ಸರ್ಜರಿ

ಮದುವೆಗೆ ಮುಂಚೆ ಈ ಒಂದು ಸರ್ಜರಿ ಮಾಡಿಸಿಕೊಳ್ಳಲು ಆಸ್ಪತ್ರೆ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ಯುವತಿಯರು! ಯಾವ ಸರ್ಜರಿ ಗೊತ್ತಾ? ವೈದ್ಯ ಲೋಕ ಹೇಳೋದೇನು ನೋಡಿ!!

HEALTH/ಆರೋಗ್ಯ

ಜಗದ ಸೃಷ್ಟಿಯಲ್ಲಿ ಹೆಣ್ಣಿಗೆ ಮೊದಲ ಸ್ಥಾನವಿದೆ. ಹೆಣ್ಣಿನಿಂದಲೇ ಸೃಷ್ಟಿಯು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೆಣ್ಣು ಇಲ್ಲದ ಹೋದರೆ, ಸೃಷ್ಟಿಯನ್ನು ಊಹೆ ಮಾಡುವುದು ಕಷ್ಟವೇ. ಜಗತ್ತಿನಲ್ಲಿ ಸೃಷ್ಟಿಯ ನಿಯಮವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಈ ಮನುಷ್ಯ ಮಾತ್ರ ತನಗೆ ಬೇಕಾದ ಹಾಗೆ ಬದುಕಲು ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾನೆ. ಗಂಡು ಹೆಣ್ಣು ಒಟ್ಟಾಗಿ ಬದುಕಬೇಕೆನ್ನುವುದು ಸೃಷ್ಟಿಯ ನಿಯಮ.

ಆದರೆ ತನಗೆ ಇಷ್ಟ ಬಂದಂತೆ ಬದುಕುವುದಕ್ಕೆ ಶುರು ಮಾಡಿದ್ದಾರೆ. ಆದರೆ ಸಮಾಜದಲ್ಲಿ ಹೆಣ್ಣಿಗೆ ಮಹತ್ತರದ ಸ್ಥಾನವನ್ನು ನೀಡಲಾಗಿದೆ. ಇದೀಗ ಹೆಣ್ಣು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಾಳೆ. ಹೀಗಾಗಿ ತನ್ನ ಬೇಕು ಬೇಡಗಳನ್ನು ತಾನೇ ಪೂರೈಸುತ್ತಾಳೆ. ಆದರೆ ಇಂದಿಗೂ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.

ಈ ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಋಷಿ ಮಹರ್ಷಿಗಳಿಂದಲೇ ಸಾಧ್ಯವಾಗದೇ ಹೋದಾಗ ಹುಲುಮಾನವರಾದ ನಮಗೆ ಅಸಾಧ್ಯವಾದದ್ದು. ಇನ್ನು, ಹೆಣ್ಣು ಎಂದರೆ ಮಾಯೆ ಎಂದು ಪುರಾಣದಲ್ಲಿಯೇ ಈ ಕುರಿತು ಹೇಳಲಾಗಿದೆ. ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅದು ಗಾಳಿಯಲ್ಲಿ ತೇಲುತ್ತಿರುವ ಗಾಳಿಪಟದಂತೆ ಎನ್ನಬಹುದು.ದಾರ ಮಾತ್ರ ಗಾಳಿಪಟ ಬಿಡುವವನ ಕೈಯಲ್ಲಿ ಇದ್ದರೂ ಅದು ಗಾಳಿಯಲ್ಲಿ ತನಗೆ ಬೇಕಾದಂತೆ ತೇಲುತ್ತಾ ಇರುತ್ತದೆ. ಪುರುಷರಿಗೆ ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ತಪಸ್ಸನ್ನೇ ಮಾಡಬೇಕು ಎಂದು ಹೇಳುತ್ತಾರೆ ಕೂಡ. ಹೆಣ್ಣಿಗೆ ಮಾತ್ರ ಒಂದು ಜೀವವನ್ನು ಸೃಷ್ಟಿಸಲು ಸಾಧ್ಯ. ಅದು ಆಕೆಗೆ ಸಿಕ್ಕಿರುವ ವರ. ಒಂದು ಜೀವಕ್ಕೆ ಜೀವ ಕೊಡಬೇಕಾದರೆ, ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಜೀವಿಸಬೇಕು.

