ಹಾವು

ಹಾವುಗಳನ್ನು ಕಚ್ಚಿ ಕಚ್ಚಿ ತಿನ್ನುವ ವ್ಯಕ್ತಿ ವಿಷಸರ್ಪಗಳು ಕೂಡ ಇವನನ್ನು ಕಂಡರೆ ಭಯ ಬೀಳುತ್ತದೆ ಯಾಕೆ ಗೊತ್ತಾ ಈ ವಿಡಿಯೋ ನೋಡಿ!😱🐍🐍🐉🐍🤷👇

CINEMA/ಸಿನಿಮಾ

ನಮಸ್ಕಾರ ಪ್ರಿಯ ವೀಕ್ಷಕರೆ ಹಾವು ಕಚ್ಚಿದ ನಂತರ ಈ ವ್ಯಕ್ತಿ ಮಾಡಿದ್ದೇನು ಅಂತ ನೀವು ನೋಡಿದರೆ ನೀವು ಶಾಕ್ ಆಗಿ ಬಿಡುತ್ತೀರಾ ಹೌದು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಹಾವುಗಳು ವಿಷ ಇರುವಂತಹ ಪ್ರಾಣಿಗಳು ಹಾವುಗಳ ಎರಡೆ ಎರಡು ಹನಿ ವಿಷ ಮನುಷ್ಯನನ್ನು ಸಾಯುವಂತೆ ಮಾಡಬಹುದು ಇದೇ ಕಾರಣಕ್ಕೆ ಹಾವನ್ನು ನೋಡಿದ ಪ್ರತಿಯೊಬ್ಬರೂ ದೂರ ಓಡಿಹೋಗುತ್ತಾರೆ ಭಾರತದಲ್ಲಿ ಪ್ರತಿವರ್ಷ ಹಾವುಗಳ ಕೈಯಲ್ಲಿ ಕಚ್ಚಿಸಿಕೊಂಡು ಸಾವಿರಾರು ಜನ ಸಾಯುತ್ತಾರೆ ಈ ಹಾವಿನಿಂದ ಸಾಯುವ ಹಲವು ಪ್ರಕರಣಗಳು ಹಳ್ಳಿಗಳಲ್ಲಿ ಕಾಡಿನ ಪ್ರದೇಶಗಳಲ್ಲಿ ತುಂಬಾ ಜಾಸ್ತಿ ಕಂಡುಬರುತ್ತವೆ ಅಪ್ಪಿತಪ್ಪಿ ಹಾವುಗಳು ಮನೆಗೆ ಬಂದು ಬಿಟ್ಟರೆ ಮುಗೀತು ಆ ಮನೆಯಲ್ಲಿರುವ.

ಜನ ಮತ್ತು ಅಕ್ಕಪಕ್ಕದ ಮನೆಯಲ್ಲಿ ವಾಸ ಮಾಡುತ್ತಿರುವ ಜನರು ದಿಕ್ಕಾಪಾಲಾಗಿ ಅಲ್ಲಿಂದ ಓಡಿ ಹೋಗುತ್ತಾರೆ ಹಾವುಗಳು ಮನೆಯ ಒಳಗೆ ಬಂದಾಗ ಮಾಮೂಲಾಗಿ ಕೆಲವರು ಹಾವನ್ನು ಹೊಡೆದು ಸಾಯಿಸುತ್ತಾರೆ ಆಮೇಲೆ ಸತ್ತ ಹಾವನ್ನು ಸುಟ್ಟು ಹಾಕುತ್ತಾರೆ ಬಹಳ ಕಡಿಮೆ ಪ್ರಕರಣಗಳಲ್ಲಿ ಅವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬರುತ್ತಾರೆ ಒಂದು ವೇಳೆ ನಿಮಗೆ ಹಾವು ಕಚ್ಚಿದರೆ ನೀವು ಏನು ಮಾಡುತ್ತೀರಾ ಗಡಗಡನೆ ನಡುಗುತ್ತಾ ಸೀದಾ ಹಾಸ್ಪಿಟಲ್ ಗೆ ಓಡಿ ಹೋಗುತ್ತೀರಾ ಆದಷ್ಟು ಬೇಗ ಆಸ್ಪತ್ರೆಗೆ ಹೋಗಿ ಪ್ರಾಣ ಕಾಪಾಡಿಕೊಳ್ಳುತ್ತಾರೆ ಆದರೆ ವೀಕ್ಷಕರೇ ಇತ್ತೀಚಿಗೆ ಮಧ್ಯಪ್ರದೇಶದಲ್ಲಿ ಒಂದು ಘಟನೆ ನಡೆದಿದೆ.

