summer-meet

ಬೇಸಿಗೆ ಕಾಲದಲ್ಲಿ ಗಂಡ ಹೆಂಡತಿ ಯಾವ ಸಮಯದಲ್ಲಿ ಸಂ-ಭೋ-ಗ ನಡೆಸಿದರೆ ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ? ಪ್ರತಿದಿನ ಸೇರಬಹುದಾ, ಯಾವ ಸಮಯ ಸೂಕ್ತವಾದದ್ದು ನೋಡಿ!!

Entertainment/ಮನರಂಜನೆ

ಬೇಸಿಗೆ ಆರಂಭವಾಗಿದೆ, ಬೇಸಿಗೆ ಸಮಯದಲ್ಲಿ ವಾತಾವರಣದ ಉಷ್ಣಾಂಶ ಜಾಸ್ತಿಯಾಗುತ್ತದೆ ಅದೇ ರೀತಿಯಾಗಿ ಮನುಷ್ಯನ ದೇಹದಲ್ಲಿಯೂ ಕೂಡ ಉಷ್ಣಾಂಶ ಹೆಚ್ಚಾಗುತ್ತದೆ. ಹೀಗೆ ದೇಹದಲ್ಲಿ ಉಷ್ಣತೆ ಹೆಚ್ಚಾದರೆ ನಾವು ಕೆಲವು ಆರೋಗ್ಯ ಸಮಸ್ಯೆಗಳನ್ನು ಕೂಡ ಅನುಭವಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಃಶಕ್ತಿ, ದೇಹದಲ್ಲಿ ನಿತ್ರಾಣ, ಎನರ್ಜಿ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಇದಕ್ಕೆ ಅತ್ಯುತ್ತಮ ಪರಿಹಾರ ಅಂದ್ರೆ ಗಂಡ ಹೆಂಡತಿ ಒಟ್ಟಿಗೆ ಸೇರುವುದು ಎಂಬುದು ನಿಮಗೆ ಗೊತ್ತಾ?

ಹೌದು, ಗಂಡ ಹೆಂಡತಿ ಇಬ್ಬರೂ ಸಾಮಾನ್ಯವಾಗಿ ಎಲ್ಲ ವಿಷಯದಲ್ಲಿಯೂ ಹೊಂದಾಣಿಕೆ ಮಾಡಿಕೊಂಡು ಒಟ್ಟಾಗಿ ಜೀವನ ನಡೆಸುತ್ತಾರೆ, ಅದರಲ್ಲಿ ಗಂಡನ ಆರೋಗ್ಯವನ್ನು ಹೆಂಡತಿ ನೋಡಿಕೊಳ್ಳುವುದು ಹಾಗೂ ಹೆಂಡತಿಯ ಆರೋಗ್ಯದ ಬಗ್ಗೆ ಗಂಡ ಕಾಳಜಿ ಮಾಡುವುದು ಸಹಜ. ಹೀಗೆ ಇಬ್ಬರೂ ಆರೋಗ್ಯಕರವಾಗಿ ಇರಬೇಕು ಅಂದರೆ ಆರೋಗ್ಯಕರವಾದ ಸಂ-ಭೋ-ಗ ಕೂಡ ನಡೆಸಬೇಕು. ಹೌದು ನಿಮಗೆ ಇದನ್ನ ಕೇಳಿದ್ರೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ.

ಗಂಡ ದಿನವೂ ಹೊರಗಡೆ ದುಡಿದು ಬಂದು ಸುಸ್ತಾಗಿರುತ್ತಾನೆ. ಅದೇ ರೀತಿ ಹೆಂಡತಿ ಮನೆಯಲ್ಲಿ ದುಡಿದು ದುಡಿದು ಸಾಕಾಗಿರುತ್ತಾಳೆ. ಈ ಸಮಯದಲ್ಲಿ ಗಂಡ ಹೆಂಡತಿ ಇಬ್ಬರೂ ಒಮ್ಮೆ ಮಲಗಿದರೆ ಸಾಕಪ್ಪ ಎಂದೇ ಭಾವಿಸುತ್ತಾರೆ ಹಾಗಾಗಿ ರಾತ್ರಿ ಹೊತ್ತು ಗಂಡ ಹೆಂಡತಿಯ ನಡುವೆ ಏನು ದೈ-ಹಿ-ಕ ಸಂಬಂಧ ನಡೆಯುವುದಿಲ್ಲ. ಅಥವಾ ನಡೆಸಿದರು ಅದು ಕೇವಲ ಯಾಂತ್ರಿಕವಾಗಿ ಇರಬಹುದು.

