ದೇಶದಲ್ಲಿ ಒಂದು ಕಡೆ ಸಾಂಕ್ರಾಮಿಕ ರೋಗ ಮತ್ತೊಂದು ಕಡೆ ಮಳೆ ಅಬ್ಬರ ಇದರ ನಡುವೆ ಸಿಲುಕಿರುವಂತ ಜನ ಹಲವಾರು ಕಷ್ಟಗಳನ್ನು ಪಡುತ್ತಿದ್ದಾರೆ. ಇದರ ನಡುವೆ ತಮ್ಮ ಗಮನಕ್ಕೆ ಬರುವಂತ ಒಂದಿಷ್ಟು ಜನಗಾಲ ಸಂಕಷ್ಟವನ್ನು ಪರಿಹರಿಸುವಂತ ಕೆಲಸವನ್ನು ನಟ ಸೋನು ಸೂದ್ ಮಾಡುತ್ತಿದ್ದಾರೆ. ಭಾರತದ ಅನೇಕ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಛತ್ತೀಸ್ ಗಡ್ ಬಿಹಾರ, ಮಧ್ಯಪ್ರದೇಶ ಮುಂತಾದ ಪರಿಸ್ಥಿತಿಗಳಂತಹ ಪ್ರವಾಹ ಉಂಟಾಗಿದೆ.
ಈ ನಡುವೆ ಅಂಜಲಿ ಅನ್ನೋ ಹುಡುಗಿ ಈ ಮಳೆಯ ಬಾಬರಕ್ಕೆ ತಾವು ಅವಾಸಿಸುತ್ತಿದ್ದ ಮನೆಯನ್ನು ಕಳೆದುಕೊಂಡಿದ್ದಾರೆ. ಹೌದು ಮಳೆಯ ಅಬ್ಬರಕ್ಕೆ ಮನೆ ಬಿದ್ದು ಹೋಗಿದ್ದು ತನ್ನ ಓದಿಗಾಗಿ ಇರುವಂತ ಪುಸ್ತಕ ಬಟ್ಟೆ ಬರಿಯ ಇತ್ಯಾದಿಗಳನ್ನು ಕಳೆದುಕೊಂಡಿದ್ದಾಳೆ. ಈಕೆ ತನ್ನ ಓದಿಗಾಗಿ ಇರುವಂತ ಪುಸ್ತಕಗಳನ್ನು ಕಳೆದುಕೊಂಡು ಅಳುತ್ತ ಹುಡುಕುತಿದ್ದ ವಿಡಿಯೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಉಪಲೋದೆ ಮಾಡಿದ್ದೂ ಈ ವಿಡಿಯೋ ವೈರಲ್ ಆಗಿದ್ದು ನಟ ಸೋನು ಸಾದ್ ಅವರ ಗಮನಕ್ಕೆ ಬಂದಿದೆ.
15-16 अगस्त की दरम्यानी रात आये बाढ़ में अंजली का घर लगभग जमींदोज हो गया। नेस्तानाबूद हुए घर को देखकर तो नहीं मगर बांस की बनी टोकरी में रखी हुईं अपनी भीगी हुई पुस्तकों को देख इस आदिवासी बच्ची के आंखों में आंसू आ गए। किसी आदिवासी बच्ची में ऐसा पुस्तक प्रेम मैंने पहली दफे देखा। pic.twitter.com/RhDY48h9kJ
— Mukesh Chandrakar (@MukeshChandrak9) August 18, 2020
ಇದನ್ನು ಗಮನಿಸಿದ ನಟ ಸೋನು ಸೂದ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಕುರಿತ ಬಂದಂತಹ ವಿಷಯವನ್ನು ತಿಳಿದು ಅಂಜಲಿಯನ್ನು ಕಣ್ಣೀರು ಒರೆಸುವಂತೆ ಕೇಳಿಕೊಂಡರು, ನಂತರ ಅವರು ಅವಳ ಹೊಸ ಪುಸ್ತಕಗಳು ಮತ್ತು ಹೊಸ ಮನೆಯನ್ನು ಸಹ ನೀಡುವುದಾಗಿ ಭರವಸೆ ನೀಡಿದ್ದಾರೆ ಅದೇನೇ ಇರಲಿ ಬಡವರಿಗಾಗಿ ಹಾಗೂ ಕಷ್ಟದಲ್ಲಿರುವಂತವರಿಗೆ ಈ ನಟ ಮಾಡುತ್ತಿರುವ ಸಹಾಯಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ.