son

ಸ.ತ್ತ ಮಗನ ವೀರ್ಯಾ,ಣು ಪಡೆದು ಈ ತಾಯಿ ಮಾಡಬಾರದ ಕೆಲಸ ಮಾಡಿದ್ದಾಳೆ!! ಅಬ್ಬಬ್ಬ ಇದು ನಿಜಕ್ಕೂ ಪ್ರಕೃತಿಗೆ ಸವಾಲಾದ ಕೆಲಸ?!

Entertainment/ಮನರಂಜನೆ

ಸ್ನೇಹಿತರೆ, ಸಾಮಾನ್ಯವಾಗಿ ತಾಯಿಗೆ ಮಕ್ಕಳ ಮೇಲೆ ಎಲ್ಲಿಲ್ಲದಂತಹ ಪ್ರೀತಿ ಅಭಿಮಾನ ಇರುತ್ತದೆ. ಮಕ್ಕಳು ತಮಗೆ ಎಷ್ಟೇ ಮೋಸ ಮಾಡಿದರು ಕೂಡ ತಾಯಿ ಎಂದಿಗೂ ಮಕ್ಕಳಿಗೆ ಕೇಡನ್ನು ಬಯಸುವುದಿಲ್ಲ. ಎಂತಹ ಸಮಯದಲ್ಲಿಯೂ ಒಳ್ಳೆಯದನ್ನೇ ಆಶಿಸುವಂತಹ ಏಕೈಕ ಜೀವ ಎಂದರೆ ಅದು ತಾಯಿಯದ್ದು, ತನ್ನ ಮಗುವನ್ನು ಕಾಪಾಡುವ ಸಲುವಾಗಿ ತಾಯಿ ಎಂತಹ ಹಂತಕ್ಕೆ ಬೇಕಾದರೂ ಹೋಗುವಳು.

ಇದನ್ನೇ ತಾನೇ ತಾಯಿ ಪ್ರೀತಿ ಅನ್ನೋದು, ಹೀಗಿರುವಾಗ ಈ ತಾಯಿಯೊಬ್ಬಳು ಎರಡು ವರ್ಷಗಳ ಹಿಂದೆ ಸ ತ್ತು ಹೋದಂತಹ ತನ್ನ ಒಬ್ಬನೇ ಮಗನನ್ನು ಉಸಿರಾಡುವಂತೆ ಮಾಡಿದ್ದಾಳೆ. ಈ ಘಟನೆ ನಡೆದಿದ್ದಾದರೂ ಎಲ್ಲಿ ಇದರ ಅಸಲಿಯತ್ತೇನು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಒಬ್ಬ ತಾಯಿಯ ಅದ್ಭುತ ಪ್ರೀತಿ ಸ ತ್ತ ಮಗನನ್ನು ಜೀವಂತವಾಗಿ ಬದುಕಿಸಿದೆ. ಸಾಮಾನ್ಯವಾಗಿ ಮಗು ತಾಯಿಯ ಗರ್ಭದಲ್ಲಿ ಬೆಳೆಯಲು ಪ್ರಾರಂಭ ಮಾಡಿದ ಸಮಯದಿಂದಲೇ ತಾಯಿ ತನ್ನ ಮಗುವಿನ ಮೇಲೆ ಅತಿಯಾದ ಪ್ರೀತಿ ವ್ಯಾಮೋಹವನ್ನು ಬೆಳೆಸಿಕೊಳ್ಳುತ್ತಾಳೆ. ಅದರಂತೆ ರಾಜಶ್ರೀ ಎಂಬ ತಾಯಿಯು ತನ್ನ ಮಗನನ್ನು ಬೆಳೆಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡಬೇಕು ಎಂಬ ಕನಸನ್ನು ಕಂಡಿದ್ದಳು‌.

