ಸುಶ್ಮಿತಾ ಸೇನ

ಅರವತ್ತು ವಯಸ್ಸಿನ ಮುದುಕನನ್ನು ಪ್ರೀತಿಸಿದ ಕ್ಯಾತ ನಟಿ…

CINEMA/ಸಿನಿಮಾ

ನಮಸ್ಕಾರ ವೀಕ್ಷಕರೆ ಸುಶ್ಮಿತಾ ಸೇನ್ ಅವರ ಹೆಸರು ನಿಮಗೆಲ್ಲ ಚಿರಪರಿಚಿತ. ಸುಶ್ಮಿತಾ ಸೇನವರು ಮಿಸ್ ಯೂನಿವರ್ಸ್ ಪಟ್ಟವನ್ನು ಮುಗಿಲೇರಿಸಿಕೊಂಡ ಭಾರತದ ಮೊಟ್ಟ ಮೊದಲ ಮಹಿಳೆ. 1994 ರಲ್ಲಿ ಭವ್ಯ ಸುಂದರಿ ಪಟ್ಟ ಸುಶ್ಮಿತಾ ಸೇನ್ ಅವರಿಗೆ ಸಿಕ್ಕಿತು. 18ನೇ ವಯಸ್ಸಿನಲ್ಲಿಯೇ ಸುಶ್ಮಿತಾ ಸೀನ್ ಇಂತಹ ದೊಡ್ಡ ಸಾಧನೆಯನ್ನು ಮಾಡಿದವರು. ನಂತರ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಶುರುಮಾಡಿದರು.

ಸಿನಿಮಾಗಳಲ್ಲಿ ಕೂಡ ಇವರಿಗೆ ಶಕ್ತಿ ಸಿಕ್ಕಿತ್ತು. ಇದೀಗ ಸುಶ್ಮಿತಾ ಸೇನ್ ಅವರ ವಯಕ್ತಿಕ ಜೀವನ ವಿಚಾರವೇ ಭಾವಿ ಸುದ್ದಿಯಲ್ಲಿ ಇದೆ. ಸುಶ್ಮಿತಾ ಸೇನ್ ಅವರು ಇಲ್ಲಿವರೆಗೂ ಮದುವೆಯಾಗಿಲ್ಲ ಅವರಿಗೆ ಈಗ 40 ವರ್ಷ.ಸುಶ್ಮಿತಾ ಸೇನ್ ಕಳೆದ ಕೆಲವು ದಿನಗಳಿಂದ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಲಲಿತ್ ಮೋದಿಯವರ ಡೇಟಿಂಗ್ ವಿಚಾರ ಬಯಲಿಗೆ ಬರುತ್ತಿರುವ ಬೆನ್ನಲ್ಲೇ ನೆಟ್ಟಿಗರ ಜೊತೆಗೆ.ಹಲವು ಸೆಲೆಬ್ರಿಟಿಗಳು ಕೂಡ ಆಕೆಯ ಮೇಲೆ ನಾನಾ ಟೀಕೆ, ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಸುಶ್ಮಿತಾ ಸೇನ್ ಇನ್ನೂ 46 ನೇ ವಯಸ್ಸಿನಲ್ಲಿ ಮದುವೆಯಾಗಿಲ್ಲ, ಆದರೆ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಸುಶ್ಮಿತಾ ಸೇನ್ ಹತ್ತು ಜನರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡುತ್ತಿದೆ. ಇತ್ತೀಚಿಗೆ ಸುಶ್ಮಿತಾ ಲಲಿತ್ ಮೋದಿ ಜೊತೆಗಿರುವುದು ಹಣಕ್ಕಾಗಿ ಮಾತ್ರ ಎಂದು ಹಲವರು ಬಹಿರಂಗವಾಗಿ ಟೀಕಿಸುತ್ತಿದ್ದಾರೆ.

Have you seen Sushmita Sen and Lalit Modi's pictures from their vacation in  Sardinia?

ಆದರೆ ಇವರು ಎರಡು ಮಕ್ಕಳಿಗ ದತ್ತು ಪಡೆಯಿದ್ದು ಅವರನ್ನು ಸಾಕುತ್ತಿದ್ದಾರೆ. ಆದರೂ ಸುಶ್ಮಿತಾ ಅವರ ಸಂಗಾತಿಯ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ರೆಹಮಾನ್ ಎಂಬ 30 ವರ್ಷದ ಪುರುಷನ ಜೊತೆ ಸುಶ್ಮಿತಾ ಸೀನ್ ಹಲವು ವರ್ಷಗಳ ಕಾಲ ಸಂಬಂಧವನ್ನು ಹೊಂದಿದ್ದರು. ಈ ಬಗ್ಗೆ ಕುಲ ಚರ್ಚೆಗಳು ಆಗಾಗ ನಡೆಯುತ್ತಿತ್ತು. ಆದರೆ ಸುಶ್ಮಿತಾ ಸೀನ್ ಅವರು ತನಗಿಂತ 20 ವರ್ಷ ಹಿರಿಯ ಪುರುಷ ನೊಬ್ಬನ ಜೊತೆ ಸಂಬಂಧವನ್ನು ಹೊಂದಿರುವುದು ಬಹಿರಂಗವಾಗಿದೆ.

