ಸೋನು-ಗೌಡ

ಉಲ್ಟಾ ಹೊಡೆದ ಸೋನು ಗೌಡ: ಮತ್ತೊಂದು ವಿಡಿಯೋ ಲೀಕ್ ಬಗ್ಗೆ ಬೇರೆಯದ್ದೇ ಹೇಳಿ ಕೊನೆಗೆ ಹೇಳಿದ್ದೇನು ಗೊತ್ತೇ??

CINEMA/ಸಿನಿಮಾ

ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಪ್ರೀತಿಯ ಬಗ್ಗೆ ಪಾಠ ಮಾಡಿದ ಸೋನು ಶ್ರೀನಿವಾಸ್ ಗೌಡ: ಪ್ರೀತಿಯ ಬಗ್ಗೆ ಎಲ್ಲರಿಗೂ ಹೇಳಿದ್ದೇನು ಗೊತ್ತೇ??

ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಲ್ಲಿ ತಾವು ನೀಡುವ ಹೇಳಿಕೆಗಳಿಂದ ಭಾರಿ ಸುದ್ದಿಯಲ್ಲಿರುತ್ತಾರೆ. ಸೋನು ನೀಡುವ ಹೇಳಿಕೆಗಳ ಬಗ್ಗೆ ಚರ್ಚೆಗಳು ಸಹ ಜೋರಾಗಿಯೇ ನಡೆಯುತ್ತದೆ. ಮನೆಗೆ ಹೋಗಿ ಮೂರು ದಿನಗಳಲ್ಲಿ ಮನೆಯ ಸ್ಪರ್ಧಿಗಳ ಜೊತೆಗೆ ಜಗಳವನ್ನು ಮಾಡಿಕೊಂಡರು ಸೋನು. ಈ ಹುಡುಗಿ ಮಾತನಾಡುವುದನ್ನು ಕೇಳಿ, ಹಲವರು ಸೋನು ಶ್ರೀನಿವಾಸ್ ಗೌಡ ಇನ್ನು ಚೈಲ್ಡ್ ಹಾಗೆ ಆಡುತ್ತಾರೆ ಎಂದು ಮನೆಯೊಳಗಿನ ಸ್ಪರ್ಧಿಗಳು ಭಾವಿಸುತ್ತಿದ್ದಾರೆ.

ಇನ್ನು ಸೋನು ಮಾತನಾಡುವುದು ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುವುದು ಕೆಲವು ಸದಸ್ಯರ ಅಭಿಪ್ರಾಯ. ಅದು ಇದು ಮಾತನಾಡಿ ಜಗಳ ಅಡುವುದರ ಜೊತೆಗೆ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಲ್ಲಿ ಪ್ರೀತಿಯ ಪಾಠ ಮಾಡಿದ್ದಾರೆ. ಸೋನು ಪ್ರೀತಿ ಪಾಠ ಕೇಳಿ, ಮನೆಯ ಒಳಗಿನ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಪ್ರೀತಿ ಬಗ್ಗೆ ಸೋನು ಹೇಳಿರುವುದು ಹೀಗೆ.. “ಕೆಲವರು ನಿಜವಾಗಿಯೂ ಲವ್ ಮಾಡ್ತಾರೆ. ಇನ್ನು ಕೆಲವರು ಟೈಮ್ ಪಾಸ್ ಗಾಗಿ ಲವ್ ಮಾಡ್ತಾರೆ. ಪ್ರೀತಿ ಮಾಡುವವರ ನಡುವೆ ಜಗಳ ಆದಾಗ, ಅವಳೇ ಬರಲಿ ಅವನೇ ಬರಲಿ ಅಂತ ಈಸಿ ಆಗಿ ತೆಗೆದುಕೊಳ್ಳುತ್ತಾರೆ.ಕೆಲವರು ಮನಸ್ಸಿನಿಂದ ನಿಜವಾಗಲು ಲವ್ ಮಾಡ್ತಾರೆ. ಪ್ರೇಮಿಗಳ ಮಧ್ಯೆ ಜಗಳ ಆದಾಗ,

ಬೇರೆಯವರ ಸಹಾಯ ತೆಗೆದುಕೊಂಡು ಸರಿಪಡಿಸಿಕೊಳ್ಳುತ್ತಾರೆ. ಗಂಭೀರವಾಗಿ ಲವ್ ಮಾಡುತ್ತಿರುವವರು ಮನೆಯವರಿಗೆ ಪ್ರೀತಿ ವಿಚಾರ ಹೇಳಿ ಮದುವೆಯಾಗಲು ನಿರ್ಧಾರ ಮಾಡುತ್ತಾರೆ..” ಎಂದಿದ್ದಾರೆ ಸೋನು. ಆಗ ಜಯಶ್ರೀ ಆರಾಧ್ಯ, “ನನಗೆ ಪ್ರತಿ ಸಾರಿ ಲವ್ ಆದಾಗಲು ನನ್ನ ಅಮ್ಮನ ಜೊತೆಗೆ ಹೇಳಿಕೊಳ್ಳುತ್ತಿದ್ದೆ. ಆದರೆ ನನಗೆ ಮದುವೆ ಆಗಲೇ ಇಲ್ಲ..” ಎಂದು ಹೇಳಿದ್ದಾರೆ. ಆಗ ಸೋನು, “ನೀವು ಸೀರಿಯಸ್ ಆಗಿ ಲವ್ ಮಾಡಿದ್ರಿ, ಆಗ ಬ್ರೇಕಪ್ ಆಗುತ್ತೆ ನಿಮಗೆ ಗೊತ್ತಿರಲಿಲ್ಲ..” ಎಂದು ಹೇಳಿದ್ದಾರೆ. ಸೋನು ಹೇಳಿದ ಈ ಮಾತುಗಳನ್ನು ಕೇಳಿ, ಮನೆಯವರ ನಕ್ಕಿದ್ದು, ನೀನು ಹೇಳಿದ ಮಾತು ಅರ್ಥ ಆಯಿತು ಎಂದು ರಾಕೇಶ್ ತಮಾಷೆ ಮಾಡಿದ್ದಾರೆ.

sonu gowda contact number

ಉಲ್ಟಾ ಹೊಡೆದ ಸೋನು ಗೌಡ: ಮತ್ತೊಂದು ವಿಡಿಯೋ ಲೀಕ್ ಬಗ್ಗೆ ಬೇರೆಯದ್ದೇ ಹೇಳಿ ಕೊನೆಗೆ ಹೇಳಿದ್ದೇನು ಗೊತ್ತೇ??

ಬಿಗ್ ಬಾಸ್ ಶೋ ಶುರುವಾದ ಮೊದಲ ವಾರದಲ್ಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ನಾನು ಯಾರು ಎನ್ನುವ ಟಾಸ್ಕ್ ಒಂದನ್ನು ನೀಡಿದರು. ಈ ಟಾಸ್ಕ್ ನ ಪ್ರಕಾರ, ಮನೆಯ ಸ್ಪರ್ಧಿಗಳು ತಮ್ಮ ಜೀವನದ ಅತ್ಯಂತ ಮುಖ್ಯವಾದ ಘಟನೆಗಳು, ತಮಗೆ ದುಃಖ ನೀಡಿದ ಘಟನೆಗಳನ್ನು ಸಹ ಹೇಳಿಕೊಂಡರು. ಈ ಟಾಸ್ಕ್ ನಲ್ಲಿ ಸೋನು ಗೌಡ ಸಹ ಸೋಷಿಯಲ್ ಮೀಡಿಯಾದಲ್ಲಿ ತಾವು ನೋಡಿದ ಟ್ರೋಲ್ ಗಳು, ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳ ಬಗ್ಗೆ ಮಾತನಾಡಿ, ಶಾಕಿಂಗ್ ವಿಚಾರ ಶೇರ್ ಮಾಡಿಕೊಂಡಿದ್ದಾರೆ.

Sonu gowda ವೈರಲ್ ವಿಡಿಯೋ ರಹಸ್ಯ : ಬಿಗ್ ಬಾಸ್ ಮನೆಯಲ್ಲಿ iphone 12 ಕಥೆ - Torrent Spree

ಸೋನು ಶ್ರೀನಿವಾಸ್ ಗೌಡ ಹೇಳಿರುವ ಪ್ರಕಾರ, ಮೂರು ವರ್ಷ ಪರಿಚಯವಿದ್ದ ಹುಡುಗ, ಎಂಎಸ್ಸಿ ಮುಗಿಸಿ ಅಮೆರಿಕಾಗೆ ಹೋದ ನಂತರ, ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ, ಪ್ರೊಪೋಸ್ ಮಾಡಿ ಸೋನು ಸಹ ಒಪ್ಪಿಕೊಂಡಿದ್ದಾರೆ. ರಿಲೇಶನ್ಷಿಪ್ ಶುರುವಾದ ಬಳಿಕ, ಆ ಹುಡುಗ ವಿಡಿಯೋ ಕಾಲ್ ಮಾಡಲು ಹೇಳಿ, ಅದರ ವಿಡಿಯೋವನ್ನು ರೆಕಾರ್ಡ್ ಮಾಡಿ, ಸೋನು ಗೆ ಬ್ಲ್ಯಾಕ್ ಮೇಲ್ ಮಾಡಿ, ನೀನು ಯಾರನ್ನು ಮದುವೆ ಆಗೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿ, ಆ ವಿಡಿಯೋ ಶೇರ್ ಮಾಡಿದ್ದಾನೆ, ಇದರಿಂದ ಸೋನು ಗು ಶಾಕ್ ಆಗಿದ್ದು, ನಂತರ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾನೆ.

ಅದನ್ನು ನೋಡಿ ಸೋನುಗು ಶಾಕ್ ಆಗಿ, ತಮ್ಮ ತಾಯಿಯ ಬಳಿ ಹೋಗಿ, ತನ್ನ ತಪ್ಪನ್ನು ಒಪ್ಪಿಕೊಂಡು ಇನ್ನೊಂದು ಸಾರಿ ಆ ರೀತಿ ಮಾಡುವುದಿಲ್ಲ ಎಂದು ಹೇಳಿ, ಕಣ್ಣೀರು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಂದು ಶಾಕಿಂಗ್ ವಿಚಾರವನ್ನು ಸಹ ರಿವೀಲ್ ಮಾಡಿದ್ದಾರೆ ಸೋನು. ಆ ಹುಡುಗನ ಬಳಿ ಇನ್ನೊಂದು ವಿಡಿಯೋ ಸಹ ಇದ್ದು, ಅದನ್ನು ಯಾವಾಗ ಅದನ್ನ ಲೀಕ್ ಮಾಡುತ್ತಾನೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಸೋನು. ಈ ಘಟನೆ ಇಂದಾಗಿ, ಸೋನು ತನ್ನ ತಂದೆಯ ಮನೆಯವರ ಜೊತೆಗೆ ಮಾತನಾಡಿರಲಿಲ್ಲವಂತೆ. ಬಹಳ ಅವಮಾನ ಅನುಭವಿಸಿದ್ದರಂತೆ ಸೋನು.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...