು ಎಂದು ನೋಡುವುದಾದರೆ ಗ-ರ್ಭದಲ್ಲಿ ಗಂಡು ಮಗು ಇದ್ದರೆ ಮುಖ್ಯವಾಗಿ ಗ-ರ್ಭಿಣಿ ಸ್ತ್ರೀಯರಿಗೆ ಬೆಳಿಗ್ಗೆ ಎದ್ದ ತಕ್ಷಣ ವಾಕರಿಕೆ ಆಗುವಂತಹ ಅನುಭವ ಉಂಟಾಗುತ್ತದೆ ಈ ರೀತಿ ಅನುಭವ ಇದ್ದರೆ ಇದು ಗಂಡು ಮಗು ಇರುವಂತಹ ಲಕ್ಷಣ ಎಂದು ಹಿರಿಯರು ತಮ್ಮ ಅಭಿ ಪ್ರಾಯವನ್ನು ಹೇಳುತ್ತಾರೆ. ಹಾಗೆ ಮತ್ತೊಂದು ಲಕ್ಷಣ ನೋಡುವುದಾದರೆ ಗಂಡು ಮಗುವನ್ನು ಹೊಂದಿರು ವಂತಹ ಗ-ರ್ಭಿಣಿ ಸ್ತ್ರೀಯರ ಮುಖ ಭಾವನೆ ಅಂದರೆ ಅವರ ತ್ವಚೆಯು ಮೊಡವೆಯಿಂದ ಕೂಡಿದ್ದು ಹೆಚ್ಚು ಕಪ್ಪು ಬಣ್ಣವನ್ನು ಗರ್ಭಾವಸ್ಥೆಯಲ್ಲಿ ಹೊಂದುತ್ತಾರೆ ಮತ್ತು ನಿಮ್ಮ ತಲೆಯಲ್ಲಿ ಕೂದಲು ಅಗಾಧವಾಗಿ ಬೆಳೆಯುತ್ತಿರುತ್ತದೆ ತಲೆ ಕೂದಲು ಹೆಚ್ಚು ಕಪ್ಪು ಬಣ್ಣವಾಗಿ ಇರುತ್ತದೆ.
ಹಾಗೆಯೇ ಗಂಡು ಮಗು ಇರುವಂತಹ ಗ-ರ್ಭಿಣಿ ಸ್ತ್ರೀಯರಿಗೆ ಅವರ ಆಹಾರ ಪದಾರ್ಥದಲ್ಲಿ ಹೆಚ್ಚಿನ ಉಳಿ ಅಂಶ ಇರುವಂತಹ ಆಹಾರ ಪದಾರ್ಥವನ್ನು ಸೇವಿಸಬೇಕು ಎನ್ನುವ ಬಯಕೆ ಇರುತ್ತದೆ ಮತ್ತು ಇವರ ಪಾದಗಳು ಹೆಚ್ಚು ಮಂಜುಗಡ್ಡೆಯಂತೆ ತಣ್ಣಗಾಗಿರು ವoತಹ ಭಾವನೆ ಇದು ಕೂಡ ಗಂಡು ಮಗು ಇರುವಂತಹ ಲಕ್ಷಣಗಳೇ ಮತ್ತು ಗ-ರ್ಭಿಣಿ ಸ್ತ್ರೀಯರು ಗಂಡು ಮಗುವನ್ನು ಹೊಂದಿದ್ದರೆ ಅವರು ತಮ್ಮ ತೂಕದಲ್ಲಿ ಹೆಚ್ಚಿನ ಬದಲಾವಣೆಯನ್ನು ಕಾಣುತ್ತಾರೆ ಅಂದರೆ ಹೆಚ್ಚು ತೂಕವನ್ನು ಹೊಂದುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ..