ಸಾಮಾಜಿಕ ಜಾಲತಾಣ ಎನ್ನುವುದು ಇಂದಿನ ಮಟ್ಟದಲ್ಲಿ ಎಷ್ಟು ಪ್ರಬಲ ಆಗಿದೆ ಎಂದರೆ, ಅದನ್ನು ಊಹಿಸಿಕೊಳ್ಳಲು ಸಾಧ್ಯ ಆಗಲ್ಲ. ಅಷ್ಟರಮಟ್ಟಿಗೆ ಟಿವಿ ಪೇಪರ್ ಗಿಂತ ಸುದ್ದಿ ಬಹುಬೇಗನೆ ಎಲ್ಲರಿಗೂ ತಲುಪಿಸುತ್ತದೆ ಇದೆ ಸೋಷಿಯಲ್ ಮೀಡಿಯಾ. ಒಂದು ಹಳ್ಳಿಯಲ್ಲಿ ಎಮ್ಮೆ ಕಳೆದರೂ ಕೂಡ ಅದನ್ನು ಮರುದಿನ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮೂಲಕ ಹಾಕಿದರೆ, ಎರಡು ದಿನದಲ್ಲಿ ಎಮ್ಮೆ ಸಹ ಸಿಗುವಷ್ಟು ಪವರ್ ಸಾಮಾಜಿಕ ಜಾಲತಾಣಕ್ಕೆ ಇದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತಿಭೆಗಳು ಒಳ್ಳೆ ದಾರಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರ ತನವನ್ನು ಎಲ್ಲಿಯೂ ಬಿಟ್ಟುಕೊಡದೆ, ನೀಟಾಗಿ ಅವರ ಪ್ರತಿಭೆಯನ್ನು ತೋರಿಸಿ ಸೋಶಿಯಲ್ ಮೀಡಿಯಾ ಎನ್ನುವ ವೇದಿಕೆ ಸದ್ಬಳಕೆ ಮಾಡಿಕೊಂಡು ಪ್ರಸಿದ್ಧಿ ಪಡೆದಿದ್ದಾರೆ.
ಆದರೆ ಇದೆ ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಕೆಲವು ಜನರು ಕೆಟ್ಟ ದಾರಿ ಹಿಡಿದು, ಕೆಟ್ಟ ರೀತಿಯಲ್ಲಿಯೇ ಜನರಿಗೆ ತಮ್ಮನ್ನು ತಾವು ತೋರಿಸಿ, ಬೇರೆಯದೇ ಆಲೋಚನೆಯ ಮೂಲಕ ತಮಗೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳುತ್ತಾರೆ. ಅದರಿಂದ ಈ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇರುವಂತಹ ಜನರಿಗೆ ಮತ್ತು ಸಾರ್ವಜನಿಕರಿಗೆ ವೀಕ್ಷಕರಿಗೆ ಹೆಚ್ಚು ಇರಿಸುಮುರುಸು ಆಗುವುದು ಎನ್ನುವ ಅರಿವು ಸಹ ಇರುವುದಿಲ್ಲ. ಅಥವಾ ನನ್ನ ಈ ನಡತೆಯಿಂದ ನನ್ನ ತಂದೆ ತಾಯಿ ಗೌರವ ಹಾಳಾಗುವುದು ಅಥವಾ ನಾನು ಹೇಗೆ ಮುಖ ಎತ್ತಿಕೊಂಡು ಹೊರಗಡೆ ತಿರುಗಾಡುವುದು ಎನ್ನುವ ಆ ಅರಿವು ಇರುವುದಿಲ್ಲ. ಹೌದು ಸ್ವಲ್ಪ ನಾಚಿಕೆಯಿಲ್ಲದೆನೆ ನಡೆದುಕೊಳ್ಳುತ್ತಾರೆ. ಅಂತಹವರಲ್ಲಿ ಇತ್ತೀಚಿಗೆ ನೀವು ಸೋನು ಶ್ರೀನಿವಾಸಗೌಡ ಅವರನ್ನು ನೋಡಿರಬಹುದು. ಸೋನು ಶ್ರೀನಿವಾಸಗೌಡ ಅವರಿಗೆ ಟಿಕ್ ಟಾಕ್ ಸ್ಟಾರ್ ಎನ್ನುವ ಬಿರುದು ಕೊಟ್ಟಿದ್ದಾರೆ, ಅದು ವಿಪರ್ಯಾಸವೇ ಸರಿ.
