ಶುಗರ್ ಲೆವೆಲ್

ಶುಗರ್ ಇದ್ದವರಿಗೆ ವಿಷ ಇದು,ಮರೆತೂ ಸಹ ಸೇವಿಸಬೇಡಿ ಇದರ ಬಗ್ಗೆ ತಿಳಿದರೆ ಜನ್ಮದಲ್ಲಿ ತಿನ್ನೋದಿಲ್ಲ‌‌

HEALTH/ಆರೋಗ್ಯ

ಡಯಾಬಿಟಿಸ್ ಇರುವಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಈ ಆಹಾರವನ್ನು ಸೇವಿಸಬಾರದು. ನೀವೇನಾದರೂ ಗೋಧಿ ಚಪಾತಿ ತಿನ್ನುತ್ತಿದ್ದರೆ ತಪ್ಪದೇ ಈ ಮಾಹಿತಿ ತಿಳಿಯಿರಿ.ಡಯಾಬಿಟಿಸ್ ಎಂಬುವುದು ಒಂದು ಮಾರಕ ಕಾಯಿಲೆ ಆಗಿದೆ ಅಂತ ಹೇಳಿದರು ಕೂಡಾ ತಪ್ಪಾಗಲಾರದು ಏಕೆಂದರೆ ಪ್ರಪಂಚದಲ್ಲಿ ಇರುವಂತಹ ಬಹುತೇಕ ಜನರು ಈ ಒಂದು ಡಯಾಬಿಟಿಸ್ ನಿಂದ ಬಳಲುತ್ತಿರುವುದನ್ನು ನಾವು ನೋಡಬಹುದು. ಅದರಲ್ಲಿಯೂ ಕೂಡ ನಮ್ಮ ಭಾರತದಲ್ಲಿ ಇದರ ಹಾವಳಿ ಎಷ್ಟಾಗಿದೆ ಶೇಕಡಾ 100 ರಲ್ಲಿ 70 ಭಾಗದಷ್ಟು ಜನ ಇದಕ್ಕೆ ತುತ್ತಾಗಿರುವುದನ್ನು ನಾವು ನೋಡಬಹುದು. ಇನ್ನೂ ಕೆಲವೊಂದಷ್ಟು ಜನ ಮಧುಮೇಹ ಬಂದ ಕೂಡಲೇ ಅವರ ಆಹಾರವನ್ನು ಸಂಪೂರ್ಣವಾಗಿ ಬದಲಿಸಿ ಕೊಂಡಿರುವುದನ್ನು ಕೂಡ ನಾವು ನೋಡಬಹುದು. ಕೆಲವು ಜನ ಮಧುಮೇಹ ಬಂದಕೂಡಲೇ ಚಪಾತಿಯನ್ನು ಹೆಚ್ಚು ಸೇವನೆ ಮಾಡಬೇಕು ಇದನ್ನು ಸೇವನೆ ಮಾಡುವುದರಿಂದ ರಕ್ತ ದಲ್ಲಿ ಇರುವಂತಹ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ ಅಂತ ಹೇಳುತ್ತಾರೆ.

ಆದರೆ ನಿಜಕ್ಕೂ ಕೂಡ ಇದು ಅಕ್ಷರಸಹ ಸುಳ್ಳು ಅಂತಾನೆ ಹೇಳಬಹುದು ಗೋಧಿ ವ್ಯಾಪಾರವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಹಾಗೂ ಅವುಗಳನ್ನು ಮಾರಟ ಮಾಡುವುದಕ್ಕಾಗಿ ಇಂತಹ ಜಾಹೀರಾತುಗಳನ್ನು ಟಿವಿಗಳಲ್ಲಿ ನೀಡುವುದನ್ನು ನಾವು ನೋಡಬಹುದು. ಈಗಿನ ಕಾಲದಲ್ಲಿ ಪ್ರತಿಯೊಂದರಲ್ಲೂ ಬಿಸಿನೆಸ್ ಇರುವುದನ್ನು ನಾವು ನೋಡಬಹುದು ಅದರಲ್ಲಿಯೂ ಕೂಡ ಆರೋಗ್ಯದ ವಿಚಾರವಾಗಿ ಮಾಡುವಂತಹ ಪ್ರತಿಯೊಂದು ಬಿಸಿನೆಸ್ ಕೂಡ ಕ್ಲಿಕ್ಕ್ ಆಗುತ್ತದೆ.

