milk-remedies-

ಇದು ಅಡಿಯಿಂದ ಮುಡಿಯವರೆಗೂ ಪುರುಷರಲ್ಲಿ ಆ ಶಕ್ತಿ ಹೆಚ್ಚಿಸುವ ಮನೆಮದ್ದು!! ಈ ಒಂದು ಆಹಾರ ಸೇವಿಸಿದರೆ ಸಾಕು 50 ವರ್ಷದ ಮುದುಕ ಯುವಕನಂತಾಗಿಬಿಡುತ್ತಾನೆ!!

HEALTH/ಆರೋಗ್ಯ

ಸ್ನೇಹಿತರೆ, ಪ್ರತಿಯೊಬ್ಬ ಪುರುಷನು ಕೂಡ ತನ್ನ ಕೊನೆಗಾಲದವರೆಗೂ ದೇಹವನ್ನು ಗಟ್ಟಿಮುಟ್ಟಾಗಿ ಇಟ್ಟುಕೊಳ್ಳಬೇಕು ಎಂಬ ಮಹಾದಾಸೆಯನ್ನು ಹೊಂದಿರುತ್ತಾನೆ. ವಯಸ್ಸಾದ ಕಾಲದಲ್ಲಿ ಇತರರ ಮೇಲೆ ಅವಲಂಬನೆ ಯಾಗಬಾರದೆಂಬ ಕಾರಣಕ್ಕೆ ತನ್ನ ವಯಸ್ಕರ

ಯವ್ವನದ ಸಮಯದಲ್ಲಿ ಬೇಕಾದಷ್ಟು ಆಸ್ತಿ ಪಾಸ್ತಿ ಎಲ್ಲವನ್ನು ಸಂಪಾದಿಸಿ ತಮ್ಮ ಮುಂದಿನ ಜೀವನದ ಸುರಕ್ಷತೆಯನ್ನು ಕಾಪಾಡಿಕೊಳ್ಳುತ್ತಿರುತ್ತಾನೆ. ನಾವಿವತ್ತು ಕೊನೆಗಾಲದಲ್ಲಿಯೂ ಬೇರೆಯವರ ಮೇಲೆ ಅವಲಂಬನೆ ಆಗದೆ ಸದೃಢ ಆರೋಗ್ಯ ಹಾಗೂ ದೇಹವನ್ನು ಹೊಂದಲು ಮನೆಯಲ್ಲೇ ಮಾಡಬಹುದಾದ..

ಮನೆ ಮದ್ದನ್ನು ತಿಳಿಸಲಿದ್ದೇವೆ, ಇದರಿಂದ ಆರೋಗ್ಯಕ್ಕೆ ಏನೇನೆಲ್ಲ ಲಾಭಗಳಿವೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದಲ್ಲಿ ತಪ್ಪದೇ ಈಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

h1n1, ಎಚ್‌1ಎನ್‌1ನಿಂದ ಪಾರಾಗಲು ಮನೆಮದ್ದು ಏನು ಗೊತ್ತೇ? - home remedies which can  prevent you from swine flue - Vijaya Karnataka

ವೈದ್ಯರ ಪ್ರಕಾರ ಪುರುಷರು ಯಾವುದೇ ರೋ ಗರುಜಿನಗಳಿಲ್ಲದೆ ಬಲಿಷ್ಠ ಹಾಗೂ ಸದೃಢವಾದ ದೇಹವನ್ನು ಹೊಂದಿರಬೇಕೆಂದರೆ ಅಡಿಯಿಂದ ಮುಳುಗೆವರೆಗೂ ದೇಹದಲ್ಲಿರುವಂತಹ ವೀ’-ರ್ಯಗಳು ಚೆನ್ನಾಗಿರಬೇಕು. ದೇಹದಲ್ಲಿ ಅತಿ ಹೆಚ್ಚು ವೀ’-ರ್ಯಗಳು ಇದ್ದಾಗ ಮಾತ್ರ ಪುರುಷ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ.

ಹಾಗೂ ಸಾಂಸಾರಿಕ ಜೀವನವು ಬಹಳ ಸುಖಕರವಾಗಿರುತ್ತದೆ. ಮೊದಲಿಗೆ ನಾವು ತಾಯಿಯ ಹೆದೆ ಹಾಲನ್ನು ಹೊರತುಪಡಿಸಿ ಹಸುವಿನ ಹಾಲು, ಕುರಿ ಹಾಲು, ಕತ್ತೆ ಹಾಲು ಹಾಗೂ ಹಾಲಿನಿಂದ ತಯಾರಿಸಿದಂತಹ ಪದಾರ್ಥಗಳನ್ನು ಸೇವನೆ ಮಾಡಬೇಕು.

ಆಗ ಮಾತ್ರ ದೇಹದಲ್ಲಿ ಅತಿ ಹೆಚ್ಚಿನ ವೀ’-ರ್ಯಗಳು ಉತ್ಪತ್ತಿಯಾಗಲು ಸಾಧ್ಯ. ಇದರಿಂದಾಗಿ ವ್ಯಕ್ತಿ ಸಾ ಯುವವರೆಗೂ ಚಟುವಟಿಕೆಯಿಂದ ಇರಬಹುದು ಹಾಗೂ ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ತೇಜಸ್ಸು ನಿಮ್ಮದಾಗುತ್ತದೆ.

ಅಂತೆಯೇ ಡ್ರೈ ಫ್ರೂಟ್ಸ್ ಗಳಾದ ದ್ರಾಕ್ಷಿ ಗೋಡಂಬಿ ಬಾದಾಮಿ ಪಿಸ್ತಾ ಅಂಜುರ ಹೀಗೆ ಮುಂತಾದವುಗಳನ್ನು ಸೇವಿಸುವುದರಿಂದ ವೀ’-ರ್ಯ ಬಹಳ ಚಟುವಟಿಕೆಯಿಂದಿರುತ್ತದೆ ಹಾಗೂ ನೀವು ವೀ-’ರ್ಯವಂತರಾಗಬಹುದು.

ಇದರಿಂದ ನಿಮ್ಮ ವಯಸ್ಸಾದ ಕಾಲದಲ್ಲಿ ಕಣ್ಣು ಮಂಜಾಗುವುದು, ಕಿವಿ ಕೇಳದೆ ಇರುವುದು ಹಾಗೂ ನಡೆದಾಡಲು ಆಗದಂತಿರುವ ಸಮಸ್ಯೆಗಳು ಎದುರಾಗುವುದಿಲ್ಲ. 50 ವರ್ಷ ವಯಸ್ಸಾದರೂ ಇನ್ನೂ ಯುವಕನಂತೆ ಕೆಲಸ ಮಾಡುತ್ತೀರಾ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.