ರವಿಚಂದ್ರನ್

ಗೋವಾದ ಲಾಡ್ಜ್ ಒಂದರಲ್ಲಿ ವೇ-ಶ್ಯಾವಾಟಿಕೆ ಮಾಡುತ್ತಿದ್ದ ರವಿಚಂದ್ರನ್ ನಟಿ ಬಂಧನ! ಶಾಕಿo-ಗ್ ಸತ್ಯ ಈಗ ಲೀ-ಕ್

CINEMA/ಸಿನಿಮಾ

ಬಣ್ಣದ ಲೋಕ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಹಲವಾರು ಕಲಾವಿದರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಯಶಸ್ಸು ಪಡೆಯುತ್ತಾರೆ. ಸಿನಿರಂಗದಲ್ಲಿ ಕೆಲವು ವರ್ಷಗಳು ನಂತರ ಎಲ್ಲಾ ಕಲಾವಿದರಿಗೂ ಒಂದೇ ರೀತಿ ಅವಕಾಶಗಳು ಸಿಗುವುದಿಲ್ಲ. ಕೆಲವರಿಗೆ ನಟನೆಯಲ್ಲಿ ಅವಕಾಶ ಕಡಿಮೆ ಆಗಿ, ಅವರ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಅಂತಹ ಸಮಯದಲ್ಲಿ ಕೆಲವು ಕಲಾವಿದರು ತಮ್ಮ ಜೀವನ ನಡೆಸಲು ಅಡ್ಡದಾರಿ ಹಿಡಿಯುತ್ತಾರೆ. ಈ ರೀತಿ ಅಡ್ಡದಾರಿ ಹಿಡಿದು, ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿರುವ ಘಟನೆಗಳು ಕೂಡ ನಡೆದಿದೆ. ಇದೇ ರೀತಿ ಸಾಕಷ್ಟು ಕನ್ನಡದ ನಟಿಯರು ಕೂಡ, ಹೆಚ್ಚು ಹಣ ಮಾಡಲು, ಅ-ಡ್ಡ ದಾರಿ ಹಿಡಿದು ಈಗ ಪೊಲೀಸರ ಅತಿಥಿ ಆಗಿದ್ದಾರೆ! ಅದು ಯಾರು ಗೊತ್ತಾ,

Actress Sukanya's leaked video truth revealed | Hot Malayalam Cinema News - YouTube

ಈ ನಟಿ ಸಿಕ್ಕಿ ಹಾಕೊಂಡಿದ್ದು ಹೇಗೆ ಗೊತ್ತಾ! ತಿಳಿಯಲು ಮುಂದೆ ಓದೀರಿ..ಅಂಥದ್ದೇ ಘಟನೆ ಇತ್ತೀಚೆಗೆ ನಡೆದಿದೆ. ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಗುರು ಬ್ರಹ್ಮ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಕಲಾವಿದೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಸುಕನ್ಯಾ, ವೇ-ಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟಿ ಸುಕನ್ಯಾ ರಜಿನಿಕಾಂತ್, ರವಿಚಂದ್ರನ್, ಕಮಲ್ ಹಾಸನ್, ವಿಜಯ್ ಕಾಂತ್ ಸೇರಿದಂತೆ ಹಲವಾರು ಖ್ಯಾತ ನಟರ ಜೊತೆ ತೆರೆಹಂಚಿಕೊಂಡು ಯೆಶಸ್ವಿ ಸಿನಿಮಾಗಳನ್ನು ನೀಡಿದವರು. ನಿಜಕ್ಕೂ ಇವರು ಯಾಕೆ ಈರೀತಿ ಪೊಲೀಸರ ಕೈಯಲ್ಲಿ ಸಿಕ್ಕಿ ಹಾ-ಕಿ ಕೊಂಡಿದ್ದಾರೆ ಎಂದು ತಿಳಿದು ಬಂದಿಲ್ಲ! ಅವತ್ತು ಆಗಿದ್ದೇನು ಗೊತ್ತಾ! ಮುಂದೆ ಓದಿರಿ.ಕೆಲ ವರ್ಷಗಳಿಂದ ಸಿನಿಮಾದಲ್ಲಿ ಹೆಚ್ಚಿನ ಅವಕಾಶಗಳು ಸಿಗದೆ ಇರುವ ಕಾರಣ,

