sonu-gowda

ನಟಿ ಸೋನು ಗೌಡ ಗೆ ಡೈವೋರ್ಸ್ ಆಗಲು ನಿಜವಾದ ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ!

CINEMA/ಸಿನಿಮಾ Entertainment/ಮನರಂಜನೆ

ದುನಿಯಾ ಸೂರಿ ನಿರ್ದೇಶನದ ‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ ಬೆಳ್ಳಿಪರದೆಗೆ ಪರಿಚಯವಾದ ತಾರೆ ಸೋನು ಗೌಡ. ಈಗ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. 2010ರಲ್ಲಿ ಅವರ ಮನೋಜ್ ಕುಮಾರ್ ಕೈಹಿಡಿದರು ಸೋನು.

Actress Sonu Gowdas Private Photos Leaked | CLOUDYZ GIRL PICS

‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಬಳಿಕ ಅವರ ಮದುವೆ ತರಾತುರಿಯಲ್ಲಿ ನಡೆದುಹೋಗಿತ್ತು. ಅವರ ಮದುವೆಗೆ ಕೇವಲ ಬಂಧು ಮಿತ್ರರು ಹಾಗೂ ಆಪ್ತಮಿತ್ರರಷ್ಟೇ ಸಾಕ್ಷಿಯಾಗಿದ್ದರು. ತಮಗೆ ಮದುವೆಯಾಗಿದೆ ಎಂದು ಗೊತ್ತಾದರೆ ಸಿನಿಮಾ ವೃತ್ತಿ ಬದುಕಿನಲ್ಲಿ ಅವಕಾಶಗಳು ಬರಲ್ಲ ಎಂದು ಅವರು ಭಾವಿಸಿದಂತಿತ್ತು. ಸೋನು ಗೌಡ ಅವರ ಮದುವೆ ಸದ್ದಿಲ್ಲದಂತೆ ನಡೆಯಿತು ಎಂಬ ಮಾತುಗಳು ಆಗ ಕೇಳಿಬಂದಿದ್ದವು.

ಒಂದು ವರ್ಷ ಕಳೆದ ಬಳಿಕ ಮದುವೆಗೂ ವೃತ್ತಿಬದುಕಿಗೂ ಸಂಬಂಧವಿಲ್ಲ ಎಂಬ ಸತ್ಯ ಆಕೆಗೂ ಹೊಳೆದಿತ್ತು. ಆದರೆ ಅಷ್ಟರಲ್ಲಾಗಲೇ ವೃತ್ತಿಜೀವನದ ಗ್ರಾಫು ತಲೆಕೆಳಗಾಗಿತ್ತು. ಅವರ ದಾಂಪತ್ಯದಲ್ಲಿ ಬಿರುಕು ಮಾಡಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಸೋನು ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Sonu Gowda | Abhishek S N Clickography | Flickr

ಏನಂದ್ರು ಸೋನು?
ನನಗೆ ಈಗಾಗಲೇ ಒಂದು ಬಾರಿ ಮದುವೆಯಾಗಿದೆ. ಅಲ್ಲದೆ ವಿಚ್ಛೇದನ ಪಡೆದಿದ್ದೇನೆ. ನಾನು ಸ್ವಲ್ಪ ಯೋಚಿಸಬೇಕಿತ್ತು ದಯವಿಟ್ಟು ಮದುವೆ ವಿಚಾರದಲ್ಲಿ ಯಾರು ಆತುರರಾಗಬೇಡಿ. ಈಗ ತುಂಬಾ ಖುಷಿಯಾಗಿದ್ದೀನಿ. ಹೀಗಾಗಿ ಮದುವೆ ಬಗ್ಗೆ ನಾನು ಹೆಚ್ಚು ಯೋಚಿಸುತ್ತಿಲ್ಲ ಎಂದು ಸೋನು ಗೌಡ ಹೇಳಿದರು. ಪ್ರಸ್ತುತ ನನ್ನ ಕೆರಿಯರ್ ಹಾಗೂ ಸಂತೋಷದ ಜೀವನದ ಬಗ್ಗೆ ಗಮನ ನೀಡುತ್ತಿದ್ದೇನೆ.

ಹೀಗಾಗಿ ಮದುವೆ ವಿಚಾರ ಬಗ್ಗೆ ಯೋಚಿಸುತ್ತಿಲ್ಲ. ನನ್ನ ಹಿಂದಿನ ಜೀವನದ ಬಗ್ಗೆ ಯಾವುದೇ ಬೇಜಾರಿಲ್ಲ. ಮುಂದಿನ ಜೀವನವನ್ನು ಎಂಜಾಯ್ ಮಾಡಬೇಕೆಂದು ಬಯಸುತ್ತೇನೆ.ನಾನು ಖುಷಿಯಾಗಿದ್ದರೆ, ನಮ್ಮ ಪೋಷಕರು ಸಹ ಸಂತೋಷವಾಗಿರುತ್ತಾರೆ. ಹಾಗಾಗಿ ನಾನು ನನ್ನ ಖುಷಿಯ ಬಗ್ಗೆ ಹೆಚ್ಚು ಯೋಚಿಸುತ್ತೇನೆ ಎಂದು ಸೋನು ಗೌಡ ತಿಳಿಸಿದರು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...