ಕಾಡು ಬಸಳೆಯಿಂದ ಆನೇಕ ಆರೋಗ್ಯಕರ ಉಪಯೋಗಳು ಇವೆ , ಇದರಲ್ಲಿರುವ ಆನೇಕ ಆಯುರ್ವೇದದ ಔಷಧಿ ಗುಣಗಳನ್ನು ಹೊಂದಿರೊದರಿಂದ ಯಾವುದೇ ಅಪಾಯವಿಲ್ಲದೆ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಸಹಾಯಕಾರಿ.
ಕಾಡು ಬಸಳೆ ಎಲೆಯ ಉಪಯೋಗಗಳು.ಕಾಡು ಬಸಳೆ ಎಲೆಯಿಂದ ಯಾವ ರೀತಿ ಉಪಯೋಗಗಳು ಇದೆ ಎಂದು ತಿಳಿಸಿ ಕೊಡುತ್ತಿದ್ದೇನೆ. ಈ ಗಿಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಔಷಧಿ ಗುಣವನ್ನು ಹೊಂದಿದೆ ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತದೆ.ಕೂರ ನಿವಾರಿಸುತ್ತದೆ. ಈ ಗಿಡವನ್ನು ಆಯುರ್ವೇದದಲ್ಲಿ ಉಪಯೋಗಿಸುತ್ತಾರೆ. ಇದರ ಎಲೆ ತುಂಬಾ ಉಷ್ಣ. ಆರೋಗ್ಯವನ್ನು ಕಾಪಾಡುತ್ತದೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಈ ಗಿಡ ಹೆಚ್ಚು ಎತ್ತರ ಬೆಳೆಯುವುದಿಲ್ಲ ಎಲೆಗಳು ಅಗಲವಾಗಿರುತ್ತದೆ.ಶರೀರದಲ್ಲಿ ಗಾಯಆದಾಗ ಬಳಸಿದರೆ ಗುಣವಾಗುತ್ತದೆ ನೀರಿಲ್ಲದಿದ್ದರೂ ಕೂಡ ಈ ಗಿಡ ಬೆಳೆಯುತ್ತದೆ ಮೂತ್ರಪಿಂಡದ ಸಮಸ್ಯೆಯನ್ನು ಗುಣಪಡಿಸುತ್ತದೆ.
ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ಕಿಡ್ನಿ ಸ್ಟೋನ್ ನಿವಾರಣೆಯಾಗುತ್ತದೆ ಶರೀರದಲ್ಲಿ ಗಡ್ಡೆಗಳು ಇದ್ದರೆ ಬಿಸಿ ಮಾಡಿ ಅಂಟಿಸಿಕೊಳ್ಳಬೇಕು ಅಲ್ಸರ್ ಗುಣಪಡಿಸುತ್ತದೆ. ಇದರ ರಸವನ್ನು ಕುಡಿದರೆ ಅಸಿಡಿಟಿ, ಹೈಪರ್ ಟೆನ್ಶನ್ ಕಡಿಮೆ ಮಾಡಿದರೆ ಅಲರ್ಜಿಯನ್ನು ತಪ್ಪಿಸುತ್ತದೆ. ಇದರ ರಸವನ್ನು ತಲೆಗೆ ಹಚ್ಚಿಕೊಂಡರೆ ತಲೆನೋವು ಉಪಶಮನವಾಗುತ್ತದೆ. ಆಸ್ಪತ್ರೆಗೆ ಹೋಗುವ ಬದಲು ಈ ಗಿಡ ಬಳಸಿದರೆ ಎಲ್ಲಾ ಕಾಯಿಲೆಗಳು ಗುಣವಾಗುತ್ತದೆ ಪಿಸಿಓಡಿ, ಶುಗರ್, ಬಿಪಿ, ಚರ್ಮ ಸಮಸ್ಯೆ ನಿಯಂತ್ರಣವಾಗುತ್ತದೆ. 100% ನೈಸರ್ಗಿಕವಾಗಿದ್ದು ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲ ಇದು ತುಂಬಾ ಅದ್ಭುತವಾದ ವಿಡಿಯೋ ರಟ್ಟಿನ ಎಲೆಯಿಂದ ಯಾವ ರೀತಿ ಉಪಯೋಗವಿದೆ ಎಂದು ಈ ಮೇಲೆ ಕಾಣುವ ವಿಡಿಯೋದಲ್ಲಿ ತೋರಿಸಲಾಗಿದೆ ಧನ್ಯವಾದಗಳು.