ಇಲ್ಲಿ ವಾಸಮಾಡುವ ಒಬ್ಬ ವ್ಯಕ್ತಿಗೆ ಹಾವು ಕಚ್ಚಿತು ಆ ನಂತರ ಆ ವ್ಯಕ್ತಿ ಮಾಡಿದ ಕೆಲಸವನ್ನು ನೋಡಿದರೆ ನೀವು ಶಾಕ್ ಆಗುತ್ತೀರಾ ಹೌದು ಪ್ರಿಯ ವೀಕ್ಷಕರೆ ಮಧ್ಯಪ್ರದೇಶದ ರಾಜ್ಯದಲ್ಲಿ ತೇಲಿಯ ಗಾಡಿ ಎಂಬ ಹಳ್ಳಿ ಇದೆ ಈ ಹಳ್ಳಿಯಲ್ಲಿ ವಾಸ ಮಾಡುವ ಸುರೇಂದ್ರ ಎಂಬ ವ್ಯಕ್ತಿ ಮನೆಯ ಆಚೆ ಯಲ್ಲಿ ಸುಮ್ಮನೆ ಕೂತು ಫೋನಿನಲ್ಲಿ ಮಾತನಾಡುತ್ತಿದ್ದ ಆಗ ಇದ್ದಕ್ಕಿದ್ದಾಗೆ ಅಲ್ಲಿ ಒಂದು ವಿಷಕಾರಿ ಹಾವು ಬಂತು ಸುರೇಂದ್ರ ಹಾವನ್ನು ನೋಡುವುದಕ್ಕಿಂತ ಮುಂಚೇನೆ ಹಾವು ಸುರೇಂದ್ರನ ಕಾಲಿಗೆ ಕಚ್ಚಿ ಅಲ್ಲಿಂದ ಓಡಿ ಹೋಗಲು ಶುರು ಮಾಡಿತ್ತು ತನಗೇ ಹಾವು ಕಚ್ಚಿದನ್ನು ನೋಡಿ ಸುರೇಂದ್ರ ಭಯ ಪಡಲಿಲ್ಲ ಬದಲಿಗೆ ಪರಿಚಯಸ್ಥರ ಸಹಾಯ ಪಡೆದು ಹಾವನ್ನು ಅಟ್ಟಾಡಿಸಿಕೊಂಡು ಹೋಗಿ ಅದನ್ನು ಹಿಡಿದು ಸಾಯಿಸಿ ಬಿಟ್ಟ ಮತ್ತು ಆ ಸತ್ತು ಹೋದ ಹಾವನ್ನು ಒಂದು ಚೀಲದೊಳಗೆ ಸೇಫ್ಟಿಯಾಗಿ ಇಟ್ಟುಕೊಂಡು.

