ಸೋನು

ನನ್ನ ಕುಟುಂಬ ಹೀಗಿದೆ ನೋಡಿ ಎಂದ ಸೋನು ತನ್ನ ರೂಮಿನಲ್ಲಿ ತೋರಿಸಿದ್ದೆ ಬೇರೆ ನೋಡಿ..!

CINEMA/ಸಿನಿಮಾ

ಟಿಕ್ ಟಾಕ್ ಎಂಬ ಅಪ್ಲಿಕೇಶನ್ ಅನ್ನು ನೀವು ಈಗಾಗಲೇ ನೋಡಿದ್ದೀರಿ, ಟಿಕ್ ಟಾಕ್ ಅಪ್ಲಿಕೇಶನ್ ಸಾಕಷ್ಟು ಜನರಿಗೆ ಪರಿಚಿತವಿದೆ. ಇದರ ಮೂಲಕ ಅದೆಷ್ಟೋ ಅಭಿಮಾನಿಗಳು ಆದೆಷ್ಟು ಹೊಸತನದಿಂದ ಹೊರಗಡೆ ಬಂದರು ಎಂಬುದಾಗಿ ನಿಮಗೂ ಗೊತ್ತು. ಕಲಾವಿದರು ಅವರಲ್ಲಿರುವ ಕಲೆಯನ್ನು ಅಭಿನಯದ ಮೂಲಕವೆ ಹೊರಗಡೆ ತಂದಿದ್ದರು. ಜೊತೆಗೆ ಇನ್ನೂ ಕೆಲವರು ನಟನೆ ಮಾಡುತ್ತ ಕಾಮಿಡಿ ರೀಲ್ಸ್ ಹಾಗೂ ನಟನೆ ಮಾಡುತ್ತಾ ಅಭಿಮಾನಿಗಳ ಬಳಗವನ್ನು ಹೆಚ್ಚಿಗೆ ಮಾಡಿಕೊಂಡಿದ್ದಾರೆ. ಇದೀಗ ಟಿಕ್ ಟಾಕ್ ಬ್ಯಾನ್ ಆಗಿದೆ. ಈ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ತುಂಬಾನೇ ಸದ್ದು ಮಾಡಿದ ಕಲಾವಿದರಲ್ಲಿ ಸೋನು ಶ್ರೀನಿವಾಸ ಗೌಡ ಕೂಡ ಒಬ್ಬರು ಎನ್ನಬಹುದು. ಹೌದು ಸೋನು ಶ್ರೀನಿವಾಸ ಗೌಡ ಅವರ ಕೆಲವೊಂದು ವಿಚಾರಗಳಿಗೆ ಟ್ರೋಲ್ ಆಗಿರುವ ಸಣ್ಣ ನಟಿ ಎನ್ನಬಹುದು.

ಅವರದ್ದೇ ಆದ ಅಭಿನಯ ವಿಡಿಯೋಗಳ ಆಗಾಗ ಶೇರ್ ಮಾಡಿಕೊಳ್ಳುತ್ತಿದ್ದ ಸೋನು, ಅವರ ವಿಡಿಯೋಗಳನ್ನು ನೆಟ್ಟಿಗರು ಬೇರೆ ರೀತಿಯಾಗಿಯೇ ಕೆಟ್ಟದಾಗಿ ಕಂಡಾಗ ಹೆಚ್ಚು ಟ್ರೋಲ್ ಮಾಡಿ ಅವರನ್ನು ಇಡೀ ಕರ್ನಾಟಕಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಸೋನು ಶ್ರೀನಿವಾಸ ಗೌಡ ವಿಚಾರಕ್ಕೆ ಸಂಬಂಧಿಸಿದ ಕೆಲ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದನ್ನು ನೀವೂ ನೋಡಿದಿರಿ.

BBK9 ಏನ್ ಗುರು ಇದು! ಬಿಗ್ ಬಾಸ್‌ ಮನೆಗೆ ಮತ್ತೆ ಸೋನು ಗೌಡ ಎಂಟ್ರಿ?

ಹಾಗೆ ಕೆಲವೊಂದಿಷ್ಟು ಅ*ಶ್ಲೀಲ ವಿಡಿಯೋಗಳು ಕೂಡ ಈಗೀಗ ಹೆಚ್ಚು ಸದ್ದು ಮಾಡುತ್ತಿದ್ದವು. ಇದೆಲ್ಲದರ ನಡುವೆ ಸೋನು ಶ್ರೀನಿವಾಸ ಕೆಲವಂದಿಷ್ಟು ಸಿನಿಮಾಗಳ ಅವಕಾಶಕ್ಕಾಗಿ ಮತ್ತು ಹೆಚ್ಚು ಪ್ರಚಾರಕ್ಕಾಗಿಯೇ ಹೀಗೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬಂದವು.

ಸೋನು ಶ್ರೀನಿವಾಸ ಗೌಡ ಅವರು ಇದೀಗ ಮತ್ತೊಂದು ವಿಡಿಯೋ ಶೇರ್ ಮಾಡಿಕೊಂಡಿರುವುದು ವಿಶೇಷ. ಹೌದು ಇದರಲ್ಲಿ ಮನೆಯೊಳಗಿನ ಚಿತ್ರಣ ತೋರಿಸಿದ್ದಾರೆ ಸೋನು. ಅವರ ಕುಟುಂಬವನ್ನು ಅವರ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ, ಅವರ ತಾಯಿ ಯಾರು, ಅವರ ತಮ್ಮ ಯಾರು, ಅವರ ಮನೆ ಹೇಗಿದೆ ಮತ್ತು ತನ್ನ ರೂಮು ಹೇಗಿದೆ ಎಲ್ಲವನ್ನು ವಿಡಿಯೋ ಮೂಲಕ ಸೋನು ತೋರಿಸಿದ್ದಾರೆ. ಯೌಟ್ಯೂಬ್ ನಲ್ಲಿ ಈ ವಿಡಿಯೋ ಹೆಚ್ಚು ಗಮನ ಸೆಳೆದಿದೆ. ಅಸಲಿಗೆ ಸೋನು ಗೌಡ ರೂಮಿನಲ್ಲಿ ಏನೆಲ್ಲಾ ಇದೆ, ಸೋನು ಶ್ರೀನಿವಾಸಗೌಡ ಅವರು ತೋರಿಸಿದ್ದೇನು ಗೊತ್ತಾ..? ಎಲ್ಲಾ ತಿಳಿಯಲು ಈ ವಿಡಿಯೋ ನೋಡಿ. ಹಾಗೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು…







ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.