ಇವರಿಗೆ ಪ್ರಥಮಿಶ್ ಎಂಬ ಮಗನಿದ್ದ, ಮಗನನ್ನು ಚೆನ್ನಾಗಿ ಓದಿಸಿ ಒಳ್ಳೆಯ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವಂತೆ ಕೂಡ ಮಾಡಿದಳು. ಹೌದು ಮಗ ಪ್ರಥಮಿಶ್ ಜರ್ಮನಿಯಲ್ಲಿ ಓದಿಕೊಂಡೇ ಕೆಲಸ ಮಾಡುತ್ತಿರುತ್ತಾನೆ. ಹೀಗೊಂದು ದಿನ ಆಸ್ಪತ್ರೆಗೆ ಹೋಗಿ ತನ್ನ ದೇಹದ ಚಕಪ್ ಮಾಡಿಸಿದಾಗ ಪ್ರಥಮಿಶ್ ದೇಹದಲ್ಲಿ ಕ್ಯಾ ನ್ಸರ್ ಗಡ್ಡೆ ಗಳಿರುವ ಮಾಹಿತಿ ತಿಳಿದು ಬಂದಿದೆ. ಕ್ಯಾ ನ್ಸರ್ ಕಾಯಿ ಲೆಯಿಂದ ಹೊರಬರಲು ಸಾಧ್ಯವಾಗಲಿಲ್ಲ.

ಪ್ರಥಮಿಶ್ನ ಆರೋಗ್ಯ ಕ್ಷೀಣಿಸುತ್ತಿದ್ದು, ಹೀಗೊಂದು ದಿನ ತಾಯಿಯನ್ನು ಬಿಟ್ಟು ಕೊನೆಯುಸಿರೆಳೆದುಬಿಟ್ಟ. ಈ ಸಂದರ್ಭದಲ್ಲಿ ತಾಯಿ ತನಗೆ ತನ್ನ ಮಗ ವಾಪಸ್ ಬೇಕು ಎಂದು ನಿರ್ಧಾರ ಮಾಡಿ ಮಗನ ವೀರ್ ಯಾಣು ವನ್ನು ಪಡೆದು ಬಾಡಿಗೆ ತಾಯಿಯಿಂದ ಮೊಮ್ಮಕ್ಕಳನ್ನು ಮಾಡಿಕೊಂಡಿದ್ದಾಳೆ. ಹೌದು ಮೊದಲಿಗೆ ಯಾವ ಬಾಡಿಗೆ ತಾಯಿಯಂದಿರು ಕೂಡ ಕ್ಯಾ ನ್ಸರ್ನಿಂದ ಸತ್ ತ ಹುಡುಗನಿಂದ ವೀ ರ್ಯಾಣವನ್ನು ತಮ್ಮ ದೇಹಕ್ಕೆ ಇಂಜೆಕ್ಟ್ ಮಾಡಿಸಿಕೊಂಡು ತಾಯಿಯಾಗಲು ಒಪ್ಪಲಿಲ್ಲ.

ಆನಂತರ ಒಂದು ಹುಡುಗಿ ಒಪ್ಪಿಕೊಂಡು ಗ.ರ್ಭಧಾರಣೆ ಮಾಡಿದಳು. ಆ ಯುವತಿಗೆ 9 ತಿಂಗಳ ಬಳಿಕ ಒಂದು ಗಂಡು ಹಾಗೂ ಒಂದು ಹೆಣ್ಣು ಎರಡು ಅವಳಿ ಮಕ್ಕಳು ಜನಿಸಿವೆ. ಕಳೆದು ಹೋದ ಒಬ್ಬ ಮಗನ ವಿ ರ್ಯಾಣುವಿನಿಂದ ಎರಡು ಮಕ್ಕಳನ್ನು ಪಡೆದು ರಾಜಶ್ರೀ ಬಹಳ ಸಂತಸಪಟ್ಟಿದ್ದಾಳೆ ತನ್ನ ಮಗನೊಂದಿಗೆ ಮಗಳು ಕೂಡ ಸಿಕ್ಕಲೆಂದು ಎರಡು ಮೊಮ್ಮಕ್ಕಳನ್ನು ಬಹಳ ಪ್ರೀತಿಯಿಂದ ರಾಜಶ್ರೀ ಸಾಕುತ್ತಿದ್ದಾಳೆ. ಈ ಘಟನೆಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿರಿ‌.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...