ನಮ್ಮ ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದು ನಮ್ಮವರು ಕರೆಯುತ್ತಾರೆ. ವಿದೇಶಿಯರು ಸಹ ನಮ್ಮ ಹಿಂದೂ ಸಂಸ್ಕೃತಿಯನ್ನು ಬಹಳ ಇಷ್ಟಪಡುತ್ತಾರೆ. ಇನ್ನು ಅದೆಷ್ಟೋ ಬೇರೆ ಧರ್ಮದವರು ನಮ್ಮ ಹಿಂದೂ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಇಷ್ಟ ಪಟ್ಟು ನಮ್ಮ ಹಿಂದೂ ಧರ್ಮಕ್ಕೆ ಮತಾಂತರ ಗೊಂಡಿರುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.
ನಮ್ಮ ಹಿಂದೂ ಧರ್ಮದ ಸೊಗಡು ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳಲ್ಲಿ ಸಹ ಹರಡಿದೆ. ಇನ್ನು ಇದೀಗ ಬಾಲಿವುಡ್ ನ ಒಬ್ಬ ನಟಿ ನಮ್ಮ ಹಿಂದೂ ಧರ್ಮವನ್ನು ಅಸಹ್ಯ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿದ್ದಾರೆ.
ಬಾಲಿವುಡ್ ನಟಿ ಸ್ವರ ಭಾಸ್ಕರ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ಸ್ವರ ಭಾಸ್ಕರ್ ಅವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಸುದ್ದಿಯಾಗಿರುವುದು ಹೆಚ್ಚು. ಇನ್ನು ನಟಿ ಇದೀಗ ಒಂದು ಸಂಚಲನಾತ್ಮಕ ಹೇಳಿಕೆ ನೀಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಟಿ ಸ್ವರ ಭಾಸ್ಕರ್ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಹಿಂದೂ ಧರ್ಮ, ಬಿಜೆಪಿ ಪಕ್ಷ ಹಾಗೂ ಅರ್ ಎಸ್ ಎಸ್ ವಿರುದ್ದ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇನ್ನು ನಟಿ ಸ್ವರ ಭಾಸ್ಕರ್ ಅವರನ್ನು ಈ ವಿಷಯಗಳಿಗೆ ಆಗಾಗ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೊಲ್ ಸಹ ಮಾಡುತ್ತಿರುತ್ತಾರೆ.
ಇನ್ನು ಇದೀಗ ನಟಿ ಸ್ವರ ಭಾಸ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಿಂದೂ ಧರ್ಮ ಹಾಗೂ ಹಿಂದೂಗಳ ವಿರುದ್ದ ಅವ-ಹೇಳನ-ಕಾರಿ ಹೇಳಿಕೆ ನೀಡಿದ್ದು, ಸದ್ಯ ನಟಿಯ ಈ ಹೇಳಿಕೆಗೆ ನೆಟ್ಟಿಗರು ಗರಂ ಆಗಿದ್ದಾರೆ. ಅಲ್ಲದೆ ನಟಿಯ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ಸಹ ವ್ಯಕ್ತವಾಗುತ್ತಿದೆ.
ನಟಿ ಸ್ವರ ಭಾಸ್ಕರ್ ಅವರು ಹಿಂದೂವಾಗಿ ನಾನು ಏಕೆ ಹುಟ್ಟಿದೆ ಎಂದು ನನಗೆ ನನ್ನ ಮೇಲೆ ಬೇಜಾರಾಗುತ್ತದೆ. ಇನ್ನು ಈ ಬಗ್ಗೆ ನನಗೆ ನಾಚಿಕೆಯೂ ಇದೆ. ಹಿಂದೂಗಳಿಗೆ ಹೋಲಿಸಿದರೆ ಮುಸಲ್ಮಾನರು ಹೆಚ್ಚು ಸುಖ ಕೊಡುತ್ತಾರೆ ಎಂದು ನಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸದ್ಯ ನಟಿ ಸ್ವರ ಭಾಸ್ಕರ್ ಹೇಳಿಕೆಗೆ ಹಿಂದೂ ಪರ ಸಂಘಟನೆಗಳು ಹಾಗೂ ಸೋಶಿಯಲ್ ಮೀಡಿಯಾದ ಕೆಲವರು ನಟಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….