ಯಾವುದೇ ಚರ್ಮರೋಗವನ್ನು ಗುಣಪಡಿಸುವ ಶಕ್ತಿ ಈ ಶಿವನ ದೇಗುಲದಲ್ಲಿ ಇದೆ.

ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲ ರೀತಿಯ ರೋಗಗಳನ್ನು ನೋಡಿಯೇ ಹೋಗಬೇಕು ಹಾಗೆ ಹಲವರು ರೋಗಗಳಲ್ಲಿ ಚರ್ಮ ರೋಗವು ಕೂಡ ಒಂದು ಚರ್ಮಕ್ಕೆ ಸಂಭಂದ ಪಟ್ಟ ಕೆಂಪು ಗುಳ್ಳೆ. ತುರಿತುರಿ ಮೊಡವೆ. ಅಲರ್ಜಿ ತುರಿಕೆ ಉರಿ ಹುಳುಕಡ್ಡಿ ತೊನ್ನು ಹೀಗೆ ಚರ್ಮದಲ್ಲಿ ಒಂದಲ್ಲ ಎರಡಲ್ಲ ಹಲವರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತೇವೆ. ಅದರಲ್ಲೂ ಇತ್ತೀಚೆಗೆ ಕಣ್ಣಿಗೆ ಕಾಣಿಸದ ರೋಗಗಳು ಬಂದರು ಪರವಾಗಿಲ್ಲ ಕಣ್ಣಿಗೆ ಕಾಣಿಸುವ ಹಾಗೆಯೇ ರೋಗಗಳು ಬರಬಾರದು ಎಂದು ಬಯಸುತ್ತಾರೆ ಅದರಲ್ಲೂ

ಈ ಚರ್ಮಕ್ಕೆ ಸಂಭಂದ ಪಟ್ಟಿರುವ ಸಮಸ್ಯೆ ಏಕೆಂದರೆ ಚರ್ಮದ ಮೇಲೆ ಆಗುವ ಸಮಸ್ಯೆಗಳಿಂದ ಅಂದ ಕೆಡುತ್ತದೆ ಇದನ್ನು ಬೇರೆಯವರು ನೋಡಿದಾಗ ಹಾಡಿಕೊಳ್ಳುತ್ತರೆ ಎಲ್ಲರ ಹಾಗೆ ನಾವು ಸುಂದರವಾಗಿ ಕಾಣಿಸುವುದಿಲ್ಲ ಎಂಬ ಭಯದಿಂದ ಚರ್ಮದ ಮೇಲೆ ಒಂದು ಚಿಕ್ಕ ಮೊಡವೆ ಕೂಡ ಆಗಬಾರದು ಎಂದು ಬಯಸುತ್ತಾರೆ ಅಲ್ಲವೇ. ಆದರೆ ಈ ಸಮಸ್ಯೆಗಳು ನಮ್ಮನ್ನು ಕೇಳಿ ಬರುತ್ತವ ಹೇಳಿ ಅಲ್ಲವೇ ಆದರೆ ಸಮಸ್ಯೆಗಳು ಬರದ ಹಾಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಏನೇ ಎಚ್ಚರಿಕೆ ತೆಗೆದುಕೊಂಡರು ಕಾಯಿಲೆ ಬಂದಾಗ ಅವುಗಳನ್ನು ಗುಣ ಪಡಿಸುವ ಮಾರ್ಗವನ್ನು ಹುಡುಕಬೇಕು. ಸಾಮಾನ್ಯವಾಗಿ ಯಾವುದೇ ರೀತಿಯ ಚರ್ಮರೋಗಗಳು ಕಾಣಿಸಿದಾಗ

 