ನಂತರ ಹಳ್ಳಿಯ ಆರೋಗ್ಯ ಕೇಂದ್ರಕ್ಕೆ ಹೋಗಿ ಪ್ರಥಮ ಚಿಕಿತ್ಸೆಯನ್ನು ಪಡೆದ ಮಾರನೆಯ ದಿನ ಸುರೇಂದ್ರ ತನ್ನ ಕೆಲ ಸಂಬಂಧಿಕರನ್ನು ಜೊತೆಯಲ್ಲಿ ಕರೆದುಕೊಂಡು ಇಂಡೋರ್ ನ ಎಂಐ ಹಾಸ್ಪಿಟಲ್ ಗೆ ಚೀಲದಲ್ಲಿ ಇಟ್ಟಿರುವ ಹಾವನ್ನು ಸಹ ತೆಗೆದುಕೊಂಡು ಬಂದ ಹಾಸ್ಪಿಟಲ್ ಎಮರ್ಜೆನ್ಸಿ ವಾರ್ಡಿಗೆ ಬಂದ ಸುರೇಂದ್ರ ಡಾಕ್ಟರ್ ಮತ್ತು ನರ್ಸ್ ಗಳಿಗೆ ತನ್ನ ಜೊತೆ ತಂದಿದ್ದ ಸತ್ತುಹೋದ ಹಾವನ್ನು ತೋರಿಸಿದ ಹಾವನ್ನು ನೋಡಿದ ಕೂಡಲೇ ಡಾಕ್ಟರ್ ಮತ್ತು ನರ್ಸ್ಗಳು ಭಯದಿಂದ ಕಿರುಚಿದರು ಸತ್ತುಹೋದ ಹಾವನ್ನು ಇಲ್ಲಿಗೆ ಏಕೆ ತಂದಿರುವೆ ಎಂದು ಸುರೇಂದ್ರನಿಗೆ ಡಾಕ್ಟರ್ಗಳು ಕೇಳಿದಾಗ ಆತ ಈ ರೀತಿಯಾಗಿ ಉತ್ತರ ಕೊಟ್ಟ ಯಾರೋ ಒಬ್ಬರು ನನಗೆ ಹೇಳಿದರು ಹಾವು ಯಾರಿಗಾದರೂಕಚ್ಚಿದಾಗ ಅದು ಯಾವ ಹಾವು ಎಂದು ಹೇಳಿದರೆ ಮಾತ್ರ

ಇದನ್ನೂ ಓದಿ >>>  ಪತಿ ಸಾವನ್ನಪ್ಪಿದ ನಂತರ,ಕುಮಾರಸ್ವಾಮಿಯವರನ್ನು ರಾಧಿಕಾ ಮದುವೆಯಾಗಿದ್ದು ಹೇಗೆ ಗೊತ್ತಾ,ಅಸಲಿ ಕಾರಣ ನೋಡಿ…

ಆಸ್ಪತ್ರೆಯಲ್ಲಿ ಡಾಕ್ಟರ್ ಗಳು ಟ್ರೀಟ್ಮೆಂಟ್ ಕೊಡ್ತಾರೆ ಹಾವಿನ ಜಾತಿಯ ಆಧಾರದ ಮೇಲೆ ಡಾಕ್ಟರ್ ಆಂಟಿ ವೆನಾಂ ಅಂದರೆ ವಿಷವನ್ನು ನಿಶಕ್ತ ಮಾಡುವ ಔಷಧಿಯನ್ನು ನೀಡಲಾಗುತ್ತದೆ ಎಂದು ಈ ರೀತಿಯಾಗಿ ಹಾವು ಕಚ್ಚಿದಾಗ ಅವರಿಗೆ ಸರಿಯಾದ ಟ್ರೀಟ್ಮೆಂಟ್ ಕೊಡುವುದು ಮತ್ತು ಜನರಿಗೆ ಉಪಯೋಗವಾಗುವುದು ಎಂದು ನನಗೆ ಅವರು ಹೇಳಿದರು ಆ ಕಾರಣದಿಂದ ಈ ಹಾವನ್ನು ತಂದೆ ಎಂದು ಹೇಳುತ್ತಾನೆ ಎಂಥ ವಿಚಿತ್ರ ಅಲ್ವಾ ಆದರೂ ಇದು ಸತ್ಯ ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...