ಸರ್ಕಾರಿ ಬಸ್ ನಲ್ಲಿ ಗಂಡು ಹೆಣ್ಣು ಏಲ್ಲರೂ ಸಾಮನರೇ..ಕಪಾಳಮೋಕ್ಷ ಹೇಗೆ ಮಾಡುತ್ತಾನೆ ತಪ್ಪದೇ ಏಲ್ಲ ಪುರುಷರು ನೋಡಿ.. !!

Entertainment/ಮನರಂಜನೆ

ಆಧುನಿಕ ಕಾಲ ಬಹಳ ಮುಂದುವರೆದಿದೆ ಗಂಡು ಹೆಣ್ಣು ಎನ್ನುವ ಯಾವುದೇ ಭೇದ ಭಾವ ಇಲ್ಲದೆ, ಇಬ್ಬರೂ ಸಮಾನರು ಎನ್ನುವ ಮಾತಿದ್ದರೂ ಸಹ ಇಂದಿಗೂ ಕೆಲವೊಮ್ಮೆ ಈ ರೀತಿಯ ಭೇದ ಭಾವ ನಡೆಯುತ್ತದೆ. ಮೊದಲೆಲ್ಲಾ ಕೇವಲ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದೆ, ಯಾರು ಸಹ ಈ ರೀತಿಯ ಶೋಷಣೆಗಳನ್ನು ಸಹಿಸುವುದಿಲ್ಲ.

ಮೊದಲೆಲ್ಲಾ ಹೆಣ್ಣು ಮಕ್ಕಳು ಎಲ್ಲಿಗಾದರೂ ಪ್ರಯಾಣಿಸಬೇಕು ಎಂದರೆ ಅವರು ಒಂದಲ್ಲಾ ಎರಡಲ್ಲಾ ಹಲವಾರು ಬಾರಿ ಯೋಚಿಸಬೇಕಾಗುತ್ತಿತ್ತು. ಆದರೆ ಇದೀಗ ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣು ಎಲ್ಲದರಲ್ಲೂ ಮುಂದಿದ್ದಾರೆ. ಇನ್ನು ಬಸ್ ಗಳಲ್ಲಿ ಹಾಗೆ ಸಾರ್ವಜನಿಕವಾಗಿ ಪ್ರಯಾಣಿಸುವಾಗ ಕೆಲವೊಮ್ಮೆ ಹೆಣ್ಣು ಮಕ್ಕಳ ಜೊತೆಗೆ ಕೆಲವರು ಅಸ*ಭ್ಯವಾಗಿ ವರ್ತಿಸುತ್ತಾರೆ.

ಆದರೆ ಎಲ್ಲಾ ಪುರುಷರು ಈ ರೀತಿ ಇರುವುದಿಲ್ಲ. ಕೇವಲ ಕೆಲವರು ಮಾತ್ರ ಈ ರೀತಿ ವರ್ತಿಸುತ್ತಾರೆ. ಆದರೆ ಕೆಲವು ಹೆಣ್ಣು ಮಕ್ಕಳು ಎಲ್ಲಾ ಪುರುಷರು ಒಂದೇ ಎನ್ನುವ ರೀತಿ ಕಾಣುತ್ತಾರೆ. ಇದೀಗ ಇಂತಹ ಒಂದು ಘಟನೆ ನಡೆದಿದ್ದು, ಆ ಹುಡುಗ ಯಾವುದೇ ತಪ್ಪು ಮಾಡದೇ ಹೋದರೂ ಸಹ ಆ ಹುಡುಗಿ ಆತನ ಕೆನ್ನೆಗೆ ಬಾರಿಸುತ್ತಾಳೆ.

