ಮೊನ್ನೆ SSLC ಪರೀಕ್ಷೆಯಲ್ಲಿ ಪುನೀತ್ ಮಗಳು ವಂದಿತಾ ಪಡೆದ ಅಂಕಗಳು ಎಷ್ಟು ಗೊತ್ತಾ? ತಂದೆಗೆ ತಕ್ಕ ಮಗಳು ಕಣ್ರೀ ನೋಡಿ!!

ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಾಯಕನಟದಲ್ಲಿ ಒಬ್ಬರಾಗಿರುವಂತಹ ಪುನೀತ್ ರಾಜಕುಮಾರ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಸಿನಿಮಾ ಹಾಗೂ ಸಾಮಾಜಿಕ ಕಾರ್ಯಗಳ ಕ್ಷೇತ್ರದಲ್ಲಿ ಮಾಡಿರುವಂತಹ ದೊಡ್ಡ ಮಟ್ಟದ ಸಾಧನೆಗಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮ’ರಣೋತ್ತರವಾಗಿ ಪಡೆದುಕೊಂಡಿದ್ದಾರೆ.

ಕೇವಲ 46 ವಯಸ್ಸಿಗೆ ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿದ ಅಪ್ಪು ಅವರನ್ನು ಇಂದಿಗೂ ಕೂಡ ತಮ್ಮ ಮನೆಯಲ್ಲಿ ಒಬ್ಬರನ್ನು ಕಳೆದುಕೊಂಡವರಂತೆ ಪ್ರತಿಯೊಬ್ಬ ಕನ್ನಡಿಗನು ಕೂಡ ದುಃಖಿಸುತ್ತಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅವರ ಇಬ್ಬರು ಮಕ್ಕಳು ಕೂಡ ಅಪ್ಪನ ಹೆಸರನ್ನು ಕೀರ್ತಿಮಾನವಾಗಿ ಬೆಳಗುವಂತೆ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

ಯಾಕೆಂದರೆ ನೀವು ಗಮನಿಸಿರಬಹುದು ಅವರ ಹಿರಿಯ ಮಗಳಾಗಿರುವ ದೃಷ್ಟಿ ಈಗಾಗಲೇ ಮೆರಿಟ್ ಆಧಾರದ ಮೇಲೆ ಸ್ಕಾಲರ್ಶಿಪ್ ಅನ್ನು ಪಡೆದು ವಿದೇಶದಲ್ಲಿ ಗ್ರಾಜುಯೇಷನ್ ಮಾಡುತ್ತಿದ್ದಾರೆ. ಇನ್ನು ಅವರ ಎರಡನೇ ಮಗಳಾಗಿರುವ ವಂದಿತ ಇಲ್ಲೇ ಬೆಂಗಳೂರಿನಲ್ಲಿ 10ನೇ ತರಗತಿಯನ್ನು ಓದುತ್ತಿದ್ದು ಈಗಾಗಲೇ ಅವರ ಫಲಿತಾಂಶ ಕೂಡ ಹೊರಬಂದಿದೆ. ಹಾಗಿದ್ದರೆ ಅವರ ಹತ್ತನೇ ತರಗತಿಯ ಫಲಿತಾಂಶ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೂಲಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ ವಂದಿತ ಪುನೀತ್ ರಾಜಕುಮಾರ್ ಅವರು ಎಸ್ ಎಸ್ ಎಲ್ ಸಿ ಯಲ್ಲಿ ಭರ್ಜರಿ 80 ಪ್ರತಿಶತಕ್ಕೂ ಅಧಿಕ ಅಂಗಗಳನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ತಂದೆಯ ಹೆಸರಿಗೆ ಕೀರ್ತಿ ತರುವಂತಹ ಕೆಲಸವನ್ನು ಮಾಡಿದ್ದಾರೆ ಎಂಬುದಾಗಿ ಕುಟುಂಬಸ್ಥರೆಲ್ಲರೂ ಕೂಡ ಸಂತೋಷದಲ್ಲಿದ್ದಾರೆ.

You might also like

Comments are closed.