ಸ್ನೇಹಿತರೆ ನಮಸ್ಕಾರ, ಫ್ರೀಡಂ ಆಪ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಸಿಎಸ್ ಸುಧೀರ್ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೌದು, ಯೂಟ್ಯೂಬ್ ಜಗತ್ತಿನಲ್ಲಿ ಸಾಕಷ್ಟು ಬ್ಯುಸಿನೆಸ್ ಆಫರ್ ನೀಡುತ್ತಿದ್ದ ಸಿಎಸ್ ಸುಧೀರ್ ಇದೀಗ ತಲೆಕೆಡಿಸಿಕೊಂಡಿದ್ದಾರೆ.
ತನ್ನ ಕಂಪನಿಯ ವಿರುದ್ಧ ಯುವತಿಯೊಬ್ಬಳು ಖಡಕ್ ಆಗಿ ದೂರು ನೀಡಿದ್ದಾಳೆ. ಫ್ರೀಡಂ ಆಪ್ ಮೂಲಕ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಜೊತೆಗೆ ಕರುನಾಡ ಜನಪ್ರಿಯ ಮಾಧ್ಯಮವಾದ ವಿಜಯಾ ಟೈಮ್ಸ್ ನಲ್ಲಿ ಎರಡು ತಿಂಗಳ ಹಿಂದೆ ಈ ವಿಚಾರವಾಗಿ Fact Check ಮಾಡಲಾಗಿತ್ತು. ಜೊತೆಗೆ ವಿಜಯಾ ಟೈಮ್ಸ್ ಮೂಲಕ ಫ್ರೀಡಂ ಆಪ್ ನಿಜರೂಪ ಹೊರ ಬರುತ್ತಿದ್ದಂತೆ ಫ್ರೀಡಂ ಆಪ್ ಮಾಲೀಕ ಸುಧೀರ್ ರವರು ಕೋರ್ಟ್ ಮೂಲಕ ತಡೆಯಾಜ್ಞೆ ನೀಡಿದ್ದರು.
ಆದರೆ ಇದೀಗ ವಿಜಯಾ ಟೈಮ್ಸ್ ವಾಹಿನಿಯ ವಿಜಯಲಕ್ಷ್ಮಿ ಶಿಬರೂರು ರವರು ಸತತ ಪ್ರಯತ್ನದಿಂದ ಫ್ರೀಡಂ ಆಪ್ ಬಣ್ಣವನ್ನು ಸಂಪೂರ್ಣ ಹೊರ ಹಾಕಿದ್ದಾರೆ. ಇದೀಗ ಫ್ರೀಡಂ ಆಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ವಂಚನೆಯ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ. ಇದೀಗ ಸಿಎಸ್ ಸುಧೀರ್ ರವರು ಅರೆಸ್ಟ್ ಆಗಿದ್ದಾರೆ ಎಂಬ ವಿಚಾರವನ್ನು ವಿಜಯಾ ಟೈಮ್ಸ್ ಮಾಧ್ಯಮ ಹೊರಹಾಕಿದೆ.
ಸ್ನೇಹಿತರೆ, ಇತ್ತೀಚಿನ ಕಾಲದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುವುದು ನೂರು ಬಾರಿ ಯೋಚಿಸುವುದು ಸೂಕ್ತ. ಯಾಕೆಂದರೆ ಇವತ್ತಿನ ಕಾಲದಲ್ಲಿ ಕಾನೂನು ಪಾಲಕರಾದ ರಾಜಕಾರಣಿಗಳು ಕೂಡ ಭ್ರಷ್ಟಾಚಾರ ಜಗತ್ತಿನಲ್ಲಿ ಮುಳುಗಿದ್ದಾರೆ. ಇಂತಹ ನಾಯಕರು ಇರುವಾಗ ಈ ರೀತಿ ಬ್ಯುಸಿನೆಸ್ ಮಾಡುವ ವ್ಯಕ್ತಿಗಳಿಗೆ ವಂಚನೆ ಮಾಡುವುದು ತುಂಬಾ ಸುಲಭದ ದಾರಿಯಾಗಿದೆ. ದಯವಿಟ್ಟು ಮತ ಹಾಕುವಾಗ ಭ್ರಷ್ಟಾ ಮುಕ್ತ ಪಕ್ಷಕ್ಕೆ ಮತ ಹಾಕಿ. ಯಾವುದೋ ಜಾತಿ ಅಥವಾ ಧರ್ಮ ಅಥವಾ ಕುಕ್ಕರ್ ಭಾಗ್ಯಕ್ಕೆ ಈ ದೇಶವನ್ನು ಭ್ರಷ್ಟಾರ ಕೈಗೆ ನೀಡಬೇಡಿ.