ಮದುವೆಗೆ ಮುಂಚೆ ಈ ಒಂದು ಸರ್ಜರಿ ಮಾಡಿಸಿಕೊಳ್ಳಲು ಆಸ್ಪತ್ರೆ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ಯುವತಿಯರು! ಯಾವ ಸರ್ಜರಿ ಗೊತ್ತಾ? ವೈದ್ಯ ಲೋಕ ಹೇಳೋದೇನು ನೋಡಿ ...

ಇನ್ನು, ಒಂದು ಮಗುವಿಗೆ ಜನ್ಮ ನೀಡುವುದು ಅಂದ್ರೆ ಸುಲಭವಾಗಿ ವಿಷಯವೇನು ಅಲ್ಲ. ಇನ್ನು ತಾಯಿಯಾಗಬೇಕಾದರೆ, ಹೆಣ್ಣು ತನ್ನ ಹೆ’ಣ್ತನಕಾಪಾಡುವ ಭಾಗವಾದ ಕ’ನ್ಯಾಪೊರೆಯ ಸೆರೆಯಿಂದ ಬಿಡಿಸಿಕೊಳ್ಳಬೇಕಲೇ ಬೇಕು. ಆದರೆ ಇದೀಗ ಕಾಲ ಬದಲಾಗಿದೆ. ಇತ್ತೀಚಿಗೆ ಹೆಣ್ಣು ವ’ರ್ಜಿನ್ ಹೌದು ಅಲ್ಲವೋ ಅಂತ ನೋಡೋದಕ್ಕೆ ಮೆಡಿಕಲ್ ಟೆಸ್ಟ್ ಕೂಡ ಮಾಡಿಸುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಆ ಶಸ್ತ್ರ ಚಿಕಿತ್ಸೆಯ ಬಗ್ಗೆ ಕೇಳಿದರೆ ಅಚ್ಚರಿಯಾಗುತ್ತದೆ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮದುವೆಯ ವಯಸ್ಸಿಗೂ ಮೊದಲು ಲೈಂ’ಗಿಕ ಕ್ರಿ’ಯೆಗೆ ತೊಡಗಿ ಕ’ನ್ಯಾಪರೆಯನ್ನು ಕಳೆದುಕೊಳ್ಳುವ ಹೆಣ್ಣು ಮಕ್ಕಳು ಇದ್ದಾರೆ. ಆದರೆ ತಾನು ವ’ರ್ಜಿನ್ ಎಂದು ನಿರೂಪಿಸಲು ಹೆಣ್ಣು ಮಕ್ಕಳು ಶಸ್ತ್ರ ಚಿಕಿತ್ಸೆ ಮಾಡಿಸುತ್ತಾರೆ. ಈ ಶ’ಸ್ತ್ರ ಚಿಕಿತ್ಸೆಯನ್ನು ಮಾಡಿಕೊಳ್ಳುತ್ತಾರಂತೆ ಇದಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ. ವಿದೇಶದಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಪ್ಲಾಸ್ಟಿಕ್ ಸರ್ಜರಿ: ನಾಗರಿಕತೆಯ ವಿಕಾಸಕ್ಕೆ ಕೈಗನ್ನಡಿ | Prajavani

ಈ ಸರ್ಜರಿ ಮಾಡಿಸಿಕೊಂಡರೆ ಹೆಣ್ಣು ಮಕ್ಕಳ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇತ್ತೀಚಿಗೆ ಭಾರತದಲ್ಲಿಯೂ ಕೂಡ ಇಂತಹ ಸರ್ಜರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕ’ನ್ಯಾಪೊರೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಇಂದು ಹಲವು ಹುಡುಗಿಯರಿಗೆ ಟ್ರೆಂಡ್ ಆಗಿಬಿಟ್ಟಿದೆ. ಹೀಗಾಗಿ ಅನೇಕ ಯುವತಿಯರು ಈ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ.

ಆದರೆ ಈ ಶಸ್ತ್ರ ಚಿಕಿತ್ಸೆಯು ದೇಹದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು. ಸಾಕಷ್ಟು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಆದರೆ ತಾನು ಪವಿತ್ರಳಾಗಿದ್ದೇನೆ ಎಂದು ತೋರಿಸಲು ಈ ರೀತಿಯ ಶಸ್ತ್ರ ಚಿಕಿತ್ಸೆಗೆ ಕೈ ಹಾಕುತ್ತಿರುವುದು ನಿಜಕ್ಕೂ ವಿಪರ್ಯಾಸ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.