
ವೀಕ್ಷಕರೆ ಇಂದಿನ ಕಾಲದಲ್ಲಿ ವಿ’ಚ್ಛೇ’ದನ, ಆಸ್ತಿಗಾಗಿ ಮಾತಣಹೋಮ, ವರದಕ್ಷಿಣೆಗಾಗಿ ಹಿಂಸೆ ಒಂದೆಡೆಯಾದರೆ ಮತ್ತೊಂದೆಡೆ ಪ್ರಿಯತಮೆಗಾಗಿ ಹೆಂಡತಿಯನ್ನು ಹಾಗೂ ಪ್ರಿಯಕರನಿಗಾಗಿ ಗಂಡನನ್ನು ಹ’ತ್ಯೆ ಮಾಡುವುದು ಇತ್ತಿಚೀಗಂತು ಸಾಮಾನ್ಯ ಸಂಗತಿಯಾಗಿ ಬಿಟ್ಟಿದ್ದೆ. ಇಂತಹದ್ದೆ ಘ’ಟ’ನೆ ಆಂದ್ರಪ್ರದೇಶದಲ್ಲಿ ಜರುಗಿದ್ದು, ಪ್ರೀಯಕರನಿಗಾಗಿ ಹೆಂಡತಿ ಮಾಡಿದ್ದ ಕೆಲ್ಸಾ ಎನ್ ಗೋತ್ತಾ, ಆಕೆ ಗಂಡನ ಹ’ತ್ಯೆ ಮಾಡಿದ್ದ ಪ್ಲ್ಯಾನ ಕೇಳಿದ್ರೆ ಬೆ’ಚ್ಚಿ ಬೀ’ಳ್ತಿ’ರಾ ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ..
ಮೂಲತಃ ಆಂಧ್ರದ ನಾಗರ ಕರ್ನೂಳದವಳಾದ ಸ್ವಾತಿ ರೆಡ್ಡಿ ಕೃಷರ್ ವ್ಯಾಪಾರಸ್ಥನಾಗಿದ್ದ ಸುಧಾಕರ ರೆಡ್ಡಿ ಎಂಬುರನ್ನು ವಿವಾಹವಾಗಿದ್ದು ಮುರ್ಶಿದ ಹಾಗೂ ದರ್ಶಿತ ಎಂಬ ಮಕ್ಕಳಿದ್ದು ಸುಂದರ ಸಂಸಾರ ಇವರದ್ದಾಗಿತ್ತು. ಮುಂದೆ ಒಂದಿನ ಸ್ವಾತಿಗೆ ವೀಪರಿತ ಸೊಂ’ಟ’ದ ನೋವು ಕಾಣಿಸಿಕೊಂಡಿದ್ದು ತಮ್ಮ ಗ್ರಾಮದ ಚಿಕ್ಕ ಆಸ್ಪತ್ರೆಯೊಂದರಲ್ಲಿ ಸ್ವಾತಿಯನ್ನು ಅಡ್ಮಿಟ್ ಮಾಡಲಾಗುತ್ತದೆ. ಅಲ್ಲಿಯೆ ಪಿಸಿಯೊ ಥೆರೆಪಿಸ್ಟಾಗಿ ರಾಜೇಶ ಎಂಬಾತ ಸ್ವಾತಿಗೆ ಚಿಕಿತ್ಸೆಗೆ ನೀಡುತ್ತಾನೆ.