ಕಾಡು ಬಸಳೆ ಸೊಪ್ಪಿನ ಮಹತ್ವ ತಿಳಿದರೆ ನೀವೂ ದಂಗಾಗ್ತೀರಿ. ತುಂಬಾ ಸುಲಭವಾಗಿ ನೀರಿದ್ದರೆ ಸಾಕು ಸಮೃದ್ಧವಾಗಿ ಬೆಳೆಯುವ ಈ ಸಸ್ಯ ಕಿಡ್ನಿ ಸ್ಟೋನ್ ಗೆ ರಾಮಬಾಣ. ಸ್ವಲ್ಪ ಹುಳಿ, ಒಗರು ರುಚಿ ಇರುವ ಇದರ ಎಲೆಗಳನ್ನು ಎರಡು ದಿನಕ್ಕೊಮ್ಮೆ 15 ದಿನಗಳ ಕಾಲ ಸೇವಿಸಿದರೆ ಎಷ್ಟು ದೊಡ್ಡ ಕಿಡ್ನಿಸ್ಟೋನ್ ಆದರೂ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ. ಅಲ್ಲದೇ ಇನ್ನೊಮ್ಮೆ ಕಿಡ್ನಿ ಸ್ಟೋನ್ ಬರದಂತೆ ಶಾಶ್ವತ ಪರಿಹಾರ ದೊರಕಿಸುವ ಶಕ್ತಿಯೂ ಈ ಕಾಡುಬಸಳೆಸೊಪ್ಪಿನ ಎಲೆಗಳಿಗಿವೆ.
ಆದರೆ ಈ ಸೊಪ್ಪನ್ನು ಬಳಸುವಾಗ ಹಾಲು ಅಥವಾ ಹಾಲಿನ ಯಾವುದೇ ಉತ್ಪನ್ನಗಳನ್ನೂ ಅಂದರೆ ಮೊಸರು, ಮಜ್ಜಿಗೆ, ಬೆಣ್ಣೆ ತುಪ್ಪದಂತಹ ಯಾವುದೇ ಉತ್ಪನ್ನಗಳನ್ನೂ ಬಳಸುವಂತಿಲ್ಲ. ಎಳನೀರಿನ ಜೊತೆ ಸೇವಿಸಿದರೆ ಒಂದೇ ದಿನದಲ್ಲಿ ಕಿಡ್ನಿಯಲ್ಲಿರುವ ನೋವು ಮಾಯವಾಗುತ್ತದೆ ಎನ್ನುತ್ತದೆ ನಾಟೀ ವೈದ್ಯ ಪದ್ಧತಿ.
ಇನ್ನು ಇದರ ಕಾಂಡ ಬಹಳ ಮೃದುವಾಗಿರುತ್ತದೆ. ಸ್ವಲ್ಪ ನೀರಿದ್ದರೂ ಸಾಕು ಚೆನ್ನಾಗಿ ಹರಡಿಕೊಂಡು ಬೆಳೆಯುತ್ತದೆ. ಇದರ ಚಟ್ನಿ, ಪಲ್ಯಗಳೂ ಸಹ ಬಹಳ ಆರೋಗ್ಯಕರ. ಅದರ ಎಲೆಗಳಿಗಿರುವ ಶಕ್ತಿಯೂ ಸಹ ಅಪಾರ. ಸಾವೇ ಇಲ್ಲದ ಸಸ್ಯ ಎಂದು ಇದನ್ನು ಕರೆಯುತ್ತಾರೆ. ಕಾಡುಬಸಳೆಯ ಎಲೆಗಳು ಎಷ್ಟು ವಿಸ್ತಾರವಾಗಿ ಜೀವಕೋಶಗಳನ್ನು ಹೊಂದಿರುತ್ತವೆಯೋ, ಅಷ್ಟೆ ಪ್ರಮಾಣದ ಗಿಡ ಬರೀ ಎಲೆಗಳಿಂದಲೇ ಹುಟ್ಟಿಕೊಳ್ಳುತ್ತವೆ.
ಒಂದೇ ಒಂದು ಎಲೆಯಿಂದ 20 ರಿಂದ 30 ಸಸ್ಯಗಳಿಗೆ ಪುನರ್ಜೀವನ ನೀಡುತ್ತದೆ. ಈ ಕಾಡುಬಸಳೆ ಗಿಡದ ಒಂದೇ ಒಂದು ಎಲೆಯನ್ನು ಹಿಂಡಿದರೆ ಬರೋಬ್ಬರಿ ನಾಲ್ಕು ಚಮಚ ನೀರು ಒಸರುತ್ತದೆ. ಬ್ರಿಯೋಫಿಲ್ಲಂ ಎಂಬುದು ಇದರ ಇಂಗ್ಲೀಷ್ ಹೆಸರು. ಇದು ಎಲ್ಲೆಡೆ ಸಿಗುವ ಬಸಳೆಸೊಪ್ಪಿಗಿಂತ ಭಿನ್ನವಾಗಿದೆ. ಬಸಳೆಸೊಪ್ಪಿನಂತೆ ತೀರಾ ನಾರಿನಗುಣ ಇದಕ್ಕಿರುವುದಿಲ್ಲ.