ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಮತ್ತೊಂದು ಮುಖ,ಕಿಚ್ಚನ ಅಭಿಮಾನಿಗಳ ನೋಡಲೇಬೇಕಾದ ಈ ವಿಡಿಯೋ…

CINEMA/ಸಿನಿಮಾ

ಕಳೆದ ಎರಡು ವರ್ಷದಿಂದ ಸುದೀಪ ಅವರಿಗೆ ಅವರ ಜಾಹೀರಾತು ಕುರಿತು ಅವರ ಅನಗತ್ಯವಾಗಿ ತೇಜು ಅದೇ ಮಾಡಲಾಗುತ್ತಿದೆ.ಸುದೀಪ ಅವರು ಇದುವರೆಗೂ ಯಾವುದೇ ರೀತಿಯ ರಿಯಾಕ್ಷನ್ ಮಾತ್ರ ಇದುವರೆಗೂ ಕೊಟ್ಟಿಲ್ಲ. ಇಂದು ಭಾರತೀಯ ಚಿತ್ರರಂಗದಲ್ಲಿ ಮಾಡಿರುವ ಸಾಧನೆ ಅಂತಿದ್ದಂತಲ್ಲ. ಒಬ್ಬ ಸೂಪರ್ ಸ್ಟಾರ್ ನಟನಾಗಿ ಮಿಂಚಬೇಕು ಎಂದರೆ ಅದಕ್ಕೆ ಅವರ ತ್ಯಾಗ ಪರಿಶ್ರಮ ಅವರಿಗೆ ಮಾತ್ರ ಗೊತ್ತಿರುತ್ತದೆ.

ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳ ಜೊತೆಗೆ ‘ಅಭಿನಯ ಚಕ್ರವರ್ತಿ’ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ಈ ಹಿನ್ನೆಲೆ ಇಬ್ಬರು ಮಕ್ಕಳ ವಿಧ್ಯಾಭ್ಯಾಸಕ್ಕೆ ಕಿಚ್ಚ ಸುದೀಪ್ ನೆರವು ನೀಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ರಾಮಮಂದಿರ ಸ್ಕೂಲ್‍ನ ಇಬ್ಬರು ವಿಧ್ಯಾರ್ಥಿಗಳಿಗೆ ಕಿಚ್ಚ ಸಹಾಯಹಸ್ತ ಚಾಚಿದ್ದಾರೆ. ಸುದೀಪ್ ಅವರು ಕೇವಲ ನಟರಾಗಿ ಮಾತ್ರವಲ್ಲದೆ ನಿರ್ದೇಶಕರಾಗಿ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೂಡ ನಿರ್ವಹಿಸಿದ್ದಾರೆ

ಅದೇನು ಅಂತಾರಲ್ಲ ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲಾ ಹಳದಿ ಎನ್ನುವ ಹಾಗೆ ಕೆಲವರಿಗೆ ಸುದೀಪ ಅವರು ಮಾಡಿದ ಒಳ್ಳೆಯ ಕೆಲಸ ಎಲ್ಲೋ ಒಂದು ಕಡೆ ಅವರು ಪೂರ್ವ ಹಿನ್ನೆಲೆ ತೆಗೆದುಕೊಳ್ಳದೆ ತೆಗೆದುಕೊಂಡಂತಹ ತಪ್ಪು ನಿರ್ಧಾರವನ್ನೇ ದೊಡ್ಡ ಮಹಾ ಅಪರಾಧವಾಗಿ ಅವರಿಗೆ ಅನಗತ್ಯವಾಗಿ ಈ ರೀತಿ ಎಣಿಕೆ ಮಾಡಲಾಗುತ್ತಿದೆ. ಆದರೆ ಸುದೀಪ ಅವರು ಮಾಡಿದ ಅನೇಕ ಒಳ್ಳೆಯ ಕಾರ್ಯಗಳು ನಮ್ಮ ಮುಂದೆ ಸಾಕಷ್ಟು ಇವೆ.

