ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಮೂಲಕ ಬಾರಿ ಜನಮನ್ನಣೆ ಗಳಿಸಿರುವ ಬಿಗ್ ಬಾಸ್ ಈ ಬಾರಿ ಓಟಿಟಿ ಮೂಲಕ ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರ ಆಗುತ್ತಿದೆ. ಹೌದು ಈ ಬಾರಿ ವಿಶಿಷ್ಟವಾಗಿ ಬೇರೆಯದೆ ರೀತಿ ಬಂದಿರುವ ಬಿಗ್ ಬಾಸ್ ಮನೆಯ ಕೆಲವರ ಆಯ್ಕೆಗೆ ಬಿಗ್ ಬಾಸ್ ವೀಕ್ಷಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇವರನ್ನೆಲ್ಲ ಯಾಕೆ ಬಿಗ್ ಬಾಸ್ (Big Boss Ott ) ಮನೆಂತಹ ಪ್ರತಿಷ್ಠಿತ ವೇದಿಕೆಗೆ ಕಳಿಸುತ್ತೀರಾ ಎಂದು ಅಪಸ್ವರ ತೆಗೆದಿದರು. ಹಾಗೆ ಮಾನ ಮರ್ಯಾದೆ ಇಲ್ಲದವರನ್ನು ಯಾಕೆ ಕಳುಹಿಸಿ ಇನ್ನು ಸಾಕಷ್ಟು ಹೊಸ ಕಲಾವಿದರಿಗೆ ಮೋಸ ಮಾಡುತ್ತಿರಾ ಎಂಬುದಾಗಿಯೂ ಸಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಂತಹವರ ಹೆಸರಲ್ಲಿ ಮೊದಲು ಕೇಳಿ ಬಂದ ಹೆಸರೇ ಈ ಸೋನು ಶ್ರೀನಿವಾಸ ಗೌಡ.(Sonu Srinivasa Gowda ) ನಂತರದಲ್ಲಿ ಆರ್ಯವರ್ಧನ್ ಎನ್ನಬಹುದು. ಇವರನ್ನೇಕೆ ಬಿಗ್ ಬಾಸ್ ನಂತಹ ಪ್ರತಿಷ್ಠಿತ ಮನೆಗೆ ಕಳುಹಿಸಿದ್ದೀರಾ ಎಂದು ಆರಂಭದಲ್ಲೆ ಮಾತುಗಳು ಕೇಳಿ ಬಂದವು. ಹೌದು ಇದೀಗ ಬಿಗ್ ಬಾಸ್ ಮನೆ ತುಂಬಾ ಇಂಟರೆಸ್ಟಿಂಗ್ ಆಗಿ ಸಾಗುತ್ತಿದೆ. ನಾನು ಯಾರು ಎನ್ನುವ ಟಾಸ್ಕ್ ಮೂಲಕ ಪ್ರತಿಯೊಬ್ಬರು ಅವರವರ ಬಗ್ಗೆ ಹೆಚ್ಚಾಗಿ ಹೇಳಿಕೊಂಡಿದ್ದು, ಹೆಚ್ಚು ವಿವಾದಾತ್ಮಕ ರೀತಿಯೇ ಅವರ ಅವರ ಕೆಲ ವಿಚಾರಗಳು ಇದ್ದವು ಎನ್ನಬಹುದು. ಇದೀಗ ನಾಮಿನೇಟ್ ವಿಚಾರ ಸದ್ದು ಮಾಡುತ್ತಿದೆ. ಹೌದು ಬಿಗ್ ಬಾಸ್ ಮನೆಯಲ್ಲಿ ಒಟ್ಟು ಎಂಟು ಜನರು ಮೊದಲ ವಾರವೇ ನಾಮಿನೇಟ್ ಆಗಿದ್ದು,
ಈ ಸ್ಪರ್ಧಿ ಮೊದಲು ಹೊರ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರೇ ಸೋನು ಶ್ರೀನಿವಾಸ ಗೌಡಒಟ್ಟು ಎಂಟು ಜನರು ಈ ವಾರ ಎಲೀಮಿನೆಟ್ ಆಗಿದ್ದು ಮೊದಲು ಸೋನು ಗೌಡ, , ನಂದಿನಿ, ಸ್ಫೂರ್ತಿ ಗೌಡ, ಜಯಶ್ರೀ, ಆರ್ಯವರ್ಧನ್, ಹಾಗೆ ಜಶ್ವಂತ್, ಡ್ಯಾನ್ಸರ್ ಕಿರಣ್ ಯೋಗೇಶ್ವರ್ ಕೊನೆಯಲ್ಲಿ ಈ ಅಕ್ಷತಾ ಕುಕ್ಕಿ ಅವರು ಸಹ ಎಲಿಮಿನೇಷನ್ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ. ಮಿಕ್ಕಿ ಉಳಿದ 8 ಜನರು ಸೇಫ್ ಆಗಿದ್ದು ಸಮಯ ತುಂಬಾ ಕಡಿಮೆ ಇರುವುದರಿಂದ ಇನ್ನಷ್ಟು ಹೆಚ್ಚು ಆಟ ಆಡಿ ಜನರ ಮನಸ್ಸು ಗೆಲ್ಲಬೇಕು. ಎಲೀಮಿನೆಟ್ ಆಗಿರುವ ಪೈಕಿ ಯಾರು ಹೊರ ಬರಬೇಕು ಎಂದು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಮಾಹಿತಿ ಶೇರ್ ಮಾಡಿ ಧನ್ಯವಾದಗಳು.