ಅಸಾಯಕನಾಗಿ ಹುಡುಗ ಸುಮ್ಮನೆ ಕೂರದೆ ನಂತರ ಆ ಹುಡುಗ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಎಲ್ಲರೂ ಶಾಕ್ ಆಗುತ್ತಿರಾ. ಹೌದು ಒಂದು ಬಸ್ ನಲ್ಲಿ ಕೆಲವರು ಪ್ರಯಾಣಿಸುತ್ತಿರುತ್ತಾರೆ. ಬಸ್ನಲ್ಲಿ ತುಂಬಾ ಜನಗಳಿದ್ದ ಕಾರಣ ಸ್ವೀಟ್ ಸಿಗದೇ ಒಬ್ಬ ಹುಡುಗ ಹಾಗೂ ಹುಡುಗಿ ಹಿಂದೆ ಮುಂದೆ ನಿಂತಿರುತ್ತಾರೆ. ಎಲ್ಲರೂ ಚೆನ್ನಾಗಿಯೆ ನಡೆಯುತ್ತಿರುತ್ತದೆ.

ಆದರೆ ಅಚಾನಕ್ಕಾಗಿ ಬಸ್ ಕಂಡಕ್ಟರ್ ಬ್ರೇಕ್ ಹಾಕುತ್ತಾರೆ. ಈ ವೇಳೆ ಆ ಹುಡುಗ ಬ್ಯಾಲೆನ್ಸ್ ಸಿಗದೆ ಆ ಹುಡುಗಿಯ ಮೇಲೆ ಹೋಗಿ ಬೀಳುತ್ತಾನೆ. ಆ ಹುಡುಗ ಅದನ್ನು ಬೇಕಂತಲೇ ಮಾಡಿದ್ದಲ್ಲ, ಅದು ಅಕಸ್ಮಾತಾಗಿ ಆದದ್ದು, ಆದರೂ ಆ ಹುಡುಗ ಆಕೆಗೆ ಕ್ಷಮೆ ಕೇಳುತ್ತಾನೆ. ಆದರೆ ಆ ಹುಡುಗಿ ಹಿಂದೆ ಮುಂದೆ ಯೋಚಿಸದೆ, ಆತನ ಕೆನ್ನೆಗೆ ಎಲ್ಲರ ಮುಂದೆ ಹೊಡೆಯುತ್ತಾಳೆ. ಇನ್ನು ಅಲ್ಲಿದ್ದ ಜನರು ಸಹ ಆತನನ್ನು ಬಯಲು ಶುರು ಮಾಡುತ್ತಾರೆ.

ಇನ್ನು ಇದರಿಂದ ಆ ಹುಡುಗನ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ನಂತರ ಆತ ಆ ಹುಡುಗಿಯ ಮುಂದೆ ಬಂದು ನಿಲ್ಲುತ್ತಾನೆ. ಮತ್ತು ಇದೇ ವೇಳೆ ಬಸ್ ಕಂಡಕ್ಟರ್ ಮತ್ತೆ ಬ್ರೇಕ್ ಹಾಕುತ್ತಾರೆ, ಈಗ ಆ ಹುಡುಗಿ ಆ ಹುಡುಗರ ಮೇಲೆ ಬೀಳುತ್ತಾಳೆ. ಆಗ ಆ ಹುಡುಗಿ ಕ್ಷಮೆ ಕೇಳುತ್ತಾಳೆ. ಆದರೆ ಆ ಹುಡುಗ ಏನು ಯೋಚಿಸದೇ ಆಕೆ ಮಾಡಿದ ರೀತಿಯೆ, ಆಕೆಯ ಕೆನ್ನೆಗೆ ಎಲ್ಲರ ಮುಂದೆ ಹೊಡೆದು,

ಬಸ್ ನಿಂದ ಇಳಿದು ಹೋಗುತ್ತಾನೆ. ಆಗ ಆ ಹುಡುಗಿಗೆ ಆಕೆ ಮಾಡಿದ ತಪ್ಪಿನ ಹರಿವಾಗುತ್ತದೆ. ಇನ್ನು ಈ ರೀತಿ ಅರಿವು ಮೂಡಿಸುವ ಒಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗಂಡು ಹೆಣ್ಣು ಎನ್ನುವ ಬೇದ ಬೇಡ. ಇಬ್ಬರೂ ಮನುಷ್ಯರೇ ಎನ್ನುವುದನ್ನು ತಿಳಿಸುವುದು ಈ ವಿಡಿಯೋದ ಮುಖ್ಯ ಉದ್ದೇಶವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.