ಕಳೆದ ವಾರ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಪ್ರದೇಶ ಮೂಲದ ಯುವಕ ಅಲೋಕ್ ಮೌರ್ಯ ಎನ್ನುವಾತ ಮಾಧ್ಯಮಗಳೆದುರು ತನಗಾದ ಅ’ನ್ಯಾ’ಯ’ವನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಉತ್ತರ ಪ್ರದೇಶದಲ್ಲಿ ನಡೆದ ಈ ಪ್ರಕರಣ ಕಡಿಮೆ ಸಮಯದಲ್ಲಿ ಇಡೀ ಭಾರತದಾದ್ಯಂತ ಎಲ್ಲರ ಗಮನ ಸೆಳೆಯಿತು. ವಿಡಿಯೋದಲ್ಲಿ ಆತ ಕಣ್ಣೀರಿಡಲು ಕಾರಣ ಏನೆಂದರೆ ಪತ್ನಿ ಸೌಮ್ಯ ಮೌರ್ಯಳನ್ನು ಪತಿ ಅಲೋಕ್ ಮೌರ್ಯ ಕಷ್ಟ ಪಟ್ಟು ಓದಿಸಿ ಸರ್ಕಾರಿ ಹುದ್ದೆ ಪಡೆಯಲು ನೆರವಾಗಿದ್ದ.
ಅವರು ಹೇಳುವ ಪ್ರಕಾರ ಮದುವೆಯಾದ ಸಮಯದಲ್ಲಿ ಇಬ್ಬರೂ ಸಹ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರಂತೆ. ಆದರೆ ಪತ್ನಿಗೆ ಸೌಮ್ಯ ಗೆ ಇನ್ನೂ ಸಹಾ ಓದನ್ನು ಮುಂದುವರಿಸುವ ಹಂಬಲ ಇದ್ದಿದ್ದರಿಂದ ಆತನೇ ಹಗಲಿರುಳು ದುಡಿದು ಪ್ರಯಾಗ್ ರಾಜ್ ನಲ್ಲಿ ಒಳ್ಳೆ ಕೋಚಿಂಗ್ ಸೆಂಟರ್ ಗೆ ಸೇರಿಸಿ ಸೌಮ್ಯ ಮೌರ್ಯ ಅವರನ್ನು ಓದಿಸಿದ್ದನಂತೆ.
ಸೌಮ್ಯ ಕೂಡ ತನ್ನ ಏಕಾಗ್ರತೆ, ಆಸಕ್ತಿ ಮತ್ತು ಹಠದಿಂದ ಚೆನ್ನಾಗಿ ಓದಿ SDM ಉದ್ಯೋಗ ಗಿಟ್ಟಿಸಿಕೊಂಡಿದ್ದಳು. ಆದರೆ ಸರ್ಕಾರಿ ಹುದ್ದೆ ಬರುತ್ತಿದ್ದಂತೆ ಆಕೆಯ ವರ್ತನೆಯ ಬದಲಾಗಿದೆ. ಈಗ ಘನತೆಗೆ ತಕ್ಕ ಅಧಿಕಾರಿಯೊಂದಿಗೆ ಸಂಬಂಧ ಹೊಂದಿ ನನಗೆ ಡಿ’ವೋ’ರ್ಸ್ ಕೊಡುವಂತೆ ಧ’ಮ್ಕಿ ಹಾಕಿ ಹೆದರಿಸುತ್ತಿದ್ದಾಳೆ.
