stones

ಕಿಡ್ನಿಯ ಎಂತಹ ಕಲ್ಲಾಗಿದ್ದರು ಕರಗಿಸಲು ಇಲ್ಲಿದೆ ನೋಡಿ ಸುಲಭ ಮನೆ ಮದ್ದು

HEALTH/ಆರೋಗ್ಯ

ಆರೋಗ್ಯವೇ ಮಹಾಭಾಗ್ಯ ಎನ್ನುವುದಾಗಿ ಹಿರಿಯರು ಹೇಳುತ್ತಾರೆ. ಆದರೆ ಅದನ್ನು ಇತ್ತೀಚಿನ ದಿನಗಳಲ್ಲಿ ಪಾಲಿಸಲು ಎಲ್ಲರಿಗೂ ಕೂಡ ಸಮಯ ಅವಕಾಶ ಇಲ್ಲ ಎನ್ನಬಹುದಾಗಿದೆ. ಓಡುತ್ತಿರುವ ಬ್ಯುಸಿ ದುನಿಯಾದಲ್ಲಿ ಕೆಲವೊಂದು ಆರೋಗ್ಯ ಸಲಹೆಗಳನ್ನು ಪ್ರತಿಯೊಬ್ಬರೂ ಕೂಡ ಮನದಟ್ಟು ಮಾಡಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಇಂದು ನಾವು ಕಿಡ್ನಿಯಲ್ಲಿ ಮೂಡಿಬರುವ ಕಲ್ಲನ್ನು ಕರಗಿಸುವ ಮನೆಮದ್ದನ್ನು ತಿಳಿದುಕೊಳ್ಳೋಣ ಬನ್ನಿ.

ಕಬ್ಬಿನ ಹಾಲು ಎನ್ನುವುದು ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿರಿಸಿಕೊಳ್ಳಲು ಹಾಗೂ ಕಿಡ್ನಿಯಲ್ಲಿ ಕಲ್ಲುಗಳು ಉದ್ಭವವಾದರೆ ಅದನ್ನು ಕರಗಿಸುವಂತಹ ಶಕ್ತಿ ಇರುತ್ತದೆ. ಒಂದು ಲೋಟ ಕಬ್ಬಿನ ಹಾಲಿಗೆ ನೀವು ಅರ್ಧ ನಿಂಬೆಹಣ್ಣು ಹಾಗೂ ಒಂದು ಟೇಬಲ್ ಸ್ಪೂನ್ ನಷ್ಟು ನೆಲ್ಲಿಕಾಯಿ ಪೌಡರ್ ಅನ್ನು ಇದಕ್ಕೆ ಬಳಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮಗೆ ಪೌಡರ್ ಬದಲಿಗೆ ನೆಲ್ಲಿಕಾಯಿ ಸಿಕ್ಕಿದರೆ ಅದನ್ನು ಕೂಡ ನೀವು ಜಜ್ಜಿ ಹಾಕಬಹುದಾಗಿದೆ.

Health News in Kannada

ಇನ್ನೂ ಒಂದು ಚಿಟಿಕೆಯಷ್ಟು ಏಲಕ್ಕಿಯನ್ನು ಕೂಡ ಉಪಯೋಗಿಸಬೇಕಾಗುತ್ತದೆ. ಇವೆಲ್ಲವನ್ನೂ ಕೂಡ ನೀವು ಕಬ್ಬಿನ ಹಾಲಿನೊಂದಿಗೆ ಮಿಶ್ರಣ ಮಾಡಬೇಕಾಗುತ್ತದೆ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದನ್ನು ದಿನಕ್ಕೊಮ್ಮೆ ಕುಡಿಯಬೇಕಾಗುತ್ತದೆ. ನಿಮಗೆ ಕಿಡ್ನಿಯಲ್ಲಿ ಸ್ಟೋನ್ ಸಮಸ್ಯೆ ಇದ್ದರೆ ಒಂದುವರೆ ತಿಂಗಳವರೆಗೆ ದಿನಕ್ಕೊಮ್ಮೆ ಈ ಪಾನೀಯವನ್ನು ತಪ್ಪದೇ ಸೇವಿಸಿದರೆ ಖಂಡಿತವಾಗಿ ನಿಮ್ಮ ಕಿಡ್ನಿಯ ಕಲ್ಲಿನ ಸಮಸ್ಯೆ ದೂರವಾಗುತ್ತದೆ.

ಈ ಕಬ್ಬಿನ ಹಾಲಿನಲ್ಲಿ ಹಾಕಿರುವ ಎಲ್ಲಾ ಸಾಮಗ್ರಿಗಳು ಕೂಡ ಕಿಡ್ನಿಯ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವ ಗುಣಾಂಶಗಳನ್ನು ಹೊಂದಿದೆ. ಇದರ ಜೊತೆಗೆ ಹೆಚ್ಚಿನ ಪ್ರಮಾಣದ ನೀರನ್ನು ಕೂಡ ದೈನಂದಿನವಾಗಿ ನೀವು ಕುಡಿಯಬೇಕಾಗುತ್ತದೆ. ಇದನ್ನು ನೀವು ನಿಯಮಿತವಾಗಿ ಉಪಯೋಗಿಸುತ್ತಾ ಹೋದರೆ ಖಂಡಿತವಾಗಿ ನಿಮಗಿರುವ ಈ ಸಮಸ್ಯೆ ಪರಿಹಾರ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ಇದನ್ನು ಬಳಸಿದ ನಂತರ ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.