how to reduce sugar level home remedies: how to control your blood sugar | diabetes - ಮಧುಮೇಹಿಗಳು ಶುಗರ್ ಲೆವೆಲ್ ಕಂಟ್ರೋಲ್ ಮಾಡೋದು ಹೇಗೆ?, Watch health Video | Vijaya Karnataka

ಈ ಒಂದು ಕಾರಣಕ್ಕಾಗಿಯೇ ಅತಿ ಹೆಚ್ಚಾಗಿ ಗೋಧಿ ಹಿಟ್ಟನ್ನು ಮಾರಾಟ ಮಾಡುವ ಸಲುವಾಗಿ ಡಯಾಬಿಟಿಸ್ ಮತ್ತು ಗೋಧಿಹಿಟ್ಟು ಸಂಬಂಧವನ್ನು ಕಲ್ಪಿಸಿದ್ದಾರೆ. ಆದರೆ ನಮ್ಮ ದಕ್ಷಿಣ ಭಾರತದಲ್ಲಿ ಇರುವಂತಹ ತಾಪಮಾನಕ್ಕೆ ಹೋಲಿಕೆ ಮಾಡಿದರೆ ವಾಯುಗುಣಕ್ಕೆ ಹೋಲಿಕೆ ಮಾಡಿದರೆ ಇಲ್ಲಿರುವಂತಹ ಜನರಿಗೆ ಗೋಧಿಹಿಟ್ಟು ಸೇವನೆ ಮಾಡುವುದು ಅಷ್ಟೊಂದು ಉತ್ತಮವಲ್ಲ.

ಇದರಿಂದ ಹಲವಾರು ರೀತಿಯಾದಂತಹ ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಯೋಚನೆ ಮಾಡಿನೋಡಿ ಕಳೆದ 20 ರಿಂದ 30 ವರ್ಷಗಳ ಹಿಂದೆ ಭಾರತದಲ್ಲಿ ಗೋಧಿ ಎಂಬುದೇ ಇರಲಿಲ್ಲ. ಯಾರು ಕೂಡ ಇದನ್ನು ಬಳಕೆ ಮಾಡುತ್ತಿರಲಿಲ್ಲ ಎಲ್ಲರೂ ಕೂಡ ರಾಗಿ ಅಥವಾ ಅಕ್ಕಿಯನ್ನು ಮಾತ್ರ ಬಳಕೆ ಮಾಡುತ್ತಿದ್ದರು. ಯಾವಾಗ ಗೋದಿಹಿಟ್ಟನ್ನು ಹೆಚ್ಚಾಗಿ ಬಳಕೆ ಮಾಡುವುದಕ್ಕೆ ಪ್ರಾರಂಭ ಮಾಡಿದರು ಅಲ್ಲಿಂದಲೇ ನಿಜವಾಗಿಯೂ ಮಧುಮೇಹ ಎಂಬ ಕಾಯಿಲೆಯು ಕೂಡ ಹೆಚ್ಚಾಗುತ್ತಿದೆ. ಗೋಧಿಯಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುತ್ತದೆ ಆದರೆ ಜಾಹೀರಾತುಗಳಲ್ಲಿ ಇದನ್ನು ಬಹಿರಂಗಪಡಿಸುವುದಿಲ್ಲ ಇದರ ಬಗ್ಗೆ ಇನ್ನಷ್ಟು ಸವಿಸ್ತಾರವಾದ ಮಾಹಿತಿಯನ್ನು ತಿಳಿಯಬೇಕಾದರೆ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...