ತಾನು ತಿಳಿ ಹೇಳಿ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಪಟ್ಟಿದ್ದಕ್ಕೆ ಸುಳ್ಳು ವರದಕ್ಷಿಣೆ ಕೇ’ಸ್ ಹಾಕಿಸಿ ಜೈಲಿಗೆ ಕಳುಹಿಸಿದ್ದಾಳೆ ನನ್ನ ಕೆಲಸ ಕೂಡ ಕಳೆದುಕೊಂಡಿದ್ದೇನೆ ನನಗೆ ನ್ಯಾಯ ಬೇಕು ಎಂದು ಎಂದು ಬೇಲ್ ಪಡೆದು ಆಚೆ ಬಂದ ಅಲೋಕ್ ಮೌರ್ಯ ಮಾಧ್ಯಮಗಳೆದುರು ತನ್ನ ದುಃಖವನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಈಗ ವಾಟ್ಸಪ್ ಫೇಸ್ಬುಕ್ ಇನ್ಸ್ಟಾಗ್ರಾಮ್ಸ್ ಸೇರಿದಂತೆ ಎಲ್ಲಾ ಕಡೆ ಇವರ ಸುದ್ದಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅಲೋಕ್ ಮೌರ್ಯ ಮತ್ತು ಸೌಮ್ಯ ಮೌರ್ಯ ಹೆಸರಿನಲ್ಲಿ ಮೀಮ್ಸ್, ಟ್ರೋಲ್ ವಿಡಿಯೋ ಹಾಗೂ ಲವ್ ಸ್ಟೋರಿ ವಿಡಿಯೋ ಎನ್ನುವ ಹೆಸರಿನಲ್ಲಿ ವಿಡಿಯೋಗಳು ಅಪ್ಲೋಡ್ ಆಗಿದೆ.
ಭೋಜಪುರಿ ಭಾಷೆಯಲ್ಲಿ ಇವರ ಪ್ರೀತಿ-ದೋ’ಖ ದ ಕಥೆಗೆ ಹಾಡೊಂದನ್ನು ಕೂಡ ತಯಾರಿಸಲಾಗಿದೆ. ಹೀಗೆ ಭಾರತದಾದ್ಯಂತ ಎಲ್ಲರ ಗಮನ ಸೆಳೆದ ಈ ವಿಡಿಯೋ ಪ್ರಕರಣ ಈಗ ಉತ್ತರ ಪ್ರದೇಶದ ಸರ್ಕಾರದವರೆಗೂ ಕೂಡ ತಲುಪಿದೆ. ಈ ಪ್ರಕರಣದಲ್ಲಿ ಪತಿಯ ಮೇಲೆ ಸುಳ್ಳು ವರದಕ್ಷಿಣೆ ಆರೋಪ ಮಾಡಿ ಅನ್ಯಾಯ ಮಾಡಿದ್ದನ್ನು ಖಂ’ಡಿ’ಸಿ’ದ ಉತ್ತರಪ್ರದೇಶ ಸರ್ಕಾರವು ಸೌಮ್ಯ ರೆಡ್ಡಿ ಅನ್ನು SDM ಹುದ್ದೆಯಿಂದ ವಜಾಗೊಳಿಸಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬಹುತೇಕರು ಈ ವಿಚಾರಕ್ಕೆ ಆಕೆಯ ತಪ್ಪಿಗೆ ಸರಿಯಾದ ಶಿಕ್ಷೆ ಆಗಿದೆ ಮತ್ತು ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಘಟನೆ ಸತ್ಯಾನುಸತ್ಯತೆ ನೋಡುವುದಾದರೆ ಈ ರೀತಿ ಯಾವುದೇ ನಿರ್ಧಾರಕ್ಕೂ ಸರ್ಕಾರ ಬಂದಿಲ್ಲ ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೈರಲ್ ಸುದ್ದಿ ಅಷ್ಟೇ. ಇನ್ನು ಸಹ ಸೌಮ್ಯ ರೆಡ್ಡಿ SDM ಹುದ್ದೆಯಿಂದ ವಜಾ ಆಗಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸೌಮ್ಯ ರೆಡ್ಡಿ ಅಂಥವರಿಗೆ ಇದೇ ರೀತಿ ಶಿ’ಕ್ಷೆ ಆಗಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿದೆ.
SOUMYA