ಟೀಚರ್

ನಿನಗಿಂತ ಚಿಕ್ಕ ವಯಸ್ಸಿನವರನ್ನು ಮದುವೆಯಾಗು ಎಂದು ಜ್ಯೋತಿಷಿ ಹೇಳಿದ ಮಾತಿಗೆ ಟೀಚರ್ ಮಾಡಿದ್ದೇನು ಗೊತ್ತಾ??

CINEMA/ಸಿನಿಮಾ

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಎಂತೆಂತಹ ವಿಚಿತ್ರಗಳನ್ನು ಕೂಡ ನೀವು ನೋಡಿರುತ್ತೀರಿ. ಅದೇ ರೀತಿ ಇಂದು ನಾವು ಹೇಳ ಹೊರಟಿರುವ ಸುದ್ದಿ ಕೂಡ ಅದಕ್ಕೆ ಹೊರತಾಗಿ ಏನೂ ಇಲ್ಲ. ಹೌದು ಗೆಳೆಯರೆ ನಿಮಗೆ ತಿಳಿದಿರುವಂತೆ ಹಿಂದೂ ಧರ್ಮವನ್ನು ಅನುಸರಿಸುವವರು ಜ್ಯೋತಿಷ್ಯ ಜಾತಕ ಪಂಚಾಂಗವನ್ನು ನಂಬುವ ಐವತ್ತು ಪ್ರತಿಶತ ಜನರು ಇರುತ್ತಾರೆ. ಬೆಳಗ್ಗೆ ಆಯ್ತೆಂದರೆ ಸಾಕು ಅವರಿಗೆ ಜಾತಕವನ್ನು ನೋಡಲೇಬೇಕೆಂಬ ಹುಚ್ಚು ಛಲ ಹಾಸುಹೊಕ್ಕಾಗಿ ಬಂದಿರುತ್ತದೆ.

ಇನ್ನು ಜ್ಯೋತಿಷ್ಯ ಜಾತಕ ಪಂಚಾಂಗಗಳು ಏನಿದ್ದರೂ ಒಂದು ಮಟ್ಟಿಗೆ ನಂಬಬೇಕು ಸ್ನೇಹಿತರೆ ಅದಕ್ಕೂ ಮೀರಿ ನಂಬಿದರೆ ಅದರ ಲಾಭವನ್ನು ಕೆಲವು ಬೊಗಳೆ ಬಿಡುವ ಜ್ಯೋತಿಷ್ಯಗಳು ಪಡೆದುಕೊಳ್ಳುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇಂದಿನ ವಿಚಾರದಲ್ಲಿ ಕೂಡ ಒಬ್ಬ ಟೀಚರಿಗೆ ಇದೇ ರೀತಿ ಆಗಿದೆ. ಹೌದು ಗೆಳೆಯರೇ ಒಬ್ಬ ಟೀಚರಿಗೆ ಜ್ಯೋತಿಷ್ಯ ಹೇಳಿದ ಮಾತಿನಿಂದಾಗಿ ಎಂತಹ ಅಚಾತುರ್ಯ ನಡೆದಿದೆ ಗೊತ್ತಾ ಬನ್ನಿ ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ಜ್ಯೋತಿಷ್ಯ ಶಾಸ್ತ್ರವನ್ನು ಅತಿಯಾಗಿ ನಂಬಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆ ಖಂಡಿತವಾಗಿ ಒಂದು ಜೀವಂತ ಉದಾಹರಣೆ ಎಂದರೆ ತಪ್ಪಾಗಲಾರದು. ಇದೇತರಹದ ಹಬ್ಬಗಳೇ ಜ್ಯೋತಿಷ್ಯ ಒಬ್ಬ ಸುಹಾಸಿನಿ ಎಂಬ ಟೀಚರಿಗೆ ನಿನ್ನ ಎಲ್ಲ ದುಃಖ ಹಾಗೂ ಕಷ್ಟಗಳನ್ನು ಕಳೆಯಲು ನೀನು ನಿನಗಿಂತ 15ರಿಂದ 20 ವರ್ಷ ಚಿಕ್ಕವರಾಗಿರುವ ಹುಡುಗನನ್ನು ಮದುವೆ ಆಗಬೇಕು ಎಂಬುದಾಗಿ ಹೇಳುತ್ತಾನೆ. ಮೊದಲಿನಿಂದಲೂ ಕೂಡ ಜ್ಯೋತಿಷ್ಯಶಾಸ್ತ್ರದಲ್ಲಿ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದ ಟೀಚರ್ ಅವನ ಮಾತನ್ನು ನಂಬುತ್ತಾಳೆ. ಹೇಗಾದರೂ ಜ್ಯೋತಿಷಿ ಹೇಳಿದಂತೆ ಮದುವೆ ಆಗಲೇಬೇಕು ಎಂಬುದಾಗಿ ಅದರ ಕುರಿತಂತೆ ಸೀರಿಯಸ್ಸಾಗಿ ಬಿಡುತ್ತಾಳೆ.