ನಾವು ವೈದ್ಯರ ಬಳಿ ಹೋದಾಗ ಅವುಗಳನ್ನು ಗುಣ ಪಡಿಸಲು ತುಂಬಾ ದಿನಗಳೇ ಬೇಕಾಗುತ್ತದೆ ಜೊತೆಗೆ ಇನ್ನೂ ಕೆಲವು ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಎಂದು ಮಾಡಿಸಬೇಕಾಗುತ್ತದೆ ಅಲ್ಲವೇ ಇದಕ್ಕೆಲ್ಲ ತುಂಬಾ ಹಣ ಕೂಡ ಬೇಕಾಗುತ್ತದೆ. ಆದರೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯದೆ ಶಿವನನ್ನು ಪ್ರಾರ್ಥನೆ ಮಾಡುವ ಮೂಲಕ ಕಾಯಿಲೆಯನ್ನು ಗುಣ ಪಡಿಸಬಹುದು ಅದು ಹೇಗೆ ಗೊತ್ತೇ ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಮಂಗಳೂರಿನ ಬಳಿ ಒಂದು ನೆಲ್ಲಿ ತೀರ್ಥ ಸೋಮೇಶ್ವರ ದೇಗುಲವಿದೆ ಇದನ್ನು ಗುಹಾಂತರ ದೇಗುಲ ಎಂದು ಕೂಡ ಕರೆಯುತ್ತಾರೆ ಏಕೆಂದರೆ

ಈ ದೇಗುಲವು ಒಂದು ಗುಹೆಯ ರೀತಿ ಇದೆ. ಈ ದೇಗುಲವು ತುಂಬಾ ಪುರಾತನವಾದದ್ದು ಜೊತೆಗೆ ಈ ದೇಗುಲದ ಸುತ್ತ ಕೂಡ ಅಚ್ಚ ಹಸಿರು ಒತ್ತು ನಿಂತಿದೆ. ಈ ದೇಗುಲದ ಒಳಗೆ ಗುಹೆಯ ರೀತಿ ಇದೆ ಅಲ್ಲಿ ಸದಾ ನೆಲ್ಲಿ ಕಾಯಿ ಗಾತ್ರದಲ್ಲಿ ನೀರು ಹರಿಯುತ್ತಲೇ ಇರುತ್ತದೆ ಅದಕ್ಕೆ ಇದನ್ನು ನೆಲ್ಲಿ ತೀರ್ಥ ಎಂದು ಕರೆಯುತ್ತಾರೆ. ಈ ದೇಗುಲದ ಇನ್ನೊಂದು ವಿಶೇಷ ಎಂದರೆ ಈ ಗುಹೆಯು ಸುಮಾರು 150 ರಿಂದ 200 ಕಿಲೋ ಮೀಟರ್ ಉದ್ದ ಇದೆ ಅಷ್ಟು ದೂರ ಕೂಡ ನೀರಿನ ಒಳಗಡೆಯೇ ನೆಡೆದುಕೊಂಡು ಹೋಗಬೇಕು ನಂತರ ಅಲ್ಲಿ ಅಲ್ಲೆಲ್ಲ ಮಣ್ಣು ಇರುತ್ತದೆ

ಅದನ್ನು ತೆಗೆದುಕೊಂಡು ಭಕ್ತಿಯಿಂದ ಸೋಮೇಶ್ವರನನ್ನ ನಮ್ಮಬೇಡುತ್ತ ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಿದರೆ ಸಾಕು ಯಾವುದೇ ರೀತಿಯ ಚರ್ಮ ರೋಗಗಳು ಇದ್ದರೂ ಕೂಡ ಎಲ್ಲವೂ ಗುಣ ಆಗುತ್ತದೆ ಎಂಬ ಅಪಾರವಾದ ನಂಬಿಕೆ ಇದೆ ಹಾಗೆಯೇ ಈ ಗುಹೆಯಿಂದ ಹೊರಗೆ ಬರುವಾಗ ಸೋಮೇಶ್ವರನಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿ ಬರಬೇಕು. ಎಲ್ಲ ದಿನಗಳಲ್ಲೂ ಈ ದೇಗುಲ ತೆರೆದಿರುತ್ತದೆ ಆದರೆ ಮಳೆಗಾಲದ ಸಮಯದಲ್ಲಿ ಈ ದೇಗುಲಕ್ಕೆ ಪ್ರವೇಶ ನೀಡುವುದಿಲ್ಲ. ಆದರೆ ಇನ್ನುಳಿದ ದಿನಗಳಲ್ಲಿ ಹೋಗಿ ಶಿವನನ್ನು ಆರಾಧಿಸಿ ಯಾವುದೇ ರೀತಿಯ ಚರ್ಮ ರೋಗದ ಸಮಸ್ಯೆಗಳು ಇದ್ದರೂ ಅವುಗಳನ್ನು ಗುಣಪಡಿಸಿ ಕೊಂಡು ಬರಬಹುದು.

You might also like

Comments are closed.