sonu-gowda-video

ಗೊತ್ತಿರೋರಿಂದಲೇ ನಾನು ವೀಡಿಯೊ ಟ್ರೋಲ್ ಮಾಡಿಸ್ತಿದ್ದೆ ಎಂದ ಸೋನು ಶ್ರೀನಿವಾಸ್ ಗೌಡ!! ಯಪ್ಪಾ ಈ ರೀತಿ ಫೇಮಸ್ ಆಗೋರು ಇರ್ತಾರಾ??

CINEMA/ಸಿನಿಮಾ

ಸ್ನೇಹಿತರೆ, ಸದ್ಯ ಬಿಗ್ ಬಾಸ್ ಓಟಿಟಿ ಸೀಸನ್ 1 ಕಾರ್ಯಕ್ರಮದ ಸ್ಪರ್ಧೆಯಾಗಿರುವಂತಹ ಸೋನು ಶ್ರೀನಿವಾಸ್ ಗೌಡ ಹೇಳಿದ ಪ್ರತಿಯೊಂದು ಹೇಳಿಕೆಗಳು ಸಾಕಷ್ಟು ವೈರಲ್ ಆಗುತ್ತಿರುವುದನ್ನು ನೀವೆಲ್ಲರೂ ಗಮನಿಸಿದ್ದೀರಾ. ಅದೇ ರೀತಿ ರಾಕೇಶ್ ಅಡಿಗ ಅವರೊಂದಿಗೆ ಮಾತನಾಡುವಾಗ‌..

ಸೋನು ಶ್ರೀನಿವಾಸ್ ಗೌಡ ನಾನು ಗೊತ್ತಿರೋರಿಂದಲೇ ಮಾಡಿಸ್ತಿದ್ದೆ ಎಂಬ ಹೇಳಿಕೆ ಒಂದನ್ನು ನೀಡುವ ಮೂಲಕ ಸಾಕಷ್ಟು ವೈರಲ್ ಆಗುತ್ತಿದ್ದಾರೆ. ಅಷ್ಟಕ್ಕೂ ಸೋನು ಶ್ರೀನಿವಾಸ್ ಗೌಡ ಹೀಗೆ ಹೇಳಿದ್ದಾದರೂ ಯಾಕೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ತಮ್ಮ ಲಿಪ್ಸಿಂಕ್ ವಿಡಿಯೋಗಳ ಮೂಲಕವೇ ಸಾಕಷ್ಟು ಫಾಲೋವರ್ ಗಳನ್ನು ಸಂಪಾದಿಸಿದಂತಹ ಸೋನು ಶ್ರೀನಿವಾಸ್ ಗೌಡ ಕೆಲವು ದಿನಗಳ ಹಿಂದಷ್ಟೇ ತಮ್ಮ ನ’ಗ್ನ ಅಶ್ಲೀ-ಲ ವಿಡಿಯೋಗಳಿಂದ ಸಾಕಷ್ಟು ಟ್ರಾಲ್ಗಳಿಗೆ ಒಳಗಾಗಿ ನೆಟ್ಟಿಗರ ಕೋಪಕ್ಕೆ ಗುರಿಯಾದರು.

ಬೋಲ್ಡ್​ ಫೋಟೋ ಮೂಲಕ ಗಮನ ಸೆಳೆದ ಸೋನು ಈಗ ಬಿಗ್​ ಬಾಸ್​ಗೆ ಎಂಟ್ರಿ; ಇಲ್ಲಿದೆ ಗ್ಯಾಲರಿ | Bigg Boss OTT Contestant Sonu Srinivas Gowda Bold Photos and videos | TV9 Kannada

ಇದಾದ ಬಳಿಕ ಸೋನು ಶ್ರೀನಿವಾಸ್ ಗೌಡ ಮಾಡಿದ ಎಲ್ಲ ವಿಡಿಯೋಗಳು ಟ್ರೋಲ್ಗಳಿಗೆ ಒಳಗಾದಾಗ ಅದೆಷ್ಟು ಬಾರಿ ಸಾಮಾಜಿಕ ಜಾಲತಾಣದ ಲೈವ್ಗೆ ಬಂದು ಇದರಲ್ಲಿ ತನ್ನ ತಪ್ಪೇನಿಲ್ಲ ಎಂಬುದನ್ನು ಹೇಳುತ್ತಾ ಬಂದರು. ಇದರಿಂದ ಅತಿವವಾದ ತೊಂದರೆ ಅನುಭವಿಸಿದ

ಕಾರಣ ಎಫ್ ಐ ಆರ್ ಸಹ ದಾಖಲು ಮಾಡಿರುವಂತಹ ಸೋನು ಶ್ರೀನಿವಾಸ್ ಗೌಡ ಸದ್ಯ ಬಿಗ್ ಬಾಸ್ ಮನೆಯ ಸ್ಪರ್ಧೆ. ಹೌದು ಗೆಳೆಯರೇ ಸೋನು ಶ್ರೀನಿವಾಸ್ ಗೌಡರವರನ್ನು ಬಿಗ್ ಬಾಸ್ ಆಯೋಜಕರು ಸ್ಪರ್ಧೆಯಾಗಿ ಸೆಲೆಕ್ಟ್ ಮಾಡಿರುವುದು ಇಂದಿಗೂ ಕೂಡ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೆ ಮೊದಲ ವಾರವೇ ಈಕೆಯನ್ನು ಮನೆಯಿಂದ ಹೊರಗೆ ಕಳಿಸಿ ಎಂಬ ಅಗ್ರಹಗಳು ಕೂಡ ಕೇಳಿ ಬಂದಿದೆ. ಹೀಗಿರುವಾಗ ಸೋನು ಶ್ರೀನಿವಾಸ್ ಗೌಡ ರಾಕೇಶ್ ಅಡಿಗ ಅವರೊಂದಿಗೆ ಲಿವಿಂಗ್ ಹಾಲಿನಲ್ಲಿ ಕುಳಿತು ಮಾತನಾಡುವಾಗ ನೀವು ಹೇಳಿದ ಯಾವ ಮಾತು ಟೋಲ್ ಆಗುವುದಿಲ್ಲ.

Sonu Srinivas Gowda.. ಖಾಸಗಿ ವಿಡಿಯೋ ಲೀಕ್ ಆಗಿದ್ದೇಗೆ..? ಎಳೆ-ಎಳೆಯಾಗಿ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ -

ಆದರೆ ನಾನು ಸುಮ್ಮನೆ ಏನಾದರೂ ಒಂದು ಲೈನ್ ಹೇಳುತ್ತೇನೆ ಅದೆಲ್ಲವನ್ನು ಟ್ರೋಲ್ ಮಾಡುತ್ತಾರೆ, ಎಂದಿದ್ದಕ್ಕೆ ರಾಕೇಶ್ ಅಡಿಗ ನಿಮಗೆ ಹೇಟರ್ಸ್ಗಳು ಜಾಸ್ತಿ ಆಗಿದ್ದಾರೆ ಎಂದರು. ಅದಕ್ಕೆ ಸೋನು ಶ್ರೀನಿವಾಸ್ ಗೌಡ ನಾನು ನನಗೆ ಗೊತ್ತಿರೋರಿಂದ ಟ್ರೋಲರ್ಸ್ಗಳಿಗೆ ಕರೆ ಮಾಡಿ ಮಾತನಾಡಿಸಿದಾಗ..

ಅವಳಿಂದ ನಮ್ಮ ಪೇಜ್ಗೆ ಸಾಕಷ್ಟು ಫಾಲ್ಲೋರ್ಸ್ ಗಳು ಲೈಕ್ ಕಮೆಂಟ್ಗಳು ಬರುತ್ತವೆ ಎಂದಿದ್ದಾರೆ ನನ್ನಿಂದ ಕೆಲವು ಜನ ಬೆಳೆಯುತ್ತಿದ್ದಾರಲ್ಲ ಎಂದು ನಾನು ಖುಷಿ ಪಡುತ್ತೇನೆ‌ ಎಂಬ ಹೇಳಿಕೆ ನೀಡುವ ಮೂಲಕ ಸೋನು ಶ್ರೀನಿವಾಸ ಗೌಡ ಮತ್ತೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.