ಪಿಸಿಯೊ ಥೆರೆಪಿ ಎಂದರೆ ವೈದ್ಯರು ನೀಡಿದ ಪ್ರಕಾರ ಆಗಾಗ ಚಿಕಿತ್ಸೆಗಾಗಿ ಹೋಗುವುದು ಅನಿವಾರ್ಯ. ಪತಿ ಸುಧಾಕರ ಪತ್ನಿಯನ್ನು ರಾಜೇಶ ಬಳಿ ಕರೆತರುತಿದ್ದು ಕೆಲವೆ ದಿನಗಳಲ್ಲಿ ಇವರಿಬ್ಬರ ನಡುವೆ ಸಂಬಂದ ಹುಟ್ಟಿಕೊಳ್ಳುತ್ತದೆ. ಪತಿಯಿಲ್ಲದ ವೇಳೆ ಚಿ’ಕಿ’ತ್ಸೆ ನೆಪದಲ್ಲಿ ರಾಜೇಶನನ್ನು ಭೇಟಿ ಮಾಡುತಿದ್ದ ಸ್ವಾತಿ ಮಕ್ಕಳನ್ನು ತನ್ನ ತವರು ಮನೆಗೆ ಕಳುಹಿಸಿಕೊಟ್ಟಿದ್ದಳು. ಹೀಗೆ ಇಕೆಯ ನಾಟಕ ಒಂದು ದಿನ ಬಯಲಾಗುತ್ತದೆ.ಆಕೆಯ ಹಾಗೂ ರಾಜೇಶ ನಡುವಿನ ಸಂ’ಬಂ’ಧಕ್ಕೆ ತರೆ ಬೀಳುತ್ತದೆ. ದಿನದಿಂದ ದಿನಕ್ಕೆ ಆಕೆಯ ನಡುವಳಿಕೆ,
ಆಸ್ಪತ್ರೆಗೆ ಹೋಗುವುದು, ರಾಜೇಶನೊಂದಗಿನ ಸಲುಗೆಯ ವ್ಯೆವಹಾರಗಳೆಲ್ಲವು ಪತಿಗೆ ತಿಳಿದು ಎ’ಚ್ಚ’ರಿಕೆಯನ್ನು ನೀಡಿದ್ದರು. ಖಿ’ನ್ನ’ತೆಗೆ ಒಳಗಾದ ಪತಿ ಮ’ಧ್ಯ ಸೇವಿಸಿ ದಿನ ಜಗಳ ಮಾಡುತಿದ್ದರು. ದಿನವು ಪತಿ ಸುಧಾಕರ ಇವರಿಬ್ಬರ ಸಂಬಂದಕ್ಕೆ ಅಡ್ಡಲಾಗಿದ್ದ. ಇವನನ್ನು ಮುಗಿಸಿದರೆ ತಾವು ಆರಾಮಗಿರಲು ಸಾಧ್ಯವೆಂದು ನಿರ್ಧರಿಸುತ್ತಾರೆ. ಇವರಿಗೆ ಪ್ರೇರಣೆ ತಲುಗಿನ ಎವಡು ಚಿತ್ರ.
ಅದರಲ್ಲಿ ಹೀರೊ ಅಪ’ಘಾ’ತಕ್ಕೊಳಗಾಗಿ ತನ್ನನ್ನು ಈ ಸ್ಥಿತಿಗೆ ತಂದವರಿಗೆ ಶಿಕ್ಷೆ ನೀಡಲು ಮುಖದ ಸರ್ಜರಿ ಮಾಡಿಸಿಕೊಂಡು ಸೇಡು ತೀರಿಸಿಕೊಳ್ಳುತ್ತಾನೆ ಥೇಟ್ ಈ ಸಿನಿಮಾದ ಕಥೆಯನ್ನೆ ಮಾದರಿಯಾಗಿಟ್ಟುಕೊಂಡು ತನ್ನ ಪತಿಯನ್ನು ಕೊಂದು ಅವನ ಮುಖವನ್ನು ಪ್ರಿಯಕರ ರಾಜೇಶ್ಗೆ ಸರ್ಜರಿ ಮಾಡಿ ಇವನೆ ನನ್ನ ಪತಿ ಎಂದು ಜಗತ್ತಿಗೆ ತೋರಿಸುವ ಹುಚ್ಚಾಟಕ್ಕೆ ಮುಂದಾಗ್ತಾಳೆ ಸ್ವಾತಿ. ಸುಧಾಕರ ಮಧ್ಯ ಸೇವಿಸಿ ಮನೆಗೆ ಬಂದು ನಿದ್ರೆಗೆ ಜಾರಿದ್ದನ್ನು ಕಂಡ ಸ್ವಾತಿ ರಾಜೇಶನನ್ನು ಮನೆಗೆ ಕರೆಸುತ್ತಾಳೆ.
ರಾಜೇಶ ಸುಧಾಕರನಿಗೆ ಅನಸ್ಥೆಸಿಯಾದ ಒವರ್ ಡೊ’ಜ್ ಇಂ’ಜೆ’ಕ್ಟ ಮಾಡಿ ಸಂಪೂರ್ಣ ಪ್ರಜ್ಞೆ ತಪ್ಪುವಂತೆ ಮಾಡಿ ಕಬ್ಬಿಣದ ರಾಡ್ ನಿಂದ ಹಿಂಬದಿಯ ತಲೆಗೆ ಜೋರಾಗಿ ಹೊಡೆದು ಹ’ತ್ಯ’ಗೈಯುತ್ತಾರೆ. ಸುಧಾಕರನ ಮುಖವನ್ನು ಡಿಸ್ ಫಿಗರ್ ಮಾಡಿ ಕಾರಿನ ಡಿಕ್ಕಿಯೊಂದರಲ್ಲಿ ಹೆ’ಣವನ್ನು ನವಾಬ ಪೇಟೆಯ ಕಾಡಿನಲ್ಲಿ ಸು’ಟ್ಟು ಹಾಕ್ತಾರೆ. ನಂತರ ಮುಖವನ್ನು ಸರ್ಜರಿ ಮಾಡಬೇಕಾದರೆ ಚರ್ಮ ಸು’ಟ್ಟಿ’ರಬೇಕು ಅಥವಾ ಗಾ’ಯ’ಗಳಾಗಿರಬೇಕೆಂದು..
