ಕಿಡ್ನಿ ಕ್ಲೀನ್ ಮಾಡುವ ಸುಲಭ ವಿಧಾನ ಈ ಮೂರು ಸಸ್ಯಗಳು ಸಂಜೀವಿನಿ ಬರೋಬ್ಬರಿ 30 ಕಾಯಿಲೆಗೆ ರಾಮಬಾಣ..

ಕಿಡ್ನಿ ಕ್ಲೀನ್ ಮಾಡುವ ವಿಧಾನ||ಕಿಡ್ನಿಯನ್ನು ಕನ್ನಡದಲ್ಲಿ ಮೂತ್ರಪಿಂಡ ಎಂದು ಕರೆಯುತ್ತಾರೆ. ಹಾಗಾದರೆ ಮನುಷ್ಯನ ದೇಹದಲ್ಲಿ ಕಿಡ್ನಿ ಯಾವ ರೀತಿ ಕೆಲಸ ಮಾಡುತ್ತದೆ ಹಾಗೂ ಇದರ ಆರೋಗ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳುವುದು ಇದನ್ನು ಹೇಗೆ ಕ್ಲೀನ್ ಮಾಡಿಕೊಳ್ಳುವುದು ಹೀಗೆ ಕಿಡ್ನಿ ಆರೋಗ್ಯ ವಿಚಾರ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ.

ಅದಕ್ಕೂ ಮುನ್ನ ಕಿಡ್ನಿಯ ಕೆಲಸಗಳೇನು ಎನ್ನುವುದನ್ನು ನೋಡುವುದಾ ದರೆ ಬಹಳ ಮುಖ್ಯವಾಗಿ ನಮ್ಮ ದೇಹದಲ್ಲಿರುವಂತಹ ರಕ್ತವನ್ನು ಶುದ್ಧೀಕರಣ ಮಾಡುವಂತಹ ಒಂದು ಅದ್ಭುತವಾದಂತಹ ಅಂಗ ಎಂದೇ ಹೇಳಬಹುದು ಹಾಗೆಯೇ ಶರೀರದಲ್ಲಿ ಇರುವಂತಹ ಬೇಡದೆ ಇರುವಂತಹ ತ್ಯಾಜ್ಯವನ್ನು ಮೂತ್ರದ ಮೂಲಕ ಹೊರ ಹಾಕುವಂತಹ ದೇಹದ ಒಳಗಡೆ ಇರುವಂತಹ ಒಂದು ಸಂಜೀವಿನಿ ಎಂದೇ ಹೇಳಬಹುದು ಇಂತಹ ಅದ್ಭುತವಾದಂತಹ ಶಕ್ತಿಯನ್ನು ಒಳಗೊಂಡಿರುವ ಕಿಡ್ನಿ ನಮ್ಮ ದೇಹದಲ್ಲಿ ಏನಾದರೂ ತನ್ನ ಕೆಲಸದಲ್ಲಿ ವ್ಯತ್ಯಾಸ ಮಾಡಿದರೆ.ನಮ್ಮ ಶರೀರದ ಮೇಲೆ ಯಾವ ರೀತಿಯಾದಂತಹ ಪರಿಣಾಮವನ್ನು ಬೀರುತ್ತದೆ ಎಂದರೆ ಕೈಕಾಲು ಊದಿಕೊಳ್ಳುವುದು,ಮುಖ ಊದಿಕೊಳ್ಳು ವುದು ಅದರಲ್ಲೂ ಬಹಳ ಮುಖ್ಯವಾಗಿ ಕಿಡ್ನಿಗೆ ಏನಾದರೂ ತೊಂದರೆ ಉಂಟಾದರೆ ನಾವು ನಮ್ಮ ಪ್ರಾಣವನ್ನು ಕೂಡ ಕಳೆದುಕೊಳ್ಳುವ ಸನ್ನಿವೇಶ ಎದುರಾಗುತ್ತದೆ ಅದರಲ್ಲಂತೂ ಇತ್ತೀಚಿಗೆ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳುವುದು ಹೀಗೆ ಬೇಡದೆ ಇರುವಂತ ಪದಾರ್ಥಗಳು ಕಿಡ್ನಿಯಲ್ಲಿ ಸೇರಿಕೊಳ್ಳುವುದನ್ನು ಕಿಡ್ನಿ ಸ್ಟೋನ್ ಎಂದೇ ಹೇಳುತ್ತಾರೆ.

ಕಿಡ್ನಿ ಸ್ಟೋನ್ ದೇಹದಲ್ಲಿ ಇದ್ದರೆ ಆ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗುತ್ತಾನೆ ಹಾಗೂ ಇದು ಅವನ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುತ್ತದೆ, ಅದೇ ರೀತಿ ಪ್ರತಿಯೊಬ್ಬರೂ ಕೂಡ ಈ ರೀತಿಯಾದಂತಹ ಸಮಸ್ಯೆಗಳನ್ನು ಬಾರದಂತೆ ನೋಡಿಕೊಳ್ಳುವುದು ಉತ್ತಮ ಇದಕ್ಕೆ ಒಳ್ಳೆಯ ಆಹಾರ ಕ್ರಮವನ್ನು ಒಳ್ಳೆಯ ಜೀವನ ಶೈಲಿಯನ್ನು ಅನುಸರಿಸುವುದು ಉತ್ತಮ ಹಾಗಾದರೆ ಈ ದಿನ ದೇಹದಲ್ಲಿರುವಂತಹ ಕಿಡ್ನಿಯನ್ನು.

ಹೇಗೆ ಕ್ಲೀನ್ ಮಾಡಿಕೊಳ್ಳುವುದು ಹಾಗೂ ಕಿಡ್ನಿ ಆರೋಗ್ಯವನ್ನು ಸದಾ ಕಾಲ ಚೆನ್ನಾಗಿ ಇರುವಂತೆ ಹೇಗೆ ನೋಡಿಕೊಳ್ಳುವುದು ಯಾವ ಒಂದು ವಿಧಾನವನ್ನು ಅನುಸರಿಸುವುದು ಹೇಗೆ ಕಿಡ್ನಿಗೆ ಸಂಬಂಧಿಸಿದಂತಹ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿಯೋಣ. ಇದಕ್ಕೆ ಒಂದು ಮನೆ ಮದ್ದನ್ನು ಹೇಗೆ ತಯಾರಿಸುವುದೆಂದು ನೋಡುವುದಾದರೆ ಶರಪುಂಕ ಗಿಡ ಹಾಗೂ ನೆಲನೆಲ್ಲಿ ಪುನರ್ನವ ಈ ಮೂರು ಸಸ್ಯದ ಕಷಾಯವನ್ನು ಸೇವನೆ ಮಾಡಬೇಕು.

ಮೇಲೆ ಹೇಳಿದ ಈ ಮೂರು ಸಸ್ಯದ ಕಷಾಯವನ್ನು ಒಂದೊಂದು ಗಿಡದ ಕಷಾಯವನ್ನು ಒಂದೊಂದು ತಿಂಗಳು ಕುಡಿಯಬೇಕು ಹೀಗೆ ಕುಡಿಯುವುದರಿಂದ ನಿಮ್ಮ ಕಿಡ್ನಿ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ ಜೊತೆಗೆ ಕಿಡ್ನಿಯೂ ಆರೋಗ್ಯಕರವಾಗಿಯೂ ಕೂಡ ಇರುತ್ತದೆ. ಜೊತೆಗೆ ಉತ್ತಮವಾದ ಆಹಾರ ಕ್ರಮವನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

You might also like

Comments are closed.