ಅದು ಬೇರೆ ಯಾರು ಅಲ್ಲ ಲಲಿತ್ ಮೋದಿ. ಲಲಿತ್ ಮೋದಿ ಅವರ ಹೆಸರು ನೀವೆಲ್ಲರೂ ಕೇಳಿರುತ್ತೀರಿ. ಇವರು ಐಪಿಎಲ್ ಆಟದ ಸಂಸ್ಥಾಪಕರು ಮತ್ತು ಬಿಸಿನೆಸ್ ಮ್ಯಾನ್ ಕೂಡ ಹೌದು. ಅಷ್ಟೆಲ್ಲದೆ ಬಿಸಿಸಿ ಚೇರ್ಮನ್ ಕೂಡ ಆಗಿದ್ದವರು. ತೆರಿಗೆ ವಂಚನೆ ಪ್ರಕರಣದಲ್ಲಿ ಲೈಟ್ ಮೋದಿಯವರು ಇಂಡಿಯಾವನ್ನು ಬಿಟ್ಟು ಹೋಗಿದ್ದಾರೆ. ಇಂತಹ ನೂರಾರು ಕೋಟಿ ಆಸ್ತಿಯನ್ನು ಮಾಡಿ ತೆರಿಗೆ ವಂಚನೆ ಮಾಡಿ ಇಂಡಿಯಾವನ್ನು ಬಿಟ್ಟು ಲಂಡನ್ ನಲ್ಲಿ ಸೆಟ್ಲು ಆಗಿದ್ದಾರೆ.

Lalit Modi announces he is dating Sushmita Sen, calls her 'my better half'  | Cricket - Hindustan Times

ಈಗಲೂ ಸಹ ಪೊಲೀಸರು ಇವನನ್ನು ಹುಡುಕುತ್ತಿದ್ದಾರೆ ಇಂಥ ಸಂದರ್ಭದಲ್ಲಿ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ಇಬ್ಬರೂ ಕೂಡ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇವರಿಬ್ಬರ ಒಡನಾಟ ಮೂರು ವರ್ಷಗಳ ಹಿಂದೆ ನಡೆಯುತ್ತಿದೆ. ಆದರೆ ಈ ಸಂಬಂಧ ಈಗ ಬೆಳಕಿಗೆ ಬಂದಿದೆ. ಸುಶ್ಮಿತಾ ಸೆಂಡ್ ಕೂಡ ಐತನ ಜೊತೆ ಲಂಡನ್ ನಲ್ಲಿ ವಾಸವಾಗಿದ್ದಾರೆ.

ಇತ್ತೀಚೆಗೆ ತಮ್ಮ ವಿರುದ್ಧ ಬರುತ್ತಿರುವ ಟೀಕೆಗಳಿಗೆ ಸುಶ್ಮಿತಾ ಸೇನ್ ದಿಟ್ಟ ಉತ್ತರ ನೀಡಿದ್ದಾರೆ. ಟ್ರೋಲ್‌ಗಳು ಮತ್ತು ಮೀಮ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗುತ್ತಿರುವ ಕಾರಣ ಟಾಂಗ್​ ಕೊಟ್ಟಿದ್ದಾರೆ.ಟ್ರೋಲಿಗರು ಲಲಿತ್ ಮೋದಿ ಜೊತೆ ಸುಶ್ಮಿತಾ ಸಂಬಂಧ ಬಹಿರಂಗವಾಗುತ್ತಿದ್ದಂತೆ ಅವರನ್ನು ಗೋಲ್ಡ್​ ಡಿಗ್ಗರ್​ ಎಂದು ಟೀಕಿಸಿದ್ದಾರೆ. ಇದರಿಂದ ನಟಿ ಬೇಸತ್ತಿದ್ದು ನಾನು ಗೋಲ್ಡ್​ ಡಿಗ್ಗರ್​ ಅಲ್ಲ, ಡೈಮಂಡ್​ ಡಿಗ್ಗರ್​​ ಎಂದಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.