ಐಷಾರಾಮಿ ಜೀವನ ನಡೆಸಲು ಕಷ್ಟವಾಗಿ, ಹಣ ಸಂಪಾದನೆ ಮಾಡಲು ವೇ-ಶ್ಯಾವಾಟಿಕೆ ಬ್ಯುಸಿನೆಸ್ ಶುರು ಮಾಡಿದ್ದಾರೆ ಎನ್ನಲಾಗಿದೆ. ಗೋವಾದಲ್ಲಿರುವ ಹೋಟೆಲ್ ಒಂದರಲ್ಲಿ ಉದ್ಯಮಿ ಒಬ್ಬರೊಡನೆ ಸಿಕ್ಕಿಹಾಕಿಕೊಂಡಿದ್ದಾರೆ. ಪೊಲೀಸರು ವೇ-ಶ್ಯಾವಾಟಿಕೆ ಕೇಸ್ ನಲ್ಲಿ ಸುಕನ್ಯಾರನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಇವರು ಈ ರೀತಿ ಅರೆಸ್ಟ್ ವೇ-ಶ್ಯಾವಾಟಿಕೆ ಕೇಸ್ ನಲ್ಲಿ ಅರೆಸ್ಟ್ ಆಗಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಕೂಡ ಒಂದೆರಡು ಬಾರಿ ವೇ-ಶ್ಯಾವಾಟಿಕೆ ಇಂದಾಗಿ ಅರೆಸ್ಟ್ ಆಗಿದ್ದರು. ಈ ಸುದ್ದಿ ಇಡೀ ದಕ್ಷಿಣ ಭಾರತದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಇಷ್ಟು ದೊಡ್ಡ ನಟಿ ಈರೀತಿ ಕೆಲಸಗಳಲ್ಲಿ ತೊಡಗಿಸಿ ಗೊಂಡಿರುವುದು ನಿಜಕ್ಕೂ ಬೇಸರದ ವಿಷ್ಯ!ನಟಿ ಸುಕನ್ಯಾ ನೋಡಲು ಬಹಳ ಸುo-ದರವಾಗಿದ್ದಾರೆ. ಹಾಗಾಗಿ ಇವರಿಗೆ ಹೆಚ್ಚಿನ ಹಣ ಕೊಟ್ಟು, ಬುಕ್ ಮಾಡಿಕೊಳ್ಳುತ್ತಾರೆ ಎಂದು ಸಿನಿರಂಗದಲ್ಲಿ ಮಾತನಾಡಿಕೊಳ್ಳುತ್ತಾರೆ.

ಅಡ್ಡದಾರಿ ಹಿಡಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ನಟಿ ಸುಕನ್ಯಾ.. ನಿಜಕ್ಕೂ ನಡೆದ್ದೇನು ಗೊತ್ತಾ? - Digital Diaries

ಪ್ರಪಂಚ ಬಹಳ ವಿಶಾಲವಾಗಿದೆ, ನಟನೆ ಇಲ್ಲದೆ ಹೋದರೆ ಹಣ ಸಂಪಾದನೆ ಮಾಡಲು ಹಲವಾರು ಒಳ್ಳೆಯ ದಾರಿಗಳಿವೆ, ಅದೆಲ್ಲವನ್ನು ಬಿಟ್ಟು ಈ ರೀತಿ ವೇ-ಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುವುದು ಹೆಣ್ಣಿಗೆ ಒಳ್ಳೆಯದಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ ಮತ್ತಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.ಸದ್ಯ ನಟಿ ಸುಕನ್ಯಾ ಅವರು ಇವೆಲ್ಲವನ್ನೂ ಬಿಟ್ಟು, ತಾಮ್ಮ ಪಾಡಿಗೆ ತಾವು ಬದುಕುತ್ತಿದ್ದಾರೆ. ಇದಲ್ಲದೆ ಕೆಲವು ತೆಲುಗು ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿ ಕೊಂಡಿದ್ದಾರೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಹಾಗು ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿರಿ.

 

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.