SUPER-DANCE

ಈ ಹುಡುಗಿಯ ಅಂದ ನೋಡಿ ಫಿದಾ ಆದ ಅಭಿಮಾನಿಗಳು; ಒಮ್ಮೆ ವಿಡಿಯೋ ನೋಡಿ ?

Entertainment/ಮನರಂಜನೆ

ಒಂದು ಹೆಣ್ಣು ಮಗುವನ್ನು ಸೃಷ್ಟಿಸಲು ಆ ದೇವರು ಬಹಳ ಸಮಯ ತೆಗೆದುಕೊಳ್ಳುತ್ತಾನೆ ಎನ್ನುವುದು ಹಲವರ ಅಭಿಪ್ರಾಯ. ಏಕೆಂದರೆ ಹೆಣ್ಣು ಮಕ್ಕಳನ್ನು ಮಕ್ಕಳನ್ನು ನಮ್ಮ ಪ್ರಕೃತಿಗೆ ಹೋಲಿಸುತ್ತಾರೆ. ಪ್ರಕೃತಿಯ ಸೌಂದರ್ಯದ ಮುಂದೆ ಬೇರೆ ಯಾವ ಸೌಂದರ್ಯವು ಹೆಚ್ಚಾಗಿ ಕಾಣುವುದಿಲ್ಲ. ಅದೇ ರೀತಿ ಹೆಣ್ಣಿನ ಸೌಂದರ್ಯ ಎಂತವರನ್ನು ಬೇಕಾದರೂ,

ಮಂತ್ರಮುಗ್ಧರಾಗಿಸುತ್ತದೆ. ಪ್ರತಿಯೊಂದು ಹೆಣ್ಣು ಸಹ ಸೌಂದರ್ಯವಂತೆ ಗುಣವಂತೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಕೆಲವು ಹೆಣ್ಣು ಮಕ್ಕಳು ನೋಡಲು ಬೇರೆ ಹೆಣ್ಣುಮಕ್ಕಳಿಗಿಂತ ಬಹಳ ಸುಂದರವಾಗಿರುತ್ತಾರೆ. ಅನೇಕ ಕವಿಗಳು ಹೆಣ್ಣಿನ ಸೌಂದರ್ಯವನ್ನು ಬೇರೆ ಬೇರೆ ರೀತಿ ವರ್ಣಿಸುತ್ತಾರೆ.

ಹೆಣ್ಣಿನ ದೇಹ ಸೌಂದರ್ಯಕ್ಕೆ ತಮ್ಮನ್ನು ತಾವು ಮರೆತು ಹೋಗುವ ಅನೇಕ ಜನರಿದ್ದಾರೆ. ಯಾವುದಾದರೂ ಸುಂದರ ಹೆಣ್ಣನ್ನು ಕಂಡರೆ, ಆಕೆಯನ್ನು ತನ್ನದಾಗಿಸಿಕೊಳ್ಳಲು ಪ್ರತಿಯೊಬ್ಬ ಪುರುಷರು ಸಹ ಪ್ರಯತ್ನಿಸುತ್ತಾರೆ. ಇನ್ನು ಆಕೆ ತಣ್ಣದಾದ ಮೇಲೆ ಆಕೆಯ ಮೇಲೆ ಸಂಪೂರ್ಣ ಹಕ್ಕು ಕೇವಲ ತಮ್ಮದೇ ಎನ್ನುವಂತೆ ಭಾವಿಸುತ್ತಾರೆ.

ಮೊದಲೆಲ್ಲ ಹೆಣ್ಣು ಮಕ್ಕಳು ತಮ್ಮ ಸೌಂದರ್ಯ ಕೇವಲ ತಮ್ಮ ಗಂಡನಿಗೆ ಮಾತ್ರ ಎಂದು ತಮ್ಮ ದೇಹವನ್ನು ಬೇರೆ ಯಾರು ನೋಡದಂತೆ ಮುಚ್ಚಿಡುತ್ತಿದ್ದರು. ಆದರೆ ಇದೀಗ ಹೆಣ್ಣು ಮಕ್ಕಳು ತುಂಡು ಬಟ್ಟೆ ಧರಿಸದೆ ಮನೆಯ ಹೊರಗೆ ಕಾಲು ಸಹ ಇಡುವುದಿಲ್ಲ. ತುಂಡು ಬಟ್ಟೆ ಧರಿಸುವುದನ್ನು ಫ್ಯಾಷನ್ ಎನ್ನುತ್ತಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೇ ಹೆಣ್ಣು ಮಕ್ಕಳು ತಮ್ಮ ಅಂಗಪ್ರದರ್ಶನ ಮಾಡುತ್ತಿರುತ್ತಾರೆ. ಇನ್ನು ಈ ವಿಡಿಯೋಗಳು ಎಷ್ಟರಮಟ್ಟಿಗೆ ವೈರಲ್ ಆಗುತ್ತದೆ ಎಂದರೆ, ಈ ರೀತಿಯ ವಿಡಿಯೋಗಳಿಗೆ ಲಕ್ಷಗಳಲ್ಲಿ ಲೈಕ್ಸ್ ಹಾಗೂ ಕಾಮೆಂಟ್ ಹರಿದು ಬರುತ್ತದೆ.

ಇನ್ನು ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತನ್ನ ಮೈ ತೋರಿಸುತ್ತಾ ಡ್ಯಾನ್ಸ್ ಮಾಡುತ್ತಿದ್ದಾಳೆ. ಇನ್ನು ಆಕೆಯ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಇನ್ನು ಈ ವಿಡಿಯೋ ಲಕ್ಷಗಳಲ್ಲಿ ಲೈಕ್ಸ್ ಪಡೆದುಕೊಂಡಿದೆ.

ಇನ್ನು ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಆಕೆಯ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ

 

View this post on Instagram

 

A post shared by 유亗SWEET〆POISON亗유 (@_xshivi13x_)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.