ಅದು ಸಾಲದು ಎಂಬಂತೆ ಕೆಲವು ನ್ಯೂಸ್ ಚಾನಲ್ ಗಳು ಅವರನ್ನು ಸಂದರ್ಶನ ಮಾಡಿ ಎತ್ತರಕ್ಕೆ ಬೆಳೆದಿದ್ದಾರೆ ಎನ್ನುವ ಹಾಗೆ ತೋರಿಸಿದ ರೀತಿ ಮುಟ್ಟಾಳತನ. ಹೌದು ಸೋನು ಶ್ರೀನಿವಾಸ್ ಅವರ ಒಂದು ವಿಡಿಯೋ ಇತ್ತೀಚಿಗೆ ಇದೆ ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿತ್ತು. ಬಟ್ಟೆ ಕಳಚಿ ಪೂರ್ತಿ ಅಶ್ಲೀಲ ಹಂತಕ್ಕೆ ಬಂದು ನಮ್ಮ ಸಂಸ್ಕೃತಿಯನ್ನೇ, ನಡೆ ನುಡಿಯನ್ನು ಎಲ್ಲವನ್ನು ಮರೆತಿರುವ ಇಂತಹ ಹೆಣ್ಣು ಮಕ್ಕಳಿಗೆ ಏನು ಅನ್ನಬೇಕು ತಿಳಿಯುತ್ತಿಲ್ಲ. ಭಾರತದಲ್ಲಿ ಕೆಲವೊಂದಿಷ್ಟು ಅಪ್ಲಿಕೇಶನ್ಗಳು ಬ್ಯಾನ್ ಆಗಿವೆ. ಹಾಗೆ ಇನ್ನು ಕೆಲ ಅಪ್ಲಿಕೇಶನ್ ಗಳಿಗೆ ಯಕ್ಸೆಸ್ ಇಲ್ಲ. ಅಂತಹ ಅಪ್ಲಿಕೇಶನ್ ಗಳಲ್ಲಿ ಐಪಿ ಕೋಡ್ ಚೇಂಜ್ ಮಾಡಿಕೊಂಡು ಹೇಗೋ ಇಂಥಹವರು ಲಾಗಿನ್ ಆಗಿ, ಅದರಲ್ಲಿ ಮೈಮಾಟ ತೋರಿಸಿದರೆ ಇಷ್ಟು ಹಣ ಎಂದು ಬರುತ್ತದಂತೆ.
ಅಲ್ಲಿ ಕಾಮೆಂಟ್ ಮಾಡುವವರು, ಲೈಕ್ ಮಾಡುವವರು ಶೇರ್ ಮಾಡುವವರು ಇಂತಿಷ್ಟು ಹಣ ಕೊಟ್ಟು ಮೈಮಾಟ ಪ್ರದರ್ಶನದ ವೀಡಿಯೋ ನೋಡಬೇಕಂತೆ. ಇದೇ ಕಾರಣಕ್ಕೆ ಸೋನು ಶ್ರೀನಿವಾಸ್ ಅಂತಹ ಅಪ್ಲಿಕೇಶನ್ನಲ್ಲಿ ಅಶ್ಲೀಲವಾಗಿ ಕಾಣಿಸುತ್ತ ದುಡ್ಡು ಮಾಡಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಇದೀಗ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಮಾನ-ಮರ್ಯಾದೆ ಕಳೆದುಕೊಂಡು, ತಂದೆ-ತಾಯಿ ಗೌರವ ಎಲ್ಲವನ್ನ ಕಳೆದುಕೊಂಡು, ಹೊರಗಡೆ ಮುಖ ಎತ್ತಿಕೊಂಡು ಹೇಗೆ ಓಡಾಟ ನಡೆಸುತ್ತಾರೋ ಆ ದೇವರೇ ಬಲ್ಲ. ಆದರೆ ಇಂತಹವರಿಂದ ಸಮಾಜಕ್ಕೆ ಏನು ಸ್ಫೂರ್ತಿ, ಇವರು ಎಂತಹ ಮೆಸೇಜ್ ಕೊಡುತ್ತಾರೆ. ಇವರನ್ನು ನೋಡಿ 16 18 ವರ್ಷದ ಹುಡುಗಿಯರು ಕೂಡ ಅದೇ ರೀತಿ ದಾರಿ ಹಿಡಿಯುವ ಸಾಧ್ಯತೆ ಇದೆ ಅಲ್ವಾ, ಇವರುಗಳು ದುಡ್ಡು ಮಾಡುವುದಕ್ಕೆ ಹೀಗೆ ಮಾಡ್ತಾರೋ, ಅಥವಾ ಹೆಚ್ಚು ಪ್ರಚಾರಕ್ಕಾಗಿ ಹೀಗೆ ಮಾಡ್ತಾರೋ ಗೊತ್ತಿಲ್ಲ. ಇಂತಹ ಸಾಹಸಗಳಿಗೆ ಯಾರು ಕೈ ಹಾಕಬೇಡಿ,, ಜೀವನ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ತಂದೆ-ತಾಯಿ ಮರ್ಯಾದೆಯನ್ನು ಕಾಪಾಡಿಕೊಳ್ಳಿ. ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು….