Sonu-Gowda

ಮದುವೆಯಾಗುವ ಬಗ್ಗೆ ನಿರ್ಧಾರ ತಿಳಿಸಿದ ಬಿಗ್ಬಾಸ್ ಸೋನು ಗೌಡ : Sonu Gowda

CINEMA/ಸಿನಿಮಾ

ಕನ್ನಡದ ಬಿಗ್ ಬಾಸ್ ಈಗಾಗಲೇ ಹಲವು ಕಾರಣಗಳಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು ದಿನಕಳೆದಂತೆ ಬಿಗ್ಬಾಸ್ ಒಂದೊಂದೇ ರೀತಿಯಲ್ಲಿ ಸಕತ್ ಆಗಿ ಫೆಯಂಸ್ ಆಗುತ್ತಿದೆ, ಬಿಗ್ಬಾಸ್ ನ ಮೊದಲನೇ ವರದ ಎಲ್ಮಿನೇಷನ್ ಕೂಡ ಈಗಾಗಲೇ ನಡೆದಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಈಗ ಲವ್ ಸ್ಟೋರಿಗಳು ಮತ್ತೆ ಶುರುವಾಗಿವೆ. ಈಗಾಗಲೇ ಸಾನಿಯಾ ಹಾಗು ರೂಪೇಶ್ ನಡುವೆ ಗುಸು ಗುಸು ಇದೆ ಎನ್ನಲಾಗಿದೆ,.

ಹಾಗೆಯೆ ಇನ್ನೊಬ್ಬ ಸ್ಟಾರ್ ಈ ಬಾರಿ ಬಿಗ್ಬಾಸ್ ನಲ್ಲಿ ಹೆಚ್ಚು ಸಡ್ಡು ಮಾಡಿದ ಆಯ್ಕೆ ಸೋನು ಗೌಡ ಕೂಡ ರಾಕೇಶ್ ಜೊತೆ ಲವ್ ನಲ್ಲಿ ಇದ್ದಾರೆ ಎನ್ನಲಾಗಿದೆ. ಇತ್ತ ಸೋನು ಗೌಡ ದಿನಕ್ಕೊಂದರಂತೆ ತನ್ನ ಜೀವನದ ಒಂದೊಂದೇ ಸತ್ಯ ಹೊರ ಹಾಕುತ್ತಾ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದಾಳೆ. ಇನ್ನು ಬಿಗ್ಬಾಸ್ ಬಂದಬಳಿಕ ಸೋನು ಗೌಡ ಫ್ಯಾನ್ ಫಾಲೋವಿಂಗ್ ಕೂಡ ಹೆಚ್ಚಾಗಿದೆ ಎನ್ನಲಾಗಿದೆ.

ಈ ಬಾರಿ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸೋನು ಪರವಾಗಿ ಬಂದ ವೋಟಿಂಗ್ ಗಳೇ ಇದಕ್ಕೆ ಸಾಕ್ಷಿ ಎನ್ನಬಹದು. ಸದ್ಯ ಸೋನು ಬಿಗ್ಬಾಸ್ ನಲ್ಲಿಯೋ ಬಹಳ ಸೇಫಾಗಿ ಆಟವಾಡುತ್ತಿದ್ದಾರೆ. ಸೋನು ಗೌಡ ಜೊತೆ ನಟ ರಾಕೇಶ್ ಈಗ ಬಹಳ ವೇಗವಾಗಿ ಫ್ಲರ್ಟ್ ಮಾಡುತ್ತ ಇದ್ದಾರೆ. ಸೋನು ಗೌಡ ಬಿಗ್ಬಾಸ್ ಮನೆಯಲ್ಲಿ ರಾಕೇಶ್ ಜೊತೆ ತುಂಬಾ ಕ್ಲೋಸ್ ಆಗಿ ಇದ್ದಾರೆ. ಈ ಬಗ್ಗೆ ಸ್ಫೂರ್ತಿ ಗೌಡ ಕೇಳಿದ ಪ್ರಶ್ನೆಗೆ ಸೋನು ಉತ್ತರ ಕೊಟ್ಟಿದ್ದಾಳೆ.

ರಾಕೇಶ್ ರನ್ನು ಮದುವೆಯಾಗುತ್ತಿಯ ಎಂದು ಕೇಳಿದ್ದಕ್ಕೆ ಸೋನು ಗೌಡ ಹೇಳಿದ್ದೆ ಬೇರೆ. ನಾನು ರಾಕೇಶ್ ಅವರನ್ನು ಒಬ್ಬ ಗೆಳೆಯನ ರೀತಿ ನೋಡಿದ್ದೇನೆ ಅಷ್ಟೇ. ಇನ್ನು ಏಳು ವರ್ಷಗಳ ಕಾಲ ನಾನು ಮದುವೆಯಾಗಲ್ಲ. ನನಗೆ ಚಿತ್ರನಿಗಾದಲ್ಲಿ ಬೆಳೆದು ಸಾಧನೆ ಮಾಡಬೇಕು ಎನ್ನುವ ಹಂಬಲವಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸದ್ಯ ಮದುವೆಯಿಲ್ಲ ಎಂದು ಉತ್ತರ ನೀಡಿದ್ದಾಳೆ.

ಇನ್ನು ಬಿಗ್ಬಾಸ್ ಮನೆಯಲ್ಲಿ ಸೋನು ಮಕ್ಕಳಿಗಿಂತ ಹೆಚ್ಚು ಮುಗ್ದವಾಗಿ ಉತ್ತರ ಕೊಡುತ್ತಾ ಎಲ್ಲರ ಗಮನ ಸೆಳೆದಿದ್ದಾಳೆ. ಹಾಗೆಯೆ ಟ್ರಾಲ್ ಪೇಜ್ ಗಳಿಗಿ ಆಹಾರವಾಗಿದ್ದಾಳೆ. ದಿನನಿತ್ಯ ಈ ಬಾರಿಯ ಬಿಗ್ಬಾಸ್ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಹಾಗೆಯೆ ಎಲ್ಲಿ ಯಾವಾಗ ಯಾರ ಮೇಲೆ ಕೂಡ ಲವ್ ಆಗುವ ಪರಿಸ್ಥಿತಿ ಎದ್ದು ಕಾಣುತ್ತಿದೆ ಎನ್ನಲಾಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಹುಡುಗಿಯರು ಬೀ-ಳುವ ಮುನ್ನ ಈ ೩ ಸ-ನ್ನೆಗಳನ್ನು ನೀಡುತ್ತಾರೆ ಪುರುಷರಿಗೆ ಯಾವ ಸ-ನ್ನೆಗಳು ಎಂದು ವಿಡಿಯೋ ನೋಡಿ.