SNAKE

Video: ಚಿಕ್ಕ ಹುಡುಗನ ಹತ್ತಿರ ಬಂದ ನಾಗರಹಾವು,ಹುಡುಗನ ಚೇಷ್ಟೆಯಿಂದ ಆಯ್ತು ಅನಾಹುತ…ವಿಡಿಯೋ

Entertainment/ಮನರಂಜನೆ

ನಾಯಿ,ಬೆಕ್ಕು, ಕೋಳಿ ಆಹಾರಕ್ಕೆ ಆಕರ್ಷಣೆ:ಜನವಸತಿ ಪ್ರದೇಶವಾಗಿರುವುದರಿಂದ ಇಲ್ಲಿನ ಸಾಕು ನಾಯಿ, ಬೆಕ್ಕು, ಕೋಳಿ ಮುಂತಾದವು ಹೆಚ್ಚಾಗಿ ಮಾಂಸಾಹಾರಿ ಪ್ರಾಣಿಗಳನ್ನು ಇತ್ತ ಆಕರ್ಷಿಸುತ್ತಿದೆ. ನರಿ,ಕಾಡು ಬೆಕ್ಕಿನ ಜೊತೆಗೆ ಹೆಬ್ಬಾವುಗಳ ಹಾವಳಿ ಇತ್ತೀಚೆಗೆ ಈ ಭಾಗದಲ್ಲಿ ಹೆಚ್ಚಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ. ಇಲ್ಲಿನ ಕೋಳಿಗಳು ಹೆಚ್ಚಾಗಿ ಕಾಡಿನ ಬೆಕ್ಕು ಮತ್ತು ನರಿಗಳಿಗೆ ಆಹಾರವಾಗುತ್ತಲೇ ಬಂದಿತ್ತು. ಆದರೆ ಇತ್ತೀಚೆಗೆ ಹೆಬ್ಬಾವುಗಳು ಸಾಕು ನಾಯಿ,ಬೆಕ್ಕು,

ಕೋಳಿಗಳನ್ನು ಹಿಡಿದು ತಿನ್ನಲು ಇತ್ತ ಹೆಚ್ಚು ಓಡಾಡುತ್ತವೆ.  ಬೆಕ್ಕಿನ ಸದ್ದಿಗೆ ಮನೆಯವರು ಹಾಗೂ ಸುತ್ತಮುತ್ತಲಿನ ಜನರು ಓಡಿ ಹೋಗಿ ನೋಡಿದರೆ, ದೊಡ್ಡ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.  ಬಳಿಕ ಅವರು ಉರಗತಜ್ಞರನ್ನು ಸಂಪರ್ಕಿಸಿದ್ದಾರೆ.ಮಳೆ ಗಾಲದ ಸಮಯದಲ್ಲಿ ರಾತ್ರಿ ಹೊತ್ತು ಬಚ್ಚಲಮನೆ ಒಲೆಯ ಬಳಿ, ಬಿಸಿ ನೀರಿನ ಹಂಡೆಯ ಬಳಿ ಹಾವುಗಳು ಬಂದು ಮಲಗುವುದು.

ಹಾವು ಸರ್ಪ - ಕುತೂಹಲಕಾರಿ ಸಂಗತಿಗಳು. ಕಾಳಿಂಗ ಸರ್ಪ ಹಾವು ಅತ್ಯಂತ ಅಪಾಯಕಾರಿ ಮತ್ತು  ವೇಗವಾಗಿ

ಒಣ ಕಟ್ಟಿಗೆ ರಾಶಿಗಳಲ್ಲಿ , ಸರಕು-ಸಾಮಾಗ್ರಿಗಳನ್ನು ತುಂಬಿಟ್ಟ ಕಡೆ ಹಾವುಗಳು ಅವಿತುಕೊಳ್ಳುವುದು ಸಾಮಾನ್ಯ. ಇನ್ನು ಮನೆಯ ಸುತ್ತಮುತ್ತ ಪೊದೆಗಳು, ಗಿಡ-ಮರಗಳು ಜಾಸ್ತಿ ಇದ್ದಲ್ಲಿಯೂ ಹಾಗೂ ರೆಂಬೆ-ಕೊಂಬೆಗಳು, ಬಳ್ಳ್ಳಿಗಳು ಮನೆಗೆ ತಾಗಿಕೊಂಡಿದ್ದಲ್ಲಿ ಅವುಗಳ ಮೂಲಕ ಹಾವುಗಳು, ಹಾವಿನ ಮರಿಗಳು ಮನೆ ಸೇರುವುದುಂಟು. ಇಲಿ ಹಾಗೂ ಕೋಳಿ ಮೊಟ್ಟೆಯನ್ನು ತಿನ್ನಲು ಹಾವು ಬಂದರೆ ಭಯ ಭೀತರಾಗಿ ಉರಗ ತಜ್ಞರ ಸಹಾಯ ಕೇಳುತ್ತೇವೆ.

