ಇಂದಿನ ಯಾಂತ್ರಿಕ ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ಬಳಿ ಮೊಬೈಲನ್ನು ಅಳವಡಿಸಿಕೊಂಡಿರುತ್ತಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪ್ಲಾಟ್ಫಾರ್ಮ್ ಗಳು ಇದ್ದು ಅವುಗಳಿಂದ ನಮಗೆ ಬೇಕಾದ ಯಾವುದೇ ಮಾಹಿತಿ ಸರಾಗವಾಗಿ ದೊರಕಿಸಿಕೊಳ್ಳಬಹುದು. ಇದರಿಂದ ನಮ್ಮ ಬುದ್ಧಿಯ ಹೆಚ್ಚಾಗುತ್ತದೆ ಅಲ್ಲದೆ ಹಲವಾರು ಹವ್ಯಾಸಗಳು ಸಹ ರೂಡಿಯಲ್ಲಿ ಬರುತ್ತವೆ. ಇಂದು ಎಲ್ಲರಿಗೂ ಒಂದು ಹುಚ್ಚು ಹಿಡಿದಿದೆ ಅದೇನೆಂದರೆ ರೀಲ್ಸ್ ಮಾಡುವುದು. ರೀಲ್ಸ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆಎಂ ಇದರಿಂದ ಅವರಿಗೆ ತುಂಬಾನೇ ಲೈಕ್ಸ್ ಬರುತ್ತವೇ, ಅಲ್ಲದೆ ಕೆಲವೊಮ್ಮೆ ಅವರು ವಿಡಿಯೋ ತುಂಬಾನೇ ವೈರಲ್ ಆಗುತ್ತದೆ. ರಿಲ್ಸ್ ನಲ್ಲಿ ಹೆಚ್ಚಾಗಿ ಇಂದಿನ ಜನರು ವಿಚಿತ್ರವಾದ ಡ್ಯಾನ್ಸ್ ಸ್ಟಂಟ್ ಮುಂತಾದವುಗಳನ್ನು ಮಾಡಿ ಅದರ ವಿಡಿಯೋ ಮಾಡುತ್ತಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವು ನೋಡಬಹುದು, ಒಬ್ಬ ಯುವಕ ಮತ್ತು ಯುವತಿ ಸೇರಿಕೊಂಡು ಹೊರಗಡೆಯ ಒಂದು ಹೊಂಡದಲ್ಲಿ ಸ್ನಾನ ಮಾಡುತ್ತಿರುತ್ತಾರೆ. ಸ್ನಾನ ಮಾಡುವಾಗ ಅವರು ರೀಲ್ಸ್ ಮಾಡಬೇಕು ಅನ್ನೋ ವಿಚಾರದಿಂದ ಒಂದು ಸ್ಟಂಟ್ ಮಾಡಲು ಮುಂದಾಗುತ್ತಾರೆ. ಸ್ಟಂಟ್ ನಲ್ಲಿ ಯುವತಿ ಯುವಕನ ಕೈ ಕೈ ಹಿಡಿದು ಆತನ ಬೆನ್ನು ಹಿಂದೆ ಹೋಗಿ ಮುಖ ಕೆಳಗೆ ಮಾಡಿ ಕಾಲು ಮೇಲೆ ಮಾಡಿ ಅಪ್ಪಿಕೊಳ್ಳುವ ಸ್ಟಂಟ್ ಮಾಡುವುದಿರುತ್ತದೆ. ಆದರೆ ಪಾಪ ಸ್ಟಂಟ್ ಮಾಡುವಾಗ ಯುವತಿಯ ಬ್ಯಾಲೆನ್ಸ್ ತಪ್ಪಿ ಕೆಳಗಡೆ ದೊಪ್ಪನೆ ಬೀಳುತ್ತಾಳೆ. ಪಾಪ ಸ್ಟಂಟ್ ಮಾಡಲು ಹೋಗಿ ಯುವತಿ ಕೆಳಗಡೆ ಬಿದ್ದಿದ್ದನ್ನು ಕಂಡು ಯುವಕ ತುಂಬಾನೇ ನಗುತ್ತಾನೆ. ಅಲ್ಲದೆ ತಾವು ಸ್ಟಂಟ್ ಮಾಡಲು ಆಗಲಿಲ್ಲ ಅನ್ನೋ ವಿಚಾರದಿಂದ ಆಕೆಯನ್ನು ದೂರುತ್ತಾನೆ. ಅದಕ್ಕೆ ಹೇಳುವುದು ಬೇರೆಯವರ ಸ್ಟಂಟ್ ನ್ನು ನೋಡಿ ನೀವು ಸಹ ಕಾಪಿ ಮಾಡಬೇಡಿ. ಕಾಪಿ ಮಾಡಲು ಹೋದರೆ ನಿಮಗೂ ಸಹ ಇದೇ ಗತಿ ಬರುತ್ತದೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ
ವಿಡಿಯೋ ನೋಡಿ
ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ rohasso_50 ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಎರಡು ಲಕ್ಷಕ್ಕೂ ಹೆಚ್ಚು ಜನ ರಿಲ್ಯಾಕ್ಸ್ ಮಾಡಿದ್ದಾರೆ.