ವೈದ್ಯನಾಗಿದ್ದ ರಾಜೇಶಗೆ ಗೊತ್ತಿದ್ದು ಆ’ಸಿ’ಡ್ಗೆ ಪೆಟ್ರೋಲ್ ಮಿಕ್ಸ ಮಾಡಿ ಕಡಿಮೆ ಗಾ’ಯ’ವಾಗುವಂತೆ ಸಿಧ್ದಪಡಿಸುತ್ತಾನೆ ರಾಜೇಶ. ಸ್ವಾತಿ ಆ ಆ’ಸಿ’ಡ ಎ’ಚ್ಚ’ರಿಕೆಯಿಂದ ರಾಜೇಶ ಮುಖಕ್ಕೆ ಸುರಿದು ಸು’ಡು’ವಂತೆ ಮಾಡುತ್ತಾಳೆ. ಇನ್ನು ಯಾರು ಮನೆಗೆ ನುಗ್ಗಿ ಪತಿ ಸುಧಾಕರ ಮೇಲೆ ಆಸಿಡ್ ದಾಳಿ ಮಾಡಿದ್ದಾರೆಂದು ಕಥೆ ಕಟ್ಟಿದ್ದು ಎಲ್ಲವು ಆಕೆ ಅಂದುಕೊಂಡತೆ ನಡೆದು ಹೋಯಿತು. ಮುಂದೆ ವೈದ್ಯರು ಚರ್ಮಕ್ಕೆ ಸರ್ಜರಿ ಮಾಡುವ ಅವಶ್ಯಕತೆ ಇಲ್ಲ. ಸರ್ಜರಿ ಮಾಡಲು ಕೋರ್ಟ ಅನುಮತಿ ಬೇಕೆಂದಾಗ ಸ್ವಾತಿ ನಾಟಕ ಮಾಡಿ ಅತ್ತು ಕರೆದು ಪೋಲಿಸ ತನ್ನ ಕುಟುಂಬದವರನ್ನ ನಂಬಿಸಿ ವೈದ್ಯರನ್ನು ಸ’ರ್ಜ’ರಿ ಮಾಡಲು ಒಪ್ಪಿಸುತ್ತಾಳೆ.
ಪ್ರತಿಯೂಂದು ನಾವು ಅಂದುಕೊಂಡತೆ ನಡೆಯುವುದಿಲ್ಲ ಎಂಬುವುದಕ್ಕೆ ಈ ಕಥೆಯೆ ಸಾಕ್ಷಿ. ಈ ಸರ್ಜರಿಗೆ ಮಟನ್ ಸುಫ್ ಉತ್ತಮ ಆಹಾರ ವಾಗಿದ್ದು ರಾಜೇಶ ಅದನ್ನು ತಿರಸ್ಕರಿಸುತ್ತಾನೆ ಇದನ್ನು ಕಂಡ ಸುಧಾರಕರ ಪಾಲಕರು ಅನುಮಾನ ಪಡುತ್ತಾರೆ ಎಕೆಂದರೆ ಮಗ ಸುಧಾಕರ ನಾನ್ ವೇಜ್ ಪ್ರಿಯ. ಅನುಮಾನಗಳ ನಂತರ ಅವನನ್ನು ವಿಚಾರಿಸಿದಾಗ ಇವರ ಮುಖವಾಡ ಬಯಲಾಗುತ್ತದೆ. ಕೊ’ಲೆ ಹಾಗೂ ಟ್ರಂಪ್ ಪ್ರ’ಕ’ರಣದಡಿ ಬಂ’ಧಿ’ಸಿ ಅವರನ್ನು ತೆಲಂಗಾಣದ ಕಾರಾಗೃಹದಲ್ಲಿ ಇರಿಸಲಾಗಿದೆ. ತನ್ನ ಅರಿವಿನ ಕೇಡಿನಿಂದಾಗಿ ಪತಿಯನ್ನೆ ಹ’ತ್ಯ’ಗೈದಯ ಸ್ವಾತಿ ಈಗ ಜೈ’ಲು ಪಾಲಾಗಿದ್ದು ಇಂದಿನ ಸಮಾಜಕ್ಕೆ ನೈಜ್ಯ. ಸಾಕ್ಷಿ
Comments are closed.