ಸಕ್ಕರೆ ಕಾಯಿಲೆ

ಸಕ್ಕರೆ ಕಾಯಿಲೆಗೆ ( ಡಯಾಬಿಟಿಸ್) ಶಾಶ್ವತ ಪರಿಹಾರ ನೀಡುವ ಮನೆಮದ್ದುಗಳು…

HEALTH/ಆರೋಗ್ಯ

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂಬುದು ನಮಗೆ ತಿಳಿದಿರುವಂತಹ ವಿಷಯ, ಅದರಲ್ಲೂ ಕೆಲವೊಂದು ಆರೋಗ್ಯ ಸಮಸ್ಯೆಗಳು ಮೊದಲೆಲ್ಲ ವಯಸ್ಸಾದ ನಂತರ ಕಾಣಿಸಿಕೊಳ್ಳುತ್ತಿತ್ತು ಆಂದರೆ ವಂಶ ಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಈಗಿನ ಆಹಾರ ಪದಾರ್ಥ ದಲ್ಲಾಗುವ ವ್ಯತ್ಯಾಸದಿಂದ ತುಂಬಾ ಕಡಿಮೆ ವಯಸ್ಸಿನಲ್ಲಿಯೇ, ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅಂತಹ ಒಂದು ಸಮಸ್ಯೆ ಎಂದರೆ ಮಧುಮೇಹ,

ಈ ಸಮಸ್ಯೆ ವಂಶಪಾರಂಪರ್ಯವಾಗಿ ಬರುತ್ತಿತ್ತು ಎಂದು ಮೊದಲೆಲ್ಲ ಅನ್ನಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥದಲ್ಲಿ ನ ವ್ಯತ್ಯಾಸದಿಂದ, ಈ ಸಮಸ್ಯೆ ಆರಂಭವಾಗುವುದನ್ನು ನಾವು ಗಮನಿಸಬಹುದಾಗಿದೆ, ಒಮ್ಮೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ನಮ್ಮ ದೇಹವನ್ನು ಪ್ರವೇಶಿಸಿತು ಎಂದರೆ ಅದು ವಾಸಿಯಾಗದೆ ಇರುವಂತಹ ಒಂದು ಕಾಯಿಲೆಯಾಗಿದೆ, ಅದಕ್ಕೆ ಸಾಧ್ಯವಾದಷ್ಟು ನಾವು ನಮ್ಮ ಆಹಾರ ಪದಾರ್ಥದಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದನ್ನು ನೋಡಿ ಸೇವಿಸಬೇಕು, ಅದರಿಂದ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಆದರೆ ಈ ಸಮಸ್ಯೆಗೆ ಮಾತ್ರೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವುದು ಅಸಾಧ್ಯ.

ಸಕ್ಕರೆ ಕಾಯಿಲೆ ನಿಯಂತ್ರಣ ಮಾಡಲು ಈ ಸಣ್ಣ ಬಳ್ಳಿ ಸಾಕು - Karnataka No 1 Samachara

ಕೆಲವೊಂದು ಬಾರಿ ಹೇಗಾಗುತ್ತದೆ ಅಂದ್ರೆ ಇನ್ಸುಲಿನ್ ಮಟ್ಟಕ್ಕೆ ಈ ಕಾಯಿಲೆ ನಮ್ಮನ್ನು ಕೊಂಡೊಯ್ಯುತ್ತದೆ, ಆದರೆ ಇದನ್ನು ಈಗ ನಾವು ಹೇಳುವಂತಹ ಮನೆಮದ್ದುಗಳನ್ನು ಬಳಸಿಕೊಂಡು, ಈ ಕಾಯಿಲೆಯನ್ನು ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿದ್ದರೂ ಕೂಡ ಕೆಲವೊಂದು ಬಾರಿ ಈ ಸಕ್ಕರೆ ಕಾಯಿಲೆ ಅಂದರೆ ಮಧುಮೇಹ, ನಮ್ಮ ಹತೋಟಿಗೆ ಬರುವುದಿಲ್ಲ ಅಂತಹ ಸಂದರ್ಭದಲ್ಲಿ ನಾವು ಈಗ ಹೇಳುವಂತಹ ಮನೆಮದ್ದುಗಳನ್ನು ಬಳಸುವುದರಿಂದಾಗಿ ಸಾಧ್ಯವಾದಷ್ಟು ಹತೋಟಿಗೆ ಬರುವುದನ್ನು ಗಮನಿಸಬಹುದಾಗಿದೆ.

