ನಟಿ ಶುಭಾ ಪೂಂಜಾ ಅವರ ಮನೆ ಎಷ್ಟು ದೊಡ್ಡದಾಗಿದೆ,ಸುಂದರವಾಗಿದೆ ಗೊತ್ತಾ? ಅಬ್ಬಬ್ಬಾ!!

ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಸತತ 16 ವರ್ಷಗಳಿಂದ ಸಕ್ರಿಯರಾಗಿರುವ ನಟಿ ಶುಭ ಪೂಂಜಾ ಅವರು ತಮ್ಮ ಮೊದಲ ಸಿನಿಮಾದಿಂದಲೇ ಕನ್ನಡ ಚಿತ್ರರಂಗದಲ್ಲಿ ಡಿಡಿಟಿಯ ನಟಿಯಾಗಿ ಹೊರಹೊಮ್ಮಿದ ಇವರಿಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಆದರೆ ನಂತರದ ದಿನಗಳಲ್ಲಿ ಮಹಿಳಾ ಅಭಿಮಾನಿಗಳು ಇವರಿಗೆ ಕಡಿಮೆಯಾಗುತ್ತಾ ಬಂದಿತು. ಇವರ ಗ್ರಾಮರ್ ಪಾತ್ರಗಳಿಗೆ ಪಡ್ಡೆ ಹುಡುಗರು ಮಾತ್ರ ಹೆಚ್ಚಾಗಿ ಇಷ್ಟ ಪಡುತ್ತಿರುತ್ತಾರೆ. ಇನ್ನು ಮೊದಮೊದಲು ಕೌಟುಂಬಿಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶುಭಪುಂಜಾ ಅವರಿಗೆ ಕೌಟುಂಬಿಕ ಅಭಿಮಾನಿಗಳು ಕೂಡ ಹೆಚ್ಚಿದ್ದರು.

ಕ್ರಮೇಣ ಐಟಂ ಹಾಡುಗಳಿಗೆ ಮಾತ್ರ ಶುಭಪುಂಜಾ ಸೀಮಿತ ಎನ್ನುವ ಮಟ್ಟಕ್ಕೆ ಅಭಿಪ್ರಾಯಗಳು ಸೃಷ್ಟಿಯಾಯಿತು. ಸಿನಿಮಾದಲ್ಲಿ ಅವಕಾಶ ಕಡಿಮೆಯಾದ ಕಾರಣಕ್ಕೋ ಅಥವಾ ಅವರು ಸಿನಿಮಾಗಳ ಆಯ್ಕೆಯಲ್ಲಿ ಎಡವಿದ ಕಾರಣಕ್ಕೋ ಏನೋ ಪ್ರಾರಂಭದಲ್ಲಿ ಇದ್ದ ಶುಭಾ ಮೇಲಿನ ಅಭಿಪ್ರಾಯಗಳು ನಂತರದಲ್ಲಿ ಸಂಪೂರ್ಣವಾಗಿ ಬದಲಾಗಿಹೋಗಿತ್ತು ಅಂತನೇ ಹೇಳಬಹುದು. ಆದರೆ ಅದು ಯಾವಾಗ ಬಿಗ್ ಬಾಸ್ ಮನೆಗೆ ಶುಭಾಪುಂಜಾ ಅವರು ಕಾಲಿಟ್ಟರೋ ಚಿತ್ರರಂಗಕ್ಕಿಂತ ಅತಿ ಹೆಚ್ಚು ಜನಪ್ರಿಯತೆಯನ್ನು ಕಂಡುಕೊಂಡಿದ್ದಾರೆ.

ನಟಿ ಅಂದ್ಮೇಲೆ ಗ್ಲಾಮರಸ್ ಆಗಿರಬೇಕು ಅಂತಾರೆ ಶುಭಾ ಪೂಂಜಾ- Kannada Prabha

ಇವರ ಮೇಲೆ ಇದ್ದ ನೆಗೆಟಿವ್ ವಿಚಾರಗಳೆಲ್ಲ ಸಂಪೂರ್ಣವಾಗಿ ಬದಲಾಗಿ ಬಿಟ್ಟುಹೋಗಿದೆ. ಸದ್ಯ ನಟಿ ಶುಭಾಪುಂಜಾ ಅವರು ತಮ್ಮಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ. ಅಂದಹಾಗೆ ಮುದ್ದು ಹುಡುಗಿ ನಟಿ ಶುಭಾಪುಂಜ ಅವರದ್ದು ಮಗುವಿನಂತಹ ಮಾತು ಹೂವಿನಂಥ ಮನಸ್ಸು. ನಟಿಯನ್ನು ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದ ಈ ನಟಿಯ ವ್ಯಕ್ತಿತ್ವ ಅನಾವರಣಗೊಂಡಿದ್ದು ಅಂತಾನೆ ಹೇಳಬಹುದು ಬಿಗ್ ಬಾಸ್ ಮನೆಯಲ್ಲಿ.

Shubha Poonja | Abhishek S N Clickography | Flickr

ಇನ್ನು ನಟಿ ಶುಭಾ ಪೂಂಜಾ ಮೂಲತಃ ಉಡುಪಿ ಜಿಲ್ಲೆಯವರು ಸುತ್ತ ಹಸಿರು ಹೊಲ ಗದ್ದೆ ತೋಟದ ಮಧ್ಯದಲ್ಲಿ ಶುಭಪುಂಜ ಅವರ ಮನೆ ಇದ್ದು ಎಲ್ಲರ ಮನಸೆಳೆಯುವ ಹಸಿರು ವಾತಾವರಣವಿದೆ. ಇನ್ನು ಇವರ ಮನೆಯ ಫೋಟೋಗಳನ್ನು ನೀವು ಈ ಲೇಖನದಲ್ಲಿ ಕಾಣಬಹುದು. ಸ್ನೇಹಿತರ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಮಾಡಿ.

You might also like

Comments are closed.