ಹೆಣ್ಣಿನ-ವಿಷಯ

ಗಂಡಸರು ಹೆಣ್ಣಿನ ವಿಷಯದಲ್ಲಿ ಇದನ್ನು ತಿಳಿದುಕೊಂಡರೆ ಜೀವನದಲ್ಲಿ ಯಾವತ್ತೂ ಮೋಸ ಹೋಗಲ್ಲ,ಯಾವುವು ಗೊತ್ತೇ ??

Girls Matter/ಹೆಣ್ಣಿನ ವಿಷಯ

ಸ್ನೇಹಿತರೆ, ಪುರುಷರಿರಲಿ ಅಥವಾ ಸ್ತ್ರೀಯರಲ್ಲಿ ಜೀವನದಲ್ಲಿ ಮದುವೆ ಎನ್ನುವುದು ಒಂದು ಪ್ರಮುಖವಾದ ಅಧ್ಯಾಯ ಅಂತನೇ ಹೇಳಬಹುದು. ಇನ್ನು ಪುರುಷರಿರಲಿ ಅಥವಾ ಸ್ತ್ರೀಯರಿರಲಿ ತನ್ನ ಜೀವನದ ಸಂಗಾತಿ ಹೀಗೆ ಇರಬೇಕು ಎಂಬ ಆಸೆ ಮತ್ತು ಕಲ್ಪನೆಗಳು ಇದ್ದೇ ಇರುತ್ತವೆ. ಇನ್ನು ಮೌರ್ಯರ ಕಾಲದ ಪ್ರಸಿದ್ಧ ರಾಜಕಾರಣಿ ಬುದ್ಧಿವಂತ ವ್ಯಕ್ತಿ ಆಚಾರ್ಯ ಚಾಣಕ್ಯರು ತಮ್ಮ ಪ್ರಮುಖವಾದಂತಹ ಚಾಣಕ್ಯ ನೀತಿ ಎಂಬ ಪುಸ್ತಕದಲ್ಲಿ ಪುರುಷರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವ ವಿಷಯವನ್ನು ಗಮನಿಸಬೇಕು ಹಾಗೂ ಸ್ತ್ರೀಯರ ಬಗ್ಗೆ ಕೆಲವು ಪ್ರಮುಖವಾದ ವಿಷಯಗಳನ್ನು ತಿಳಿಸಿದ್ದಾರೆ.

ಹೌದು ಕಾಲದಲ್ಲಿ ಬುದ್ಧಿವಂತನಾದ ಆಚಾರ್ಯ ಚಾಣಕ್ಯ ಅವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದ ಹೆಸರು ಚಾಣಕ್ಯನೀತಿ ಎಂದು ಈ ಪುಸ್ತಕದಲ್ಲಿ ಅವರು ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇನ್ನು ಅವರ ಕಾಲದಲ್ಲಿದ್ದ ಸ್ತ್ರೀ-ಪುರುಷರ ಸಂಬಂಧದ ಬಗ್ಗೆ ಹೇಳಿರುವ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ನೀವು ಯಾರನ್ನಾದರೂ ಪ್ರೀತಿಸಿದರೆ ಚಾಣಕ್ಯರ ಪ್ರಕಾರ ತಪ್ಪಲ್ಲ ಆದರೆ ಅವರ ಬಗ್ಗೆ ತಿಳಿಯದೆ ಪ್ರೀತಿಸಿದರೆ ನಿಮ್ಮಷ್ಟು ಮೂರ್ಖರು ಯಾರು ಇಲ್ಲ.

ಹೌದು ಚಾಣಕ್ಯ ಪ್ರಕಾರ ಸ್ತ್ರೀ ಬಗ್ಗೆ ಸರಿಯಾಗಿಯೇ ತಿಳಿದುಕೊಳ್ಳುವ ಮುನ್ನ ಆಕೆಯ ವಿವಾಹ ವಾಗಬಾರದು. ಯಾರಾದರೂ ಅವಳ ಅಂದಕ್ಕೆ ಮರುಳಾಗಿ ಅವಳ ಬಗ್ಗೆ ತಿಳಿದುಕೊಳ್ಳದೆ ಮದುವೆಯಾದರೆ ಸಾವಿಗೆ ಸಮಾನ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಚಾಣಕ್ಯನ ಪ್ರಕಾರ ಸುಂದರವಾಗಿರುವ ಎಲ್ಲಾ ಸ್ತ್ರೀಯರು ಮೋಸ ಮಾಡುವುದಿಲ್ಲ, ಆದರೆ ಹೆಚ್ಚು ಸುಂದರವಾಗಿರುವ ಸ್ತ್ರೀಯರ ಮನಸ್ಸು ಸುಂದರವಾಗಿರುವುದಿಲ್ಲ. ಚಾಣಕ್ಯನ ಪ್ರಕಾರ ಸಾಕ್ಷಾತ್ ಪರಮಾತ್ಮ ಮಹಾಶಿವ ಮತ್ತು ವಿಷ್ಣು ಮೂರ್ತಿಗಳೇ ಅವರ ಹೆಂಡತಿಯನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ.

ಒಂದು ವೇಳೆ ಸ್ತ್ರೀ ಸುಂದರವಾಗಿದ್ದು, ಅರ್ಥಮಾಡಿಕೊಳ್ಳುವವಳಾಗಿದ್ದು, ಒಳ್ಳೆಯ ಗುಣವನ್ನು ಹೊಂದಿದ್ದು, ಪ್ರೀತಿಸುವವಳು ಹಾಗಿದ್ದರೆ ನೀವು ಭೂಮಿಯ ಮೇಲೆ ಸ್ವರ್ಗವನ್ನು ಕಾಣಬಹುದು. ಒಂದು ವೇಳೆ ಸ್ತ್ರೀಗೆ ಅಂದ ಬಿಟ್ಟು ಬೇರೆ ಯಾವುದೇ ಒಳ್ಳೆಯ ಗುಣಗಳು ಇಲ್ಲದೇ ಇದ್ದರೆ ಅಂತಹ ಮಹಿಳೆ ನಿಮ್ಮನ್ನು, ನಿಮ್ಮ ಕುಟುಂಬವನ್ನು ನಿಮ್ಮ ಮನೆಯನ್ನು ನಾಶಮಾಡುತ್ತಾರೆ. ಚಾಣಕ್ಯನ ಪ್ರಕಾರ ಒಬ್ಬ ಸ್ತ್ರೀ ಒಬ್ಬ ವ್ಯಕ್ತಿಯೊಂದಿಗೆ ಮೃದುವಾಗಿ ಪ್ರೀತಿಯಿಂದ ಮಾತನಾಡುತ್ತಾ ಇನ್ನೊಬ್ಬರನ್ನು ಪ್ರೀತಿಸುತ್ತಾಳೆ. ಇನ್ನೊಬ್ಬನ ಬಗ್ಗೆ ಮನಸ್ಸಿನಲ್ಲಿ ಆಲೋಚನೆ ಮಾಡುತ್ತಾಳೆ ಅಂತಹ ಸ್ತ್ರೀಯರ ಮಾನಸಿಕ ಸ್ಥಿತಿ ಅವರ ಜೀವನ ಪೂರ್ತಿ ಹಾಗೆ ಇರುತ್ತದೆ. ಇನ್ನು ಮದುವೆಯಾದ ನಂತರ ಅವಳು ತನ್ನ ಗಂಡನಿಗೆ ಮೋಸ ಮಾಡುತ್ತಾಳೆ. ಅಲ್ಲದೆ ಪ್ರೀತಿ ತುಂಬಾ ಪವಿತ್ರವಾದದ್ದು, ಅದು ಯಾವಾಗೆಂದರೆ ಒಳ್ಳೆಯ ಹಾಗೂ ಪ್ರಾಮಾಣಿಕ ವ್ಯಕ್ತಿ ಜೀವನ ಸಂಗಾತಿಯಾಗಿ ದೊರೆತಾಗ ಮಾತ್ರ ಅದು ಪುರುಷರಿರಲಿ ಅಥವಾ ಮಹಿಳೆಯರಲ್ಲಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಪ್ರೀತಿಸಿ ಮದುವೆ ಆಗಿ ಮಕ್ಕಳಿದ್ರು,ಗಂಡ ಇಲ್ಲದ ಸಮಯಕ್ಕೆ ಹೆಂಡ್ತಿಯ ಕಳ್ಳಾಟ ಶುರು ಮುಂದೆ ಆಗಿದ್ದೇನು ನೋಡಿ