ಅತಿ ಹೆಚ್ಚು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಕಾಣಿಸಿದ ಕನ್ನಡ ನಟ ಕಿಚ್ಚ ಸುದೀಪ್!- Kannada Prabha

ಇತ್ತೀಚಿಗೆ ಆಸಿಫ್ ದಾಳಿಗೆ ಹೊಲಗಾದ ಸುದೀಪ ಅವರು ಸ್ವತಃ ವಿಡಿಯೋ ಕರೆ ಮಾಡಿ ಸಾಂತ್ವಾನ ಹೇಳಿ ಅವರಿಗೆ ಧೈರ್ಯ ತುಂಬಿದ್ದಾರೆ. ಅದರಂತೆ ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಚಾಮರಾಜಪೇಟೆಯ ರಾಮ ಮಂದಿರ ಸ್ಕೂಲಿನ ತರುಣ್ ಮತ್ತು ಸುದೀಪ್ ಇಬ್ಬರು ಬಡ ವಿದ್ಯಾರ್ಥಿಗಳನ್ನು ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಕೂಡ ತಾವ್ಯವಹಿಸಿಕೊಂಡಿದ್ದಾರೆ ಈ ಇಬ್ಬರು ವಿದ್ಯಾರ್ಥಿಗಳಿಗೆ ಫೀಸ್ ಕಟ್ಟಲು ಹಣವಿಲ್ಲದೆ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೈ ಬಿಟ್ಟಿರುತ್ತಾರೆ

ಇವರ ತಂದೆ ರಘು ಚಾರ್ಲಿ ಇವರು ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಇವರು ಇಬ್ಬರು ಮಕ್ಕಳ ಎಜುಕೇಶನ್ಗಾಗಿ ತುಂಬಾ ಕಷ್ಟ ಪಡುತ್ತಿರುವುದನ್ನು ತಿಳಿದ ಸುದೀಪ ಅವರು ತಮ್ಮ ಚಾರಿ ಟೇಬಲ್ ಟ್ರಸ್ಟ್ ನಲ್ಲಿ ಆರ್ಥಿಕ ಸಹಾಯ ನೀಡಿ ಇಬ್ಬರ ಮಕ್ಕಳು ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ ಇದು ಕೇವಲ ನಮಗೆ ಒಂದಷ್ಟು ಕಾರ್ಯಗಳು ಅಷ್ಟೇ. ಆದರೆ ಕಿಚ್ಚ ಸುದೀಪ್ ಅವರು ತಮ್ಮ ಟ್ರಸ್ಟ್ ಮೂಲಕ ಮತ್ತು ವೈಯಕ್ತಿಕವಾಗಿ ಈ ರೀತಿ ಅನೇಕ ಸಮಾಜಮುಖಿ ಕೆಲಸಗಳು ಮಾಡುತ್ತಾನೆ ಬಂದಿದ್ದಾರೆ.

ಹೀಗಿರುವಾಗ ಒಂದು ಕೇವಲ ಸಣ್ಣ ಒಂದು ತಪ್ಪು ನಿರ್ಧಾರ ತೆಗೆದುಕೊಂಡು ಅವರನ್ನು ಅನಗತ್ಯವಾಗಿ ನಿಜಕ್ಕೂ ಕೂಡ ದುರಂತವೇ ಸರಿ.ಸ್ಯಾಂಡಲ್​ವುಡ್​ನ  ಕಿಚ್ಚ ಸುದೀಪ್  ಅಭಿನಯದ ಬಹುನಿರೀಕ್ಷಿತ  ವಿಕ್ರಾಂತ್ ರೋಣ ಸಿನಿಮಾಗಾಗಿ ಇಡೀ ಕನ್ನಡ ಚಿತ್ರರಂಗ ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ ನ ಅಭಿಮಾನಿಗಳು ಮೊದಲು ಸಿನಿಮಾ ರಿಲೀಸ್ ಗಾಗಿ ಕಾತುರದಿಂದ ಕಾಯಿತ್ತಿದ್ದಾರೆ.

Kiccha Sudeep: ಮುಂದುವರೆದ ಕಿಚ್ಚನ ಸಮಾಜಮುಖಿ ಕಾರ್ಯ, ಈ ಬಾರಿ ಮಾಡಿರೋ ಸಹಾಯ ನೋಡಿದ್ರೆ ನಿಮಗೂ ಸ್ಫೂರ್ತಿ ಬರುತ್ತೆ!

ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆಅದರ ಜೊತೆಗ ಈ ಸಿನಿಮಾ 3ಡಿಯಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ. ಪೋಸ್ಟರ್ ಟೀಸರ್ಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ಈ ಸಿನಿಮಾದ ರಾ ರಾ ರಕ್ಕಮ್ಮ ಮತ್ತು ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದ ರಾಜಕುಮಾರಿ ಹಾಡು ಎಲ್ಲರ ಬಾಯಲ್ಲಿ ಕೇಳಿಬರುತ್ತಿದೆ. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದ್ದು, ನಾಳೆ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್​ ಆಗಲಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.