ಇನ್ನು ಅವಳ ಮನೆಗೆ ಬರುತ್ತಿದ್ದ ರಕ್ಷಕ್ ಎಂಬ 13 ವರ್ಷದ ಹುಡುಗನನ್ನು ಮದುವೆ ಆಗಬೇಕು ಎಂಬುದಾಗಿ ಉಪಾಯ ಮಾಡುತ್ತಾಳೆ. ಇದಕ್ಕಾಗಿ ಒಮ್ಮೆ ಅವನ ತಾಯಿಗೆ ಕರೆ ಮಾಡಿ ನಿಮ್ಮ ಮಗನಿಗೆ ಮುಂಬರುವ ದಿನಗಳಲ್ಲಿ ಪರೀಕ್ಷೆ ಬರಲಿದೆ ಅದಕ್ಕಾಗಿ ನಮ್ಮ ಮನೆಯಲ್ಲಿ ಒಂದು ವಾರಗಳ ಕಾಲ ಇರಲಿ ನಾನು ಅವನಿಗೆ ಇನ್ನಷ್ಟು ಹೆಚ್ಚಿನ ಟ್ಯೂಷನ್ ನೀಡಬೇಕಾಗಿದೆ ಎಂಬುದಾಗಿ ಹೇಳುತ್ತಾಳೆ.

ಇದಕ್ಕೆ ಅವರ ತಾಯಿ ಕೂಡ ಒಪ್ಪಿ ಆತ ಅವಳ ಮನೆಯಲ್ಲೇ ಇದ್ದು ಬಿಡುತ್ತಾನೆ. ಹೀಗೆ ಹೇಳಿದ ಮರುಕ್ಷಣವೇ ಆತನನ್ನು ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾಳೆ. ಇದನ್ನು ತಿಳಿದಂತಹ ಪೋಷಕರು ಟೀಚರ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದರಲ್ಲಿ ಜ್ಯೋತಿಷ್ಯ ಮಾತಿಗೆ ನಂಬಿ ಮಾಡಬಾರದ ಕೆಲಸ ಮಾಡಿದ ಟೀಚರ್ ತಪ್ಪು ಎಂದು ಹೇಳುತ್ತೀರಿ ಅಥವಾ ಟೀಚರ್ ಮಾತು ಕೇಳಿ ಮಗನನ್ನು ಒಂದು ವಾರಗಳ ಕಾಲ ಟೀಚರ್ ಮನೆಯಲ್ಲಿ ಇರಲು ಹೇಳಿದ ಪೋಷಕರ ತಪ್ಪು ಎಂದು ಹೇಳುತ್ತೀರಾ. ಒಟ್ಟಾರೆಯಾಗಿ ಜ್ಯೋತಿಷಿ ಹೇಳಿದ ಮಾತನ್ನು ಮೂಡವಾಗಿ ನಂಬಿದ್ದು ಖಂಡಿತವಾಗಿಯೂ ಟೀಚರ್ ಸುಹಾಸಿನಿಯ ತಪ್ಪು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

 

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...