ಅದೇ ರೀತಿ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಮಧ್ಯರಾತ್ರಿ ಮನೆಯೊಂದರಲ್ಲಿ ದೈತ್ಯ ಎರಡು ಹೆಬ್ಬಾವು ಪತ್ತೆಯಾಗಿದ್ದು ಯುವಕನೊಬ್ಬ ಮುರಳಿ ವಾಲೆ ಹುಸಾಲ್ ಅನ್ನೊ ಯೂಟ್ಯೂಬ್ ಚಾನೆಲ್ ನೋಡಿ ಆ ವ್ಯಕ್ತಿಗೆ ಕರೆ ಮಾಡಿ ಕರೆದಿದ್ದಾನೆ. ಅದಕ್ಕೆ ವ್ಯಕ್ತಿಕೂಡ ಉತ್ತರ ಪ್ರದೇಶದ ಅಂಬೇಡ್ಕರ್ ವೃತ್ತದ ಬಳಿ ಇರುವ ಸಿಟಿಗೆ ಬರುತ್ತಾನೆ ಅಲ್ಲಿ ಮನೆಯೊಂದರಲ್ಲಿ ಬಿದಿರಿನ ರಾಶಿಯ ನಡುವೆ ಎರಡು ಜೋಡಿ ಹೆಬ್ಬಾವು ಕಾಣಸಿಗುತ್ತದೆ ಈಗ ಜನರು ಭಯದಿಂದ ಅದನ್ನೇ ನೋಡುತ್ತಿರುವ ದೃಶ್ಯ ಕಾಣುತ್ತದೆ.

ಹಾವಿನ ದ್ವೇಷ ಹನ್ನೆರಡು ವರ್ಷ' ಎಂಬ ನುಡಿ‌ ಸುಳ್ಳು | ಹಾವಿನ ಬಗೆಗೆ ನೀವಿಷ್ಟು ತಿಳಿಯಲೇ  ಬೇಕು..! – Kannada news- suddiDina (ಸುದ್ದಿ ದಿನ) | kannada Live news |  Karnataka news | ಕನ್ನಡ ...

ಹಾವು ಸಿಗುತ್ತಲೆ ಅದರ ಬಗ್ಗೆ ಹಲವು ವರ್ಣನೆಯನ್ನು ಯೂಟ್ಯೂಬ್ ಚಾನೆಲ್ ಬ್ಲಾಗರ್ ಆದಂತಹ ಮುರಳಿ ಅವರು ಹೇಳುತ್ತಾರೆ. ಈ ಮೂಲಕ ಹಾವನ್ನು ಹಿಡಿದು ಅದನ್ನು ಬೀದಿ ಹತ್ತಿರ ಬಿಟ್ಟಿರುತ್ತಾನೆ. ಮೊದಲು ಮುರಳಿ ಶೆಡ್ ಬಾಗಿಲು ತೆಗೆದನು ಆಗ ಬೆಕ್ಕೊಂದು ಕೂತಿತ್ತು ಬಳಿಕ ಮೂಲೆಯಲ್ಲಿ ನಾಗರಹಾವಿರುತ್ತದೆ. ಆ ನಾಗರ ಹಾವು ಎರಡು ಬೆಕ್ಕಿನ ಮರಿಯನ್ನು ನುಂಗಿದ್ದು ಬಳಿಕ ಹೊರ ಹಾಕುತ್ತದೆ.

ಸದ್ಯ ಈ ವೀಡಿಯೋ ತುಂಬಾ ಪಾಪ್ಯೂಲರ್ ಆಗಿದೆ.ಆದರೆ ನಾಗರಹಾವು ತುಂಬಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಕೊನೆಗೂ ಆತ ಉಪಾಯಮಾಡಿ ಹಿಡಿಯುತ್ತಾನೆ. ಜನರು ಹಾವಿಗಾಗಿ ಹಾಕಿದ ಹಣವನ್ನು ಸಂಗ್ರಹಿಸಿ ಅದನ್ನು ಟ್ರಸ್ಟ್ ಒಂದರ ಕಾರ್ಯಕ್ಕೆ ನೀಡುವುದಾಗಿ ತಿಳಿಸುತ್ತಾರೆ ಬಳಿಕ ಹಾವು ಸಹ ನಮ್ಮಂತೆಯೇ ಒಂದು ಜೀವಿ ಅಷ್ಟೇ ಅದು ತನ್ನ ಜೀವ ಭಯಕ್ಕೆ ಹಾಗೆ ಮಾಡುತ್ತದೆ ಎಂದೆಲ್ಲ ಮಾತನಾಡಿ ಅಲ್ಲಿಂದ ತೆರಳುತ್ತಾರೆ. ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಲು ಕೆಳಗಿನ ಲಿಂಕ್ ಬಳಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...