ಜೊತೆಗೆ ಮೊದಲೇ ಆಯಾಸಗೊಂಡಿದ್ದ ಪತಿ ರಾತ್ರಿ ಸಂ-ಭೋ-ಗ ನಡೆಸಿದರೆ ಇನ್ನಷ್ಟು ಸುಸ್ತಾಗುತ್ತಾನೆ ಆತನ ದೇಹದಲ್ಲಿ ಇರುವ ಶಕ್ತಿ ಪೂರ ಕಡಿಮೆ ಆಗುತ್ತದೆ ಹಾಗಾಗಿ ದೇಹದಲ್ಲಿ ಶಕ್ತಿ ಇರುವಾಗ ಮಾತ್ರ ಸಂ-ಭೋ-ಗ ನಡೆಸಬೇಕು ಆಗ ಇನ್ನಷ್ಟು ಆರೋಗ್ಯಕರ ಪ್ರಯೋಜನಗಳು ಕೂಡ ಇದೆ.ಮೊದಲನೆಯದಾಗಿ ದೇಹದಲ್ಲಿ ಶಕ್ತಿ ಹೆಚ್ಚಾಗಿದ್ದಾಗ ಪುರುಷರು ಸಂ-ಭೋ-ಗ ನಡೆಸಿದರೆ ಅವರಲ್ಲಿ ಅತಿ ಹೆಚ್ಚು ವೀ-ರ್ಯ ಕೂಡ ಉತ್ಪಾದನೆಯಾಗುತ್ತದೆ.

ಹಾಗಾಗಿ ಈ ಸಮಯದಲ್ಲಿ ಸಂ-ಭೋ-ಗ ನಡೆಸಿದರೆ ಮಕ್ಕಳನ್ನು ಪಡೆಯಲು ಯೋಜನೆ ಮಾಡುವವರಿಗೆ ಇದು ಸಕಾಲ. ಇನ್ನು ಹೆಂಗಸರು ಕೂಡ ತಮ್ಮ ಆರೋಗ್ಯ ಪ್ರಯೋಜನಕ್ಕಾಗಿ ಸಂ-ಭೋ-ಗ ಮಾಡುವುದು ಒಳ್ಳೆಯದು. ಯಾಕೆಂದರೆ ಒತ್ತಡದಿಂದ ಮುಕ್ತರಾಗಲು ಲೈಂ-ಗಿ-ಕ ಕ್ರಿಯೆ ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲ ಬೇಸಿಗೆ ಆಗಿರುವುದರಿಂದ ಈ ರೀತಿ ಸಂ-ಭೋ-ಗ ನಡೆಸಿದಾಗ ಮೈಯಲ್ಲಿ ಬೆವರು ಇಳಿಯುವುದು ಸಾಮಾನ್ಯ. ಇದರಿಂದ ಕ್ಯಾಲೋರಿ ಕಡಿಮೆ ಆಗುತ್ತದೆ. ತೂಕವೂ ಇಳಿಯುತ್ತದೆ. ಅಲ್ಲದೆ ಚರ್ಮದ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು. ಇದನ್ನು ತಿಳಿದುಕೊಂಡ ಮೇಲೆ ಯಾವ ಸಮಯದಲ್ಲಿ ಲೈಂ-ಗಿ-ಕ ಕ್ರಿಯೆ ನಡೆಸಬೇಕು ಎನ್ನುವುದು ಹಲವರ ಪ್ರಶ್ನೆ ಇದಕ್ಕೆ ಉತ್ತರ ಬೇಸಿಗೆಯಲ್ಲಿ ನೀವು ಬೆಳಗಿನ ಜಾವ ಸಂ-ಭೋ-ಗ ನಡೆಸುವುದು ಒಳ್ಳೆಯದು.

ರಾತ್ರಿಯ ಸುಸ್ತೇಲ್ಲವೂ ಕಳೆದು ಬೆಳಗಿನ ಜಾವ ನಮ್ಮಲ್ಲಿ ಎನರ್ಜಿ ಹೆಚ್ಚಾಗಿರುತ್ತದೆ ಈ ಸಮಯದಲ್ಲಿ ಸಂಭೋಗ ನಡೆಸಿದರೆ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ ಚರ್ಮದ ಆರೋಗ್ಯ ಸುಧಾರಿಸುತ್ತದೆ ಅದೇ ರೀತಿಯಾಗಿ ಹಾರ್ಮೋನ್ ಗಳಲ್ಲಿ ಆಗುವಂಥ ವ್ಯತ್ಯಾಸವು ಕೂಡ ಸಮತೋಲನಕ್ಕೆ ಬರುತ್ತದೆ. ಜೊತೆಗೆ ಮಕ್ಕಳನ್ನು ಪಡೆಯಲು ಬೆಳಿಗ್ಗೆಯ ಸಮಯದಲ್ಲಿ ಸಂ-ಭೋ-ಗ ನಡೆಸುವುದು ಹೆಚ್ಚು ಸಕಾರಾತ್ಮಕತೆಯಿಂದ ಕೂಡಿರುತ್ತದೆ ಎಂಬುದು ವೈದ್ಯಕೀಯ ಸಂಶೋಧನೆಯಿಂದ ದೃಢಪಟ್ಟಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.