ಸಕ್ಕರೆಯ ಬದಲು ಹೆಚ್ಚಾಗಿ ಬೆಲ್ಲವನ್ನು ಬಳಸುವುದು ಮತ್ತು ರಾತ್ರಿ ಮೆಂತೆಯನ್ನು ನೆನೆ ಹಾಕಿ ಬೆಳಗ್ಗೆ ಎದ್ದು ಮೆಂತೆಯನ್ನು ತಿಂದು ನೆನೆ ಹಾಕಿದ ನೀರನ್ನು ಕುಡಿಯುವುದು ಮತ್ತು ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಹಾಗಲಕಾಯಿ ರಸವನ್ನು ಕುಡಿಯುತ್ತಾ ಬರಬೇಕು, ಅದರ ಜೊತೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಹತ್ತರಿಂದ ಹದಿನೈದರಷ್ಟು ಕರಿಬೇವಿನ ಎಲೆಗಳನ್ನು ಸೇವಿಸಿ ಮಾವಿನ ಎಲೆಗಳನ್ನು ಕುದಿಸಿ ರಸವನ್ನು ಪ್ರತಿನಿತ್ಯ ಸೇವಿಸಿ ಶುಂಠಿಯನ್ನು ಪ್ರತಿನಿತ್ಯ ನಿಮ್ಮ ಅಡುಗೆಯಲ್ಲಿ ಬಳಸುವುದನ್ನು ಮರೆಯಬೇಡಿ.

ಮಧುಮೇಹ ಇರುವವರು ತಪ್ಪದೆ ಈ ವಿಡಿಯೋ ನೋಡಲೇಬೇಕು || ಸಕ್ಕರೆ ಕಾಯಿಲೆ || Diabetes || Gnana Marga - YouTube

ದ್ರಾಕ್ಷಿಯ ಬೀಜಗಳನ್ನು ತೆಗೆದು ಅದರ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಎರಡರಿಂದ ಮೂರು ಚಮಚ ಪ್ರತಿನಿತ್ಯ ಬಳಸಿ ಸೀಬೆಕಾಯಿಯ ಬೀಜಗಳನ್ನು ಮಾತ್ರ ಬಳಸಿ, ಅದರ ಮೇಲಿನ ಸಿಪ್ಪೆಯನ್ನು ಬಳಸುವ ಪ್ರಯತ್ನವನ್ನು ಮಾಡಬೇಡಿ, ಏಕೆಂದರೆ ಅದರಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುವುದರಿಂದ, ಅದನ್ನು ಬಳಸಬಾರದು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಉತ್ತಮ, ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಕೂಡ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ, ಈ ಮೇಲೆ ಹೇಳಿದಂತಹ ವಿಧಾನಗಳಲ್ಲಿ ಕೆಲವೊಂದನ್ನು ಅಂದರೆ ನಿಮಗೆ ಸಾಧ್ಯವಾದಷ್ಟು ವಿಧಾನಗಳನ್ನು ಪ್ರತಿನಿತ್ಯ ಬಳಸುತ್ತಾ ಬನ್ನಿ, ಇದರಿಂದ ಸಾಧ್ಯವಾದಷ್ಟು ಬೇಗ ನಿಮ್ಮ ಮಧುಮೇಹ ಅಂದರೆ ಸಕ್ಕರೆ ಕಾಯಿಲೆ ಹತೋಟಿಗೆ ಬರುವ ಎಲ್ಲ ಸಾಧ್ಯತೆಗಳೂ ಇದೆ ಮತ್ತು ಬೇರೆಯವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇದನ್ನೂ ಓದಿ >>>  ಹುಟ್ಟೊ ಮಗು ಗಂಡು ಅಥವಾ ಹೆಣ್ಣು ಎಂದು ತಿಳಿಯೋದು ಹೇಗೆ?

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...