ಸಮಾಜದಲ್ಲಿ ಹೆ-ಣ್ಣಿಗೆ ಮಹತ್ತರದ ಸ್ಥಾನವನ್ನು ನೀಡಲಾಗಿದೆ. ಇದೀಗ ಹೆಣ್ಣು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಾಳೆ. ಆದರೆ ಇಂದಿಗೂ ಹೆ-ಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಹೆ-ಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಋಷಿ ಮಹರ್ಷಿಗಳಿಂದಲೇ ಸಾಧ್ಯವಾಗದೇ ಹೋದಾಗ ಹುಲುಮಾನವರಾದ ನಮಗೆ ಅಸಾಧ್ಯವಾದದ್ದು. ಆದರೆ, ವಿಜ್ಞಾನಿಗಳು ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿದರೂ ಹೆ-ಣ್ಣಿನ ಮನಸ್ಸಿನಾಳಕ್ಕೆ ಬಿಡಿ, ಮೇಲ್ಪದವರನ್ನೂ ದಾಟಲು ಸಾಧ್ಯವಾಗಿಲ್ಲ. ಹೆ-ಣ್ಣು ಎಂದರೆ ಮಾಯೆ ಎಂದು ಪುರಾಣದಲ್ಲಿಯೇ ಈ ಕುರಿತು ಹೇಳಲಾಗಿದೆ.
ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ಇವರ ಚಂಚಲ ಮನಸ್ಸು ಒಂದು ರಹಸ್ಯವಾಗಿಯೇ ಉಳಿದಿದೆ. ಅದರಲ್ಲಿಯೂ ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅದು ಗಾಳಿಯಲ್ಲಿ ತೇಲುತ್ತಿರುವ ಗಾಳಿಪಟದಂತೆ ಎನ್ನಬಹುದು. ದಾರ ಮಾತ್ರ ಗಾಳಿಪಟ ಬಿಡುವವನ ಕೈಯಲ್ಲಿ ಇದ್ದರೂ ಅದು ಗಾಳಿಯಲ್ಲಿ ತನಗೆ ಬೇಕಾದಂತೆ ತೇಲುತ್ತಾ ಇರುತ್ತದೆ. ಪುರುಷರಿಗೆ ಮ-ಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ತಪಸ್ಸನ್ನೇ ಮಾಡಬೇಕು.
ಇನ್ನು, ಮ-ಹಿಳೆಯರು ಸದಾ ಕಾಲ ಒಂದಲ್ಲ ಒಂದು ವಿಷಯವನ್ನು ಚಿಂತಿಸುತ್ತಿರುತ್ತಾರೆ. ಹೌದು ದಿನದ 24 ಗಂಟೆಗಳ ಕಾಲ ಒಂದಲ್ಲ ಒಂದು ವಿಚಾರದ ಕುರಿತು ಮಾತನಾಡುವುದಿದೆ. ದಿನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಯೋಚನೆ ಮಾಡುತ್ತಾರೆ. ಸಾಮಾನ್ಯವಾಗಿ ಹೆಚ್ಚು ಜನ ಮಹಿಳೆಯರು ಸ್ನಾನ ಮಾಡುವಾಗ ಯೋಚನೆ ಮಾಡುವುದು ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಹೌದು, ಸ್ನಾನ ಮಾಡುವ ಸಮಯದಲ್ಲಿ ಮ-ಹಿಳೆಯರು ಮಾಸಿಕ ಚಕ್ರದ ಅವಧಿಗೆ ಇನ್ನು ಎಷ್ಟು ದಿನಗಳು ಬಾಕಿ ಉಳಿದಿವೆ? ಹಾಗೂ ಯಾವಾಗ ತನ್ನ ಋ-ತುಚಕ್ರ ಆರಂಭವಾಗುತ್ತಿದೆ? ಎಂಬುದರ ಕುರಿತು ಹೆಚ್ಚು ಯೋಚನೆ ಮಾಡುತ್ತಾರೆ. ಅದಲ್ಲದೆ, ಮತ್ತಷ್ಟು ಜನ ಮ-ಹಿಳೆಯರು ತಮ್ಮ ದೇಹದ ಕಡೆಗೆ ಹೆಚ್ಚು ಗಮನಹರಿಸುತ್ತಾರೆ. ಅದರಲ್ಲಿಯೂ ತಾನು ಇನ್ನು ದಪ್ಪಗಾಗುತ್ತಿದ್ದೇನೆ. ನನ್ನ ತೂಕ ಇಳಿಯುತ್ತಿದೆ, ಹೆಚ್ಚಾಗುತ್ತಿದೆ ಎಂದು ಅಂದುಕೊಳ್ಳುತ್ತಾರೆ.
ಡಯಟ್ ಮಾಡಬೇಕು ಎಂದಲ್ಲ ಚಿಂತಿಸುತ್ತಾರೆ. ಇನ್ನು ಪ್ರೀತಿಯಲ್ಲಿ ಬಿದ್ದಿರುವಂತಹ ಹು-ಡುಗಿಯರು ನಾನು ಇವತ್ತು ಅವನನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ, ಕೂದಲನ್ನು ತೊಳೆಯಲು ಅಥವಾ ಹಾಗೆ ಜಡೆ ಹಾಕಿಕೊಂಡು ಹೋಗಲಾ? ಯಾವ ಬಟ್ಟೆ ಧರಿಸಿದರೆ ಚೆನ್ನಾಗಿ ಕಾಣುತ್ತೆ? ಎಂದು ಯೋಚನೆ ಮಾಡುತ್ತಾರೆ. ಅವನು ಬರುವಷ್ಟರಲ್ಲಿ ನಾನು ರೆಡಿಯಾಗಿರಬೇಕು ಎಂಬ ಚಿಂತೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಇನ್ನು ಬಾ-ತ್ರೂಮ್ ಸಿಂಗರ್ ಗಳಂತೂ ನಾನು ಹೀಗೆ ಇನ್ನ ಸ್ವಲ್ಪ ದಿನ ಚೆನ್ನಾಗಿ ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ನಾನು ದೊಡ್ಡ ಸಿಂಗರ್ ಆಗಬಹುದು ಎಂದು ಸಹ ನಮ್ಮ ಹೆ-ಣ್ಣುಮಕ್ಕಳು ಯೋಚಿಸುತ್ತಾರೆ. ಅದರ ಜೊತೆಗೆ, ಸ್ನಾನಕ್ಕೆ ಹೋಗುವ ಮುನ್ನ ಅದಾಗಲೇ ತಡವಾಗಿ ಹೋಗಿದ್ದರೆ ಅಯ್ಯೋ ಅವರೊಟ್ಟಿಗೆ ಮಾತನಾಡುತ್ತಾ ಕುಳಿತು ಸಮಯ ಹಾಳು ಮಾಡಿಕೊಂಡುಬಿಟ್ಟೆ ಬೇಗ ಬೇಗ ಸ್ನಾನ ಮಾಡಿ ಪೂಜೆ ಮಾಡಬೇಕು ಎಂದು ಕೊಳ್ಳುತ್ತಾರೆ.
ಹಾಗೆ ಇನ್ನೊಂದಷ್ಟು ಜನ ಮ-ಹಿಳೆಯರು ತಮ್ಮ ದೇಹ ಸೌಂದರ್ಯದ ಕಡೆಗೆ ಯಥೇಚ್ಛವಾಗಿಗಮನ ಕೊಟ್ಟು ಕೈಕಾಲುಗಳ ಮೇಲೆ ಕೂದಲು ಬೆಳೆದಿವೆ. ಹೀಗಾಗಿ ವ್ಯಾ’ಕ್ಸಿಂಗ್ ಮಾಡಬೇಕು ಎಂದುಕೊಳ್ಳುವವರು ಹಲವರು. ಹೀಗೆ ಸ್ನಾ-ನ ಮಾಡಬೇಕಾದರೆ ಸಾಕಷ್ಟು ವಿಚಾರಗಳ ಬಗ್ಗೆ ಯೋಚನೆ ಮಾಡುತ್ತಾರೆ. ಈ ವಿಚಾರ ನಂಬಲು ಕಷ್ಟವಾದರೂ ಕೂಡ ಮಹಿಳೆಯರು ಈ ರೀತಿ ಯೋಚಿಸುವುದು ಮಾತ್ರ ನಿಜ.