ಗಂಡ ಸೇನೆಯಲ್ಲಿ,ಮಕ್ಕಳು ಶಾಲೆಗೆ ಹೋದ ಕೂಡಲೇ ಆಟೋ ಡ್ರೈವರ್ ಜೊತೆ ಆಟ ಶುರು ಮಾಡುತ್ತಿದ್ದಳು,ಇವರ ಕ’ಳ್ಳಾಟ ಗಂಡನಿಗೆ ತಿಳಿದು ಮುಂದೆ ಆಗಿದ್ದೇನು ಗೊತ್ತಾ..

Sita rani soldier wife Andra: ಒಬ್ಬ ವ್ಯಕ್ತಿಯ ಜೀವನ ಅಥವಾ ಒಂದು ಇಡೀ ಕುಟುಂಬ ಹಾಳಾಗಲು ಕಾರಣ ಮದುವೆ ನಂತರದ ಅಕ್ರಮ ಸಂಬಂಧಗಳು ಎಂದು ಹೇಳಿದರೆ ತಪ್ಪಲ್ಲ. ಗಂಡನಿಗೆ ಗೊತ್ತಿಲ್ಲದೆ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ಇಡೀ ಕುಟುಂಬಕ್ಕೆ ಮೋಸ ಮಾಡಿದ ಹಾಗೆ, ಇಂಥ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಅಂಥದ್ದೇ ಒಂದು ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಅಷ್ಟಕ್ಕೂ ನಡೆದಿರುವುದು ಏನು ಎಂದರೆ, ಸೀತಾರಾಣಿ ಹೆಸರಿನ ಮಹಿಳೆ ಭಾರತದ ಸೈನ್ಯದಲ್ಲಿ ಸೈನಿಕನ ಹೆಂಡತಿ. ಗಂಡ ಸೈನ್ಯದಲ್ಲಿದ್ದ, ಈಕೆ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದಳು, ಈಕೆಯ ಮಕ್ಕಳು ಶಾಲೆಗೆ ಹೋಗುತ್ತಿದ್ದದ್ದು ಆಟೋದಲ್ಲಿ. ಹಮೀದ್ ಎನ್ನುವ ಆಟೋ ಡ್ರೈವರ್ ಈಕೆಯ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ಪ್ರತಿದಿನ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಸೀತಾರಾಣಿ ಜೊತೆಗೆ ಪರಿಚಯವಾಗುತ್ತದೆ..

Sita rani soldier wife Andra 

ಮೊದಲಿಗೆ ಇಬ್ಬರ ನಡುವೆ ಸ್ನೇಹ ಶುರುವಾಗುತ್ತದೆ, ಇಬ್ಬರು ಹೆಚ್ಚಾಗಿ ಮಾತನಾಡುವುದು ಮಕ್ಕಳನ್ನು ಶಾಲೆಗೆ ಕಳಿಸಿ ಜೊತೆಯಾಗಿ ಸಮವ ಕಳೆಯುವುದು ಮಾಡುತ್ತಿದ್ದರು. ದಿನಗಳು ಕಳೆದ ಹಾಗೆ ಇಬ್ಬರ ಸ್ನೇಹ ಸಲುಗೆಯಾಗಿ, ಇಬ್ಬರ ನಡುವೆ ಪ್ರೇಮ ಸಂಬಂಧ ಶುರುವಾಯಿತು. ಮಕ್ಕಳನ್ನು ಶಾಲೆಗೆ ಕಳಿಸಿದ ನಂತರ ಇವರಿಬ್ಬರು ಜೊತೆಯಾಗಿದ್ದು, ಲವ್ವಿ ಡವ್ವಿ ಎಂಜಾಯ್ ಮಾಡುತ್ತಿದ್ದರು. ಇವರಿಬ್ಬರ ಸಂಬಂಧ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಹೋಯಿತು.

ಕೊನೆಗೆ ಈ ವಿಷಯ ಸೀತಾರಾಣಿಯ ಗಂಡನಿಗೆ ತಿಳಿದು, ಆತ ಹಮೀದ್ ಜೊತೆಗಿನ ಸಂಬಂಧ ಬಿಟ್ಟು ಬಿಡಬೇಕು ಎಂದು ಬಹಳಷ್ಟು ಸಾರಿ ವಾರ್ನಿಂಗ್ ಕೊಟ್ಟಿದ್ದ, ಆದರೆ ಸೀತಾ ಒಪ್ಪದೇ ಇದ್ದಾಗ ಆಕೆಗೆ ವಿಚ್ಛೇದನ ಕೊಡುವುದಾಗಿ ಹೆದರಿಸಿದ್ದ, ಇದರಿಂದ ಹಮೀದ್ ಮನೆಯವರಿಗೂ ಭಯವಾಗಿ ಅವನನ್ನು ಮನೆಯಿಂದ ದುಬೈಗೆ ಕಳಿಸಿಬಿಡುತ್ತಾರೆ. ಇತ್ತ ಸೀತಾ ಕೂಡ ಅವನು ಹೋದಮೇಲೆ ತನ್ನ ಮಕ್ಕಳ ಮೇಲೆ ಗಮನ ಹರಿಸುತ್ತಾಳೆ.

2 ವರ್ಷಗಳ ಕಾಲ ದುಬೈನಲ್ಲಿದ್ದು ವಾಪಸ್ ಬರುವ ಹಮೀದ್, ಸೀತಾರಾಣಿಗೆ ತನ್ನ ಜೊತೆಗೆ ಮೊದಲಿನ ಹಾಗೆ ಸಂಬಂಧದಲ್ಲಿ ಇರಬೇಕು ಎಂದು ಪೀಡಿಸುತ್ತಾನೆ. ಆದರೆ ಅವಳು ಅದಕ್ಕೆ ಒಪ್ಪದ ಕಾರಣ ಒಂದು ಬಾರಿ ತನ್ನ ದೈಹಿಕ ಬಯಕೆಯನ್ನು ಈಡೇರಿಸು ಎಂದು ಕೇಳುತ್ತಾನೆ. ಅದಕ್ಕೂ ಸೀತಾ ಒಪ್ಪುವುದಿಲ್ಲ, ಆಗ ಕೋಪದಲ್ಲಿ ಆಕೆಯನ್ನು ಬರ್ಬರವಾಗಿ ಹ-ತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ತಾನು ಕೂಡ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಒಟ್ಟಿನಲ್ಲಿ ಅ-ಕ್ರಮ ಸಂಬಂಧ ಆಕೆಯ ಪ್ರಾಣವನ್ನೇ ಬಲಿ ಪಡೆದಿದೆ.

You might also like

Comments are closed.