sonu-gowda

ಕಷ್ಟಪಟ್ಟು ದುಡಿದ ಹಣದಲ್ಲಿ ತಮ್ಮನ ಬರ್ತಡೆಗೆ ದುಬಾರಿ ಬೆಲೆಯ ಚಿನ್ನದ ಉಂಗುರ ಗಿಫ್ಟ್ ನೀಡಿದ ಯುವ ನಟಿ ಸೋನು ಗೌಡ! ಎಷ್ಟು ಗೊತ್ತಾ ಉಂಗುರದ ಬೆಲೆ ನೋಡಿ!!

Entertainment/ಮನರಂಜನೆ

ಸ್ನೇಹಿತರೆ ಟಿಕ್ ಟಾಕ್ ಪ್ರಪಂಚದಲ್ಲಿ ಸ್ಟಾರ್ ಎಂಬ ಪಟ್ಟ ಗಿಟ್ಟಿಸಿಕೊಂಡಿರುವಂತಹ ಸೋನು ಶ್ರೀನಿವಾಸ ಗೌಡ (Sonu Srinivas Gowda) ಪ್ರತಿದಿನ ಒಂದಲ್ಲ ಒಂದು ವಿಶೇಷವಾದ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯೂಟ್ಯೂಬ್ ನಂತಹ ಮೀಡಿಯಾಗಳಲ್ಲಿ ಬಹಳನೇ ಆಕ್ಟಿವ್ (active) ಇರುತ್ತಾರೆ. ಈಕೆ ಹಾಕುವಂತಹ ಪ್ರತಿಯೊಂದು ಪೋಸ್ಟ್ ಕೂಡ ಬಾರಿ ವೀವ್ಸ್ ಪಡೆದು ವೈರಲ್ ಆಗುತ್ತಲೇ ಇರುತ್ತದೆ.

ಹೀಗಿರುವಾಗ ತಮ್ಮ ಸಂಭಾವನೆಯ ಹಣದಲ್ಲಿ ತಮ್ಮನ ಹುಟ್ಟು ಹಬ್ಬ (birthday) ದ ವಿಶೇಷ ದಿನದಂದು ಚಿನ್ನದ ಉಂಗುರ( gold ring) ವನ್ನು ಉಡುಗೊರೆಯಾಗಿ ಕೊಟ್ಟಿರುವ ಸೋನು ಶ್ರೀನಿವಾಸ್ ಗೌಡರ ಈ ಒಂದು ವಿಡಿಯೋ ಭಾರಿ ವೈರಲಾಗುತ್ತಿದೆ. ಹೌದು ಗೆಳೆಯರೇ ತಮ್ಮ ರೀಲ್ಸ್ ವಿಡಿಯೋದಂದ ಪ್ರಖ್ಯಾತಿ ಪಡೆದಿರುವಂತಹ ಸೋನು ಶ್ರೀನಿವಾಸ್ ಗೌಡ (Sonu Srinivas Gowda), ಕನ್ನಡದ ಹಾಡುಗಳಿಗೆ ತಮ್ಮ ಸೊಂಟ ಬೆಳಕಿಸುತ್ತಾ, ಲಿಪ್ಸಿಂಗ್ ಮಾಡುತ್ತಾ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಫೇಮಸ್ ಆಗಿದ್ದಾರೆ

ಅದರಲ್ಲೂ ಇವರ ಬೆತ್ತ.ಲೆ ವಿಡಿಯೋ ಕೂಡ ಬಾರಿ ವೀವ್ಸ್ ಪಡೆದು ಟ್ರೋಲ್ ಗಳಿಗೆ ಗುರಿಯಾಗಿತ್ತು. ಹೀಗೆ ಬಿಗ್ ಬಾಸ್ ಓಟಿಪಿ ಸೀಸನ್ 1 (Bigg Boss ott season 1) ನಲ್ಲಿಯೂ ಭಾಗವಹಿಸಿ ಪಿನಾಲೆ ಹಂತದವರೆಗೂ ತಲುಪಿ ಅನಂತರ ಮನೆಯಿಂದ ಹೊರಬಂದಂತಹ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ತಮ್ಮ ಬದುಕನ್ನು ಕೊಂಚ ಬದಲಿಸಿ ಕೊಂಡು ಇದೀಗ ಸರಿದಾರಿಯತ್ತ ಸಾಗುತ್ತಾ ಜನರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ತಮ್ಮ ಸಾಗರ್ ಶ್ರೀನಿವಾಸ್ ಗೌಡ (Sagar Srinivas Gowda) ನ ಹುಟ್ಟು ಹಬ್ಬದ ಸಂಭ್ರಮಾಚರಣೆ ವಿಡಿಯೋವನ್ನು ಸೋನು ಹಂಚಿಕೊಂಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ಗೆಳೆಯರೇ ನಮ್ಮ ಸ್ವಂತ ಸಂಭಾವನೆಯ ಹಣದಲ್ಲಿ ತಮ್ಮನಿಗೆ ಎರಡರಿಂದ ಮೂರು ಗ್ರಾಂ ಚಿನ್ನದ ಉಂಗುರವನ್ನು ಸೋನು ಉಡುಗೊರೆಯ ರೀತಿಯಲ್ಲಿ ಕೊಟ್ಟಿದ್ದಾರೆ.

Sonu gowda
Sonu gowda

ಅಲ್ಲದೆ ಈ ಮೊದಲು ತಮ್ಮ ತಮ್ಮನಿಗಾಗಿ ಚಿನ್ನದ ಸರ (gold chain) ವಂದನ್ನು ಸೋನು ಶ್ರೀನಿವಾಸ ಗೌಡ ಕೊಡಿಸಿದ್ದರಂತೆ. ಇದೀಗ ಉಂಗುರ ಕೊಟ್ಟು ಕೇಕ್ ಕತ್ತರಿಸಿ ತಮ್ಮ ತಾಯಿಯೊಂದಿಗೆ ತಮ್ಮನ ಹುಟ್ಟುಹಬ್ಬವನ್ನು ಬಹಳನೇ ಸಂಭ್ರಮಾಚರಣೆಯಿಂದ ಆಚರಿಸಿದ್ದಾರೆ. ಈ ಒಂದು ವಿಡಿಯೋವನ್ನು ಸೋನು ತಮ್ಮ ಸೋಶಿಯಲ್ ಮೀಡಿಯಾ (social media)ದಲ್ಲಿ ಹಂಚಿಕೊಂಡಿದ್ದು.

ವಿಡಿಯೋದ ಕೊನೆಯಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಅವರ ತಮ್ಮನಿಗೆ ಕೆಲಸ ಇದ್ದ ಕಾರಣದಿಂದ ಹೆಚ್ಚಿನ ಸಮಯವನ್ನು ತಮ್ಮ ಅಕ್ಕನೊಂದಿಗೆ ಕಳೆಯಲು ಸಾಧ್ಯವಾಗದೆ ಕೇವಲ ಎರಡೇ ಎರಡು ನಿಮಿಷದಲ್ಲಿ ಕೇಕ್ ಕತ್ತರಿಸಿ ಹೋದದ್ದು ಬೇಸರವನ್ನು ತಂದಿದೆ ಎಂದು ಸೋನು ಹೇಳಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.