ಸಣ್ಣ ಪುಟ್ಟ ಸ್ಟೇಜ್ ಡಾನ್ಸ್ ಗಳಿಂದ ತಮ್ಮ ಕರಿಯರ್ ಶುರು ಮಾಡಿದ ಹರಿಯಾಣಿ ಡಾನ್ಸರ್ ಸ್ವಪ್ನ ಚೌಧರಿಯವರ ಪರಿಚಯ ಇಂದು ಯಾವುದೇ ಬಾಲಿವುಡ್ ಸೆಲೆಬ್ರಿಟಿಗಳಿಗಿಂತಲೂ ಕಡಿಮೆ ಏನಿಲ್ಲ. ಮೂಲತಃ ಹರಿಯಾಣದವರಾಗಿದ್ದರೂ ಸಹ ಕೇವಲ ಸ್ಟೇಜ್ ಡಾನ್ಸ್ ಗಳಿಂದಲೇ ಇವರು ಇದೀಗ ದೇಶದ ತುಂಬೆಲ್ಲ ಚಿರ ಪರಿಚಿತ ಎನ್ನುವ ಮಟ್ಟಿಗೆ ಬೆಳೆದಿದ್ದಾರೆ. ಇವರು ಸ್ಟೇಜ್ ಮೇಲೆ ಬಂದರೆ ಸಾಕು ಅಲ್ಲಿ ನೆರೆದಿದ್ದ ವೀಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ.
ಇವರಿಗೆ ಕೇವಲ ಸ್ಟೇಜ್ ಡಾನ್ಸ್ ನೋಡಲು ಬಂದವರು ಅಭಿಮಾನಿಗಳಾಗಿಲ್ಲ, ಬದಲಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಇವರು ಹಂಚಿಕೊಳ್ಳುವ ವಿಡಿಯೋಗಳಿಗೂ ಸಹ ಸಾಕಷ್ಟು ಅಭಿಮಾನಿಗಳಿದ್ದು ಒಟ್ಟಿನಲ್ಲಿ ಇವರಿಗೆ ಆನ್ಲೈನ್ ಹಾಗೂ ಆಫ್ ಲೈನ್ ಎರಡು ಕಡೆಗಳಲ್ಲಿಯೂ ಅಭಿಮಾನಿಗಳಿಗೆ ಕೊರತೆ ಇಲ್ಲ. ಇವರ ವಿಡಿಯೋ ಹರಿ ಬಿಟ್ಟರೆ ಸಾಕು ವೈರಲ್ ಆಗಿಯೇ ಬಿಡುತ್ತದೆ.
ಇಂತಹುದೆ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು ಲಕ್ಷಾಂತರ ಜನರು ಈ ವಿಡಿಯೋವನ್ನು ಈಗಾಗಲೇ ನೊಡಿದ್ದಾರೆ. ಇದು ಕೇವಲ ಒಂದೋ ಎರಡು ಖಾತೆಗಳಲ್ಲಿ ಹಂಚಿಕೊಳ್ಳಲಾಗಿಲ್ಲ ಬದಲಾಗಿ ಸೋಶಿಯಲ್ ಮೀಡಿಯಾದ ಎಲ್ಲ. ಪ್ಲಾಟ್ಫಾರ್ಮ್ ಗಳಲ್ಲಿ ಹಲವಾರು ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೋದಲ್ಲಿ ನೀಲಿ ಬಣ್ಣದ ಸೀರೆಯುಟ್ಟು ಮಿಂಚುತ್ತಿರುವ ಸ್ವಪ್ನ ಚೌಧರಿಯವರು ಯಾವುದೇ ಆಫಿಸರ್ ಗೂ ಕಡಿಮೆ ಇಲ್ಲ ಎಂಬಂತೆ ಕಾಣುತ್ತಿರುವ ಅವರನ್ನು ನೋಡಿದರೆ ನೀವು ಕೂಡ ಅವರ ಸೌಂದರ್ಯ ಹಾಗೂ ಡಾನ್ಸ್ ನ ಬಗ್ಗೆ ಹೋಗಳದೇ ಇರಲಾರಿರಿ ಹಾಗೂ ಒಂದು ಬಾರಿ ಈ ನೃತ್ಯ ನೋಡದೆ ಇರಲಾರಿರಿ. ಹರಿಯಾಣಿ ಕ್ವೀನ್ ಎಂದೇ ಖ್ಯಾತರಾಗಿರುವ ಸ್ವಪ್ನ ಚೌಧರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
ಈ ಡಾನ್ಸ್ ನಲ್ಲಿ ರವೀನಾ ಟಂಡನ್ ಹಾಗೂ ಗೋವಿಂದ ಅವರ ಆಂಖಿಯೋ ಸೇ ಗೋ’ ಲಿ ಮಾ’ ರೆ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋದಲ್ಲಿ ಸ್ವಪ್ನಳ ಡಾನ್ಸ್ ಹಾಗೂ ಎಕ್ಸ್ಪ್ರೆಶನ್ ನೋಡಿ ನೀವು ಕೂಡ ಮೋ’ ಹಿತರಾಗದೆ ಇರಲಾರಿರಿ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಗಳಲ್ಲಿ ವೈರಲ್ ಆಗುತ್ತಿದೆ. ಈ ಸಖತ್ ಡಾನ್ಸ್ ನ ವಿಡಿಯೋವನ್ನು ಮೊದಲು Pooja Collection ಎಂಬ ಯು ಟ್ಯೂಬ್ ಖಾತೆಯಲ್ಲಿ ಶೇರ್ ಮಾಡಲಾಗಿತ್ತು, ನಂತರ ಹಲವು ಖಾತೆಗಳಲ್ಲಿ ವೈರಲ್ ಆಗಿದೆ.
ಆ ವಿಡಿಯೊ ಕೆಳಗಿದೆ ನೋಡಿ…
Sapna Chaudhary Blue Saree dance pic.twitter.com/2SL62dB5en
— Crazy Creator (@CrazyCreator14) April 25, 2022