Mother and son reels : ಇತ್ತೀಚಿನ ದಿನಗಳಲ್ಲಿ ಒಂದು ಮಹಿಳೆ ಮತ್ತು ಒಬ್ಬ ಹುಡುಗ ಮಾಡುತ್ತಿರುವ ರೀಲ್ಸ್ ಗಳು ಇನ್ಸ್ಟ ಗ್ರಾಮ ನಲ್ಲಿ ತುಂಬಾನೇ ಟ್ರೆಂಡಿಂಗ್ ಆಗಿ ಓಡುತ್ತಾ ಇದೆ. ಆ ವಿಡಿಯೋದಲ್ಲಿ ಕಂಡು ಬರುವ ಹುಡುಗ ಆ ಮಹಿಳೆಗಿಂತ ತುಂಬಾನೇ ಚಿಕ್ಕವನು ಎಂದು ಎಲ್ಲರಿಗೂ ತಿಳಿದು ಬರುತ್ತದೆ ಇವರಿಬ್ಬರೂ ಸಾಕಷ್ಟು ರೋಮ್ಯಾಂಟಿಕ್ರೀ ರೀಲ್ಸ್ ಗಳನ್ನ ಮಾಡಿದ್ದರು.
ಆದರೆ ಒಂದು ಅಚ್ಚರಿಯ ಸಂಗತಿ ಏನೆಂದರೆ ಆ ಮಹಿಳೆ ಮತ್ತು ಹುಡುಗ ಅಮ್ಮ ಮತ್ತು ಮಗ ಆಗಿದ್ದಾರೆ. ಈ ವಿಷಯವನ್ನು ಸ್ವತಹ ಆ ಮಹಿಳೆಯೇ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದ ನಂತರ ಅವರ ಹಲವಾರು ರೋಮ್ಯಾಂಟಿಕ್ ರೀಲ್ಸ್ ಗಳನ್ನು ನೋಡಿ ಜನರಿಗೆ ಮುಜುಗರವನ್ನ ಉಂಟು ಮಾಡಿದೆ.
ಇವರ ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುವಾದ ಮೇಲೆ ಇವರ ವಿರುದ್ಧ ಹಲವಾರು ಮಹಿಳಾ ಸಂಘಟನೆಗಳು ಸೂಕ್ತವಾದ ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿದರು. ಕೆಲವು ಮಾಧ್ಯಮಗಳಲ್ಲಿ ಆತನು ಮಹಿಳೆಯ ಮಲ ಮಗ ಎಂದು ಬಣ್ಣಿಸಿದ್ದಾರೆ.

ಆತನ ಮಲಮಗ ಆದರೂ ಸಹ ತಾಯಿ ಹೆನಿಸಿಕೊಂಡ ಮೇಲೆ ಅಂತಹ ರೋಮ್ಯಾಂಟಿಕ್ ದೃಶ್ಯಗಳನ್ನ ಮಗನ ಜೊತೆ ಮಾಡುವುದು ಸರಿಯಲ್ಲ ಎಂದು ಹಲವಾರು ನೆಟ್ಟಿಗರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇವರಿಬ್ಬರ ವಿಡಿಯೋ ನೋಡಿದರೆ ಅದು ಯಾವ ಕಪಲ್ಸ್ ಗೂ ಕಡಿಮೆ ಇಲ್ಲ ಎಂದು ಎನಿಸುತ್ತದೆ.
ರೀಲ್ಸ್ ಗಳಲ್ಲಿ ಆ ಹುಡುಗ ಕಿಸ್ ಕೊಡುವುದು, ತೋಳಿನಲ್ಲಿ ಎತ್ತಿಕೊಂಡು ಹೋಗುವುದು, ತಾಯಿಯನ್ನು ಅಪ್ಪಿಕೊಂಡು ಡ್ಯಾನ್ಸ್ ಮಾಡುವುದು ಹೀಗೆ ಕಪಲ್ಸ್ ಗಳು ಮಾಡುವಂತಹ ಎಲ್ಲಾ ಡ್ಯಾನ್ಸ್ಗಳನ್ನು ಇವರು ಮಾಡುತ್ತಿದ್ದರು. ಇವರ ವಿಷಯಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುವುದನ್ನು ನೋಡಿದ ಮೇಲೆ ಆಮೇಲೆ ಹಲವಾರು ವೀಡಿಯೋಸ್ಗಳನ್ನು ಡಿಲೀಟ್ ಮಾಡಿದ್ದಾರೆ.
ತಾಯಿ ಮತ್ತು ಮಗನ ಸಂಬಂಧಗಳು ತುಂಬಾನೇ ಪವಿತ್ರವಾದದ್ದು. ಅಂತಹ ಸಂಬಂಧವನ್ನು ಬೇರೆ ರೀತಿಯಲ್ಲಿ ತೋರಿಸದೆ ಆ ಪವಿತ್ರತೆಯನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಇಂತಹ ವಿಡಿಯೋಗಳನ್ನು ಮಾಡಿ ಹಾಕುವುದರಿಂದ ಬೇರೆ ಜನರಿಗೆ ಅದನ್ನು ನೋಡುವುದು ತುಂಬಾನೇ ಮುಜುಗರವಾಗುತ್ತದೆ.
View this post on Instagram