ಶುಭಪುಂಜ ಯಾರಿಗೆ ತಾನೇ ಈ ನಟಿ ಗೊತ್ತಿಲ್ಲ ಹೇಳಿ. ಕನ್ನಡ ಸಿನಿಮಾರಂಗದ ಅತ್ಯದ್ಭುತ ನಟಿಯರಲ್ಲಿ ಇವರು ಕೂಡ ಒಬ್ಬರು. ಹೆಚ್ಚು ಬೇಡಿಕೆಯ ನಟಿಯಾಗಿ ಒಂದು ಕಾಲದಲ್ಲಿ ಹೆಚ್ಚು ಮೆರೆದವರು. ಹಾಗೆ ಅವಕಾಶಗಳನ್ನ ಗಿಟ್ಟಿಸಿಕೊಳ್ಳುವ ಮೂಲಕ ಸಿಕ್ಕ ಸಿಕ್ಕ ಎಲ್ಲಾ ನಟನೆ ಅವಕಾಶಗಳನ್ನು ಇವರು ಸದುಪಯೋಗ ಮಾಡಿಕೊಂಡು ಕನ್ನಡಿಗರ ಮನೆ ಮಾತಾಗಿ ಹೊರ ಹೊಮ್ಮಿದ್ದಾರೆ. ನಟಿ ಶುಭ ಪುಂಜ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಲು ಬಂದಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನಟಿ ಶುಭಪುಂಜ ಬಿಗ್ಬಾಸ್ ಮನೆಗೂ ಸಹ ಹೋಗಿ ಬಂದವರು. ಅಲ್ಲಿಯೂ ಸಹ ಅವರ ನೈಜ ಆಟವನ್ನು ಆಡಿ ಎಲ್ಲರ ಗಮನ ಸೆಳೆದ ಸ್ಪರ್ಧಿ.
ನಟಿ ಶುಭ ಪೂಂಜಾ ಅವರು ಅದೆಷ್ಟು ಬೋಲ್ಡ್ ಆಗಿ ಡ್ರೆಸ್ ಮಾಡುತ್ತಾರೆ ಎಂಬುದು ನಿಮ್ಮಗೂ ಗೊತ್ತು. ಆಗಾಗ ಶೇರ್ ಮಾಡಿಕೊಳ್ಳುವ ಅವರ ಕೆಲವು ಹಾಟ್ ವಿಡಿಯೋಗಳು ಬಾರಿ ವೈರಲಾಗುತ್ತವೆ. ಅವರು ಕೂಡ ತುಂಬಾನೇ ಹಾಟ್ ಬಿಡಿ ಅದು ಬೇರೆ ಪ್ರಶ್ನೆ. ನೋಡುಗರಿಗೆ ಮೈ ಬಿಸಿ ಏರುವಂತೆ ಕಾಣುವ ಇವರ ಕೆಲವೊಂದಿಷ್ಟು ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಗುತ್ತವೆ ಎನ್ನಬಹುದು. ಹೌದು ಇವರ ಫೋಟೋಸ್ ನೋಡಿ ಕೆಲವರು ಸಕಾರಾತ್ಮಕವಾಗಿ ಅಭಿಪ್ರಾಯ ಹಂಚಿಕೊಂಡರೆ, ಇನ್ನೂ ಕೆಲವರು ನಟಿಯ ಕಾಲೇಳೆದವರು ಉಂಟು.
ಬೇರೆ ರೀತಿ ಹೆಚ್ಚು ಕೆಟ್ಟದಾಗಿಯೇ ಅವರ ಫೋಟೋಗಳಿಗೆ ಅವರ ಕೆಲವಂದಿಷ್ಟು ಹಾ*ಟ್ ನಂತ ಅಥವಾ ಮಾದಕದಂತ ವಿಡಿಯೋಗಳಿಗೆ ಕಮೆಂಟ್ ಮಾಡಿ ಬೈಯುತ್ತಾರೆ. ನಟಿ ಶುಭಪುಂಜ ಅವರು ಕನ್ನಡ ಸಿನಿಮಾರಂಗದಲ್ಲಿ ಸಿಕ್ಕ ಅವಕಾಶಗಳಿಗೆ ಸರಿಯಾಗಿ ನಟನೆ ಮಾಡಿ ಅಭಿಮಾನಿಗಳನ್ನು ಗೆಟ್ಟಿಸಿಕೊಂಡಿರುವ ನಟಿ.
ಹಾಗೆ ಅವರದ್ದೇ ಆದ ನಟನೆಯಿಂದ ಅಪಾರ ಅಭಿಮಾನಿ ಬಳಗ ಅವರ ಬಳಿ ಇರುವುದು ನಿಜ ಎನ್ನಬಹುದು. ಶುಭ ಪುಂಜ ಅವರು ಒಮ್ಮೆ ನಂದಿ ಹಿಲ್ಸ್ ನಲ್ಲಿ ಸಕ್ಕತ್ ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದು ಫೋಟೋ ಶೂಟ್ ಮಾಡಿಸಿ ಸುದ್ದಿ ಆಗಿದ್ದರು. ಅದರ ಫೋಟೋಸ್ ಸಹ ವೈರಲ್ ಆಗಿದ್ದವು. ಆದ್ರೆ ಅದೇ ಫೋಟೋಸ್ ಗಳ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. ಈ ವಿಡಿಯೋದ ಅಸಲಿಯತ್ತೆ ಬೇರೆ. ಇಲ್ಲಿದೆ ನೋಡಿ ಶುಭಪುಂಜ ಅವರ ವೈರಲ್ ವಿಡಿಯೋ. ಹಾಗೆ ನಿಮಗೂ ಸಹ ಇಷ್ಟ ಆದ್ರೆ ತಪ್ಪದೆ ವಿಡಿಯೋವನ್ನು ಕೊನೆಯವರೆಗೂ ನೋಡಿ. ಶೇರ್ ಮಾಡಿ